ಸಾಲಕ್ಕೆ ಹೆದರಿ‌ದ ತಾಯಿ -ಮಗಳು : ಒಂದೇ ಸೀರೆಯಲ್ಲಿ ನೇಣಿಗೆ ಶರಣು!!

ಶಿವಮೊಗ್ಗ: 

    ಒಂದೇ ಸೀರೆಯಲ್ಲಿ ತಾಯಿ-ಮಗಳಿಬ್ಬರೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಭದ್ರಾವತಿಯ ಯಾಕ್ಸಿನ್ ನಗರದಲ್ಲಿ‌ ಸಂಭವಿಸಿದೆ.

    ಸಂಗೀತಾ(35) ಮತ್ತು ಇವರ ಪುತ್ರಿ ಮಧುಶ್ರೀ(11) ಮೃತ ದುರ್ದೈವಿಗಳು. ಸಂಗೀತಾಳ ಗಂಡ ಧನಶೇಖರ್ ವ್ಯಾಪಾರಿ. ಕರೊನಾ ಹಿನ್ನೆಲೆ ವ್ಯಾಪಾರದಲ್ಲಿ ನಷ್ಟ ಉಂಟಾಗಿ, ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದಾನೆ.

     ಗಂಡನ ಸಾಲದ ಬಗ್ಗೆ ತಿಳಿದಾಗಿನಿಂದ ಪತ್ನಿ ಸಂಗೀತಾ ಮಾನಸಿಕವಾಗಿ ಕುಗ್ಗಿದ್ದರು. ಸಾಲಕ್ಕೆ ಹೆದರಿದ ಸಂಗಿತಾ, ತನ್ನ ಮಗಳು ಮಧುಶ್ರೀಗೆ ಸೀರೆಯ ಒಂದು ಬದಿಯಿಂದ ನೇಣುಹಾಕಿ ಬಳಿಕ ಅದೇ ಸೀರೆಯ ಇನ್ನೊಂದು ಬದಿಯಿಂದ ತಾನೂ ಸಾವಿಗೆ ಕೊರಳೊಡ್ಡಿ ಪ್ರಾಣಬಿಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap