ಬೆಂಗಳೂರು:
ಸತತ 12ನೇ ದಿನವೂ ತೈಲ ಬೆಲೆ ಏರಿಕೆ ಕಂಡಿದ್ದು, ಬೆಂಗಳೂರಿನಲ್ಲಿ ಇಂದು (ಗುರುವಾರ)ಕೂಡ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆಯಾಗಿದೆ.
ನವದೆಹಲಿಗೆ ಅನ್ವಯಿಸುವಂತೆ ಪೆಟ್ರೋಲ್ ದರ ಲೀಟರ್ ಗೆ 53 ಪೈಸೆ ಹಾಗೂ ಡೀಸೆಲ್ ದರದಲ್ಲಿ 64 ಪೈಸೆ ಏರಿಕೆ ಆಗಿದೆ. ಆ ಮೂಲಕ ಕೇವಲ 12 ದಿನದಲ್ಲಿ ಪೆಟ್ರೋಲ್ 6.55 ರುಪಾಯಿ ಹಾಗೂ ಡೀಸೆಲ್ ದರದಲ್ಲಿ 7.04 ರುಪಾಯಿ ಹೆಚ್ಚಳ ಆದಂತಾಗಿದೆ.
ಇದರೊಂದಿಗೆ ಇಂದಿನ ಪೆಟ್ರೋಲ್ ದರ ಲೀಟರ್’ಗೆ ರೂ.80.33 ಹಾಗೂ ಡೀಸೆಲ್ ದರ ಲೀಟರ್’ಗೆ ರೂ.72.68ಕ್ಕೆ ತಲುಪಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ