ಬೆಂಗಳೂರು :
ಇನ್ನು ಮುಂದೆ ಬೆಂಗಳೂರಿನಲ್ಲಿ ಹೊಸ ವಾಹನ ಖರೀದಿಸಲು ಆಗೊಲ್ಲ ಯಾಕೆಂದರೆ ಸರ್ಕಾರವು ಬೆಂಗಳೂರಿನ ವಾಯು ಮಾಲಿನ್ಯ ತಡೆಗಟ್ಟಲು ವಾಹನ ಖರೀದಿ ಮೇಲೆ ನಿಷೇಧ ಹೇರುವ ಸಾಧ್ಯತೆ ಇದೆ,ಈ ಅವಧಿಯು ಸುಮಾರು 2-3 ವರ್ಷವಾದರು ಅಚ್ಚರಿ ಪಡಬೇಕಾಗಿಲ್ಲ.
ದೀಪಾವಳಿಗೆ ಮನಗೆ ಲಕ್ಷ್ಮಿಯ ರೀತಿ ವಾಹನ ತರಲು ಹೋಚಿಸುತ್ತಿದ್ದ ಮಂದಿಗೆ ದೀಪಾವಳಿಗೂ ಮೊದಲೇ ಸರ್ಕಾರ ಶಾಕ್ ನೀಡಿದೆ ಮತ್ತು ಈಗಾಗಲೆ ಬುಕ್ ಆಗಿರುವ ವಾಹಗಳ ಸ್ಥಿತಿಯೇನು ಎಂಬುದರ ಬಗ್ಗೆ ಇನ್ನೂ ಯಾವ ಮಾಹಿತಿಯೂ ಹೊರಬಂದಿಲ್ಲ ಮತ್ತು ನೊಂದಣಿಯನ್ನು ಸ್ತಗಿತಗೊಳಿಸಲು ಆರ್ ಟಿ ಓ ಗಳಿಗೆ ಆದೇಶ ನೀಡಲು ಸರ್ಕಾರ ಮುಂದಾಗಿದೆ ಎಂದು ಮಾಧ್ಯಮದವರಿಗೆ ಡಿಸಿಎಂ ಗೃಹ ಕಚೇರಿಯಿಂದ ತಿಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
