ಬೆಂಗಳೂರು:
ಹೊಸ ವರ್ಷ ಸೆಲೆಬ್ರೇಷನ್ ಮಾಡುವವರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಶಾಕಿಂಗ್ ನ್ಯೂಸ್ ನೀಡಿದ್ದು, ಇದರಿಂದ ಸೆಲೆಬ್ರೆಷನ್ ಪ್ರಿಯರಿಗೆ ನಿರಾಸೆಯಾಗಲಿದೆ.
ಸಿಲಿಕಾನ್ ಸಿಟಿಯ ಎಲ್ಲಾ ಬಾರ್ ಹಾಗೂ ಹೋಟೆಲ್ ಮಾಲೀಕರಿಗೆ ಪಾರ್ಟಿ ಹೆಸರಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಬೇಡಿ ಹೊಸ ವರ್ಷದ ಆಚರಣೆಯಲ್ಲಿ ಪುಲ್ ಡೇ ಸೌಂಡ್ ನೀಡುವ ಹಾಗೇ ಇಲ್ಲ ಅಂತ ಖಡಕ್ ಆದೇಶ ನೀಡಿದೆ ಎನ್ನಲಾಗಿದೆ.
ಇನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಈ ಆದೇಶದಿಂದ ಹೊಸ ವರ್ಷದಂದು ತಮಗೆ ಇಷ್ಟ ಬಂದ ಹಾಡನ್ನು ಹಾಕಿಕೊಂಡು ಮೋಜು ಮಸ್ತಿ ಮಾಡಬೇಕು ಅಂತ ಅಂದುಕೊಂಡಿದ್ದವರಿಗೆ ಇದು ದೊಡ್ಡ ನಿರಾಸೆಯನ್ನು ಉಂಟು ಮಾಡಿರುವುದರಲ್ಲಿ ಸುಳ್ಳಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
