ಶಿವಮೊಗ್ಗ : ಕಾಲೇಜ್ ಗೆ ಚಕ್ಕರ್, ಸ್ಟೇಡಿಯಂನಲ್ಲಿ ಪ್ರೇಮಿಗಳ ರೊಮ್ಯಾನ್ಸ್!! 

ಶಿವಮೊಗ್ಗ :

      ನಗರದ ಹೃದಯಭಾಗದಲ್ಲಿರುವ ನೆಹರು ಕ್ರೀಡಾಂಗಣದಲ್ಲಿ ಯುವ ಜೋಡಿಯೊಂದು ಹಾಡಹಗಲೇ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ ದೃಶ್ಯ ಸೆರೆಯಾಗಿದೆ.

      ಕ್ರೀಡಾಂಗಣದಲ್ಲಿ ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಕಚೇರಿ ಇದ್ದು ಇದಕ್ಕೆ ಸಮೀಪದಲ್ಲಿಯೇ ಯುವಜೋಡಿಯೊಂದು ಹಾಡಹಗಲೇ ಅಪ್ಪಿಕೊಂಡು ಅನುಚಿತವಾಗಿ ವರ್ತಿಸಿದೆ. ಗೆಳೆಯನ ಜೊತೆ ಬಂದಿದ್ದ ಯುವಕ, ಯುವತಿ ಆತನ ಎದುರಲ್ಲೇ ಮೈಮರೆತು ತಬ್ಬಿ ಮುತ್ತಿಟ್ಟು ಅಸಭ್ಯವಾಗಿ ವರ್ತಿಸಿದ್ದಾರೆ.

      ಕಾಲೇಜ್ ಗೆ ಚಕ್ಕರ್ ಹಾಕಿ ಕ್ರೀಡಾಂಗಣಕ್ಕೆ ಬಂದಿದ್ದ ಯುವಕ, ಯುವತಿ ಗೆಳೆಯನ ಎದುರಲ್ಲೇ ತಬ್ಬಿಕೊಂಡು ಮೈಮರೆತಿದ್ದಾರೆ. ಇದರಿಂದಾಗಿ ಕ್ರೀಡಾಂಗಣಕ್ಕೆ ಬಂದವರಿಗೆ ಮುಜುಗರವಾಗಿದೆ. ಅಲ್ಲಿದ್ದವರೊಬ್ಬರು ದೃಶ್ಯ ಸೆರೆ ಹಿಡಿದಿದ್ದು ಕಾಲೇಜು ಸಮವಸ್ತ್ರದಲ್ಲಿದ್ದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಸಾರ್ವಜನಿಕರು ವಾಕಿಂಗ್ ಮಾಡುವ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap