ಕಾಂಗ್ರೆಸ್-ಬಿಜೆಪಿ ಲವ್ ಮ್ಯಾರೇಜ್!!!

ಬೆಳಗಾವಿ :Related image    ಕಾಂಗ್ರೆಸ್ ಹಾಗೂ ಬಿಜೆಪಿಗೆ ಲವ್ ಮ್ಯಾರೇಜ್ ನಿಶ್ಚಿತ ಎನ್ನುವುದರ ಮೂಲಕ ಆಪರೇಷನ್ ಕಮಲದ ಸುಳಿವು ನೀಡಿ ಕಾಂಗ್ರೆಸ್ ಜೆಡಿಎಸ್ ದೋಸ್ತಿ ಸರ್ಕಾರಕ್ಕೆ ಬಿಜೆಪಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ರಾಮದಾಸ್ ಬಿಗ್ ಶಾಕ್ ನೀಡಿದ್ದಾರೆ.

     ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಕೆಲ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಜೊತೆ ಲವ್ ಆಗಿದೆ. ಬಿಜೆಪಿಯವರು ಗಂಡಿನ ಕಡೆಯವರು, ಕಾಂಗ್ರೆಸ್ ನವರು ಹೆಣ್ಣಿನ ಕಡೆಯವರು, ಹೀಗಾಗಿ ಕಾಂಗ್ರೆಸ್ ನವರ ಮಗಳು ಓಡಿ ಹೋಗದಂತೆ ನೋಡಿಕೊಳ್ಳಲಿ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

      ಕಾಂಗ್ರೆಸ್ ಹಾಗೂ ಬಿಜೆಪಿ ಲವ್ ಮ್ಯಾರೇಜ್ ನಿಶ್ಚಿತ ಎಂದು ಹೇಳುವ ಮೂಲಕ ರಾಮ್ ದಾಸ್ ಆಪರೇಷನ್ ಕಮಲದ ಸುಳಿವು ನೀಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap