ಬೆಂಗಳೂರು :
2017-19 ರ ಅವಧಿಯಲ್ಲಿ ಸಾಲ ಪಡೆದ ಮೀನುಗಾರರ ಹೊರ ಬಾಕಿ ಸಾಲ 60.58 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಮನ್ನಾ ಮಾಡಿದೆ.
ಮುಖ್ಯಮಂತ್ರಿ @BSYBJP ಅವರ ಸರ್ಕಾರ 2017-2019 ಅವಧಿಯಲ್ಲಿ ಸಾಲ ಪಡೆದ ಮೀನುಗಾರರ ಹೊರ ಬಾಕಿ ಸಾಲ 60.58 ಕೋಟಿ ರೂ. ಗಳನ್ನು ಮನ್ನಾ ಮಾಡಿದೆ.
ಹಿನ್ನೀರು ಮೀನು ಕೃಷಿಗೆ ಪ್ರೋತ್ಸಾಹ ಎಂಬ ಯೋಜನೆಯಡಿಯಲ್ಲಿ ಸೀಗಡಿ ಮತ್ತು ಮೀನು ಕೃಷಿಯನ್ನು ಪ್ರೋತ್ಸಾಹಿಸಲು 400 ಘಟಕಗಳಿಗೆ ಸಹಾಯಧನ ನೀಡಲು ಉದ್ದೇಶಿಸಲಾಗಿದೆ.#100DaysOfBSYGovernment
— BJP Karnataka (@BJP4Karnataka) November 5, 2019
ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಸರ್ಕಾರ, ಮೀನುಗಾರರು 2017 ರಿಂದ 19 ರ ಅವಧಿಯಲ್ಲಿ ಸಾಲ ಪಡೆದ ಹೊರ ಬಾಕಿಯನ್ನು ಮನ್ನಾ ಮಾಡಿದೆ ಎಂದು ಘೋಷಿಸಿದೆ.
ಜೊತೆಗೆ ಹಿನ್ನೀರು ಮೀನು ಕೃಷಿಗೆ ಪ್ರೋತ್ಸಾಹ ಎಂಬ ಯೋಜನೆಯಡಿಯಲ್ಲಿ ಸೀಗಡಿ ಮತ್ತು ಮೀನು ಕೃಷಿಯನ್ನು ಪ್ರೋತ್ಸಾಹಿಸಲು 400 ಘಟಕಗಳಿಗೆ ಸಹಾಯಧನ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದೆ.
ಈ ಮೂಲಕ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದ ಮೀನುಗಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
