ಬೆಂಗಳೂರು:
ಕರ್ನಾಟಕದ ಕೊರೋನಾವೈರಸ್ ಸೋಂಕಿತರ ಸಂಖ್ಯೆ ಶುಕ್ರವಾರ ಮಧ್ಯಾಹ್ನ ಸಾವಿರದ ಗಡಿ ದಾಟಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 16, ಬೆಂಗಳೂರು ನಗರದಲ್ಲಿ 13 ಪ್ರಕರಣ, ಉಡುಪಿಯಲ್ಲಿ ಐದು, ಬೀದರ್ ನಲ್ಲಿ ಮೂರು, ಹಾಸನದಲ್ಲಿ ಮೂರು, ಚಿತ್ರದುರ್ಗ ಎರಡು, ಶಿವಮೊಗ್ಗ, ಕೋಲಾರ ಮತ್ತು ಬಾಗಲಕೋಟೆಯಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿದೆ.
45 new COVID19 cases reported in the state from 14th May, 5pm to 12noon today; the total number of positive cases in the state is now 1032: Karnataka Health Department pic.twitter.com/8UTBUTA2wW
— ANI (@ANI) May 15, 2020
ರಾಜ್ಯದಲ್ಲಿ ಇಂದು 45 ಸೋಂಕು ಪ್ರಕರಣ ದೃಢವಾಗಿದ್ದು, ಈ ಮೂಲಕ ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1032ಕ್ಕೆ ಏರಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
