ಗುಬ್ಬಿ : ತಹಸೀಲ್ದಾರ್ ಗೆ ಕೊರೋನಾ ಸೋಂಕು ದೃಢ!!

ತುಮಕೂರು :

     ತಾಲೂಕಿನ ತಹಸೀಲ್ದಾರ್ ಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

     ಸ್ವಯಂಪ್ರೇರಿತ ಹೋಂ ಕ್ವಾರಂಟೈನ್ ನಲ್ಲಿರುವ ಪ್ರದೀಪ್ ಕುಮಾರ್ ಅವರು ಸೂಕ್ತ ಚಿಕಿತ್ಸೆಯನ್ನು ಪಡೆಯುತ್ತಿದ್ದು ಗುಣಮುಖರಾದ ನಂತರ ಸೇವೆಗೆ ಹಾಜರಾಗಲಿದ್ದಾರೆ.

    ಇನ್ನು ಅಧಿಕೃತವಾಗಿ ಗ್ರೇಡ್ 1 ಸ್ಥಾನದಲ್ಲಿದ್ದ ತಹಸೀಲ್ದಾರ್ ಪ್ರದೀಪ್ ಕುಮಾರ್ ಅವರ ಸ್ಥಾನಕ್ಕೆ ಗ್ರೇಡ್ 2 ಪ್ರಭಾರ ತಹಶೀಲ್ದಾರ್ ಆಗಿ ತಿಪ್ಪೇಸ್ವಾಮಿಯವರು ಅಧಿಕಾರವನ್ನು ನಿರ್ವಹಿಸಲಿದ್ದಾರೆ ಎಂದು   ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link