ಹುಬ್ಬಳ್ಳಿ;
ತನಗೆ ಪ್ರಾಣ ಬೆದರಿಕೆ ಇದೆಯೆಂದು ವೈದ್ಯರೊಬ್ಬರು ತನ್ನ ಪತ್ನಿ ವಿರುದ್ದವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಡಾ.ಕ್ರಾಂತಿಕಿರಣ್ ಅವರು ತನ್ನ ಪತ್ನಿ ಶೋಭಾ ಅವರಿಂದ ತನಗೆ ಪ್ರಾಣ ಬೆದರಿಕೆ ಇದೆಯೆಂದು ಆರೋಪಿಸಿ, ದೂರು ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








