ಮಕ್ಕಳಿಗೆ ಜೆಲ್ಲಿ ಚಾಕ್ಲೆಟ್ ರೂಪದ ಡ್ರಗ್ಸ್ ಪೂರೈಕೆ!

ಬೆಂಗಳೂರು :

      ಮಾದಕವಸ್ತು(ಮಾರಿವಾನಾ) ಲೇಪಿತ ಚಾಕ್ಲೆಟ್​ ಮಾರಾಟ ಮಾಡುತ್ತಿದ್ದ ಜಾಲವನ್ನ ಸಿಸಿಬಿ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನ ಅರೆಸ್ಟ್​ ಮಾಡಿದ್ದಾರೆ.

      ಜಾನ್ ನಿಕೋಲಸ್ ಹಾಗೂ ಇರ್ಫಾನ್ ಶೇಖ್ ಬಂಧಿತರು. ಆರೋಪಿಗಳು ಜೆಲ್ಲಿ ಚಾಕ್ಲೆಟ್ ರೂಪದ ಡ್ರಗ್ಸ್ ಮಾರುತ್ತಿದ್ದರು. ಈ​​​​ ಮೂಲಕ ಮಕ್ಕಳನ್ನ ಟಾರ್ಗೆಟ್ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

Bengaluru Drug Case: 18 ವರ್ಷದೊಳಗಿನವರೇ ಇವರ ಟಾರ್ಗೆಟ್; ಜೆಲ್ಲಿ ರೂಪದಲ್ಲಿ ಮಕ್ಕಳಿಗೆ ಡ್ರಗ್ ಪೂರೈಕೆ!

     ನಾಲ್ಕು ಲಕ್ಷ ರೂಪಾಯಿ ಬೆಲೆಬಾಳುವ ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ LSD ಪೇಪರ್ಸ್, ಎಕ್ಸ್​​ಟೆಸಿ ಹಾಗೂ ಟಿಹೆಚ್​​ಸಿಯನ್ನ ವಶಪಡಿಸಿಕೊಳ್ಳಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap