ಚಿಕ್ಕೋಡಿ:
ದುಬೈನಲ್ಲಿ ಮೃತಪಟ್ಟ ವೃದ್ಧೆಯೊಬ್ಬರ ಮೃತದೇಹ ತಂದು ರಹಸ್ಯವಾಗಿ ಮಧ್ಯರಾತ್ರಿಯೇ ಅಂತ್ಯಕ್ರಿಯೆ ಮಾಡಿದ ಕಾರಣ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.

ಮುಂಬೈನಲ್ಲಿ ಅನಾರೋಗ್ಯದಿಂದ ವೃದ್ಧೆ ಮೃತಪಟ್ಟಿದ್ದರು. 10 ವರ್ಷಗಳಿಂದ ಮೃತ ವೃದ್ಧೆ ಮುಂಬೈನಲ್ಲಿ ನೆಲೆಸಿದ್ದರು. ಮಲಿಕವಾಡ ಗ್ರಾಮ ವೃದ್ಧೆಯ ತವರು ಮನೆಯಾದ ಪರಿಣಾಮ ಗ್ರಾಮಕ್ಕೆ ಆ್ಯಂಬುಲೆನ್ಸ್ನಲ್ಲಿ ಆಕೆಯ ಮೃತದೇಹವನ್ನು ರಾತ್ರಿ 12ಗಂಟೆ ಸುಮಾರಿಗೆ ತಂದು ಅಂತ್ಯಸಂಸ್ಕಾರ ಮಾಡಲಾಗಿದೆ.
ವೃದ್ಧೆಯ ಪತಿಯ ಮನೆ ಬಾಗಲಕೋಟೆಯ ಢವಳೇಶ್ವರಕ್ಕೆ ಹೋಗದೆ ಇಲ್ಲಿ ಅಂತ್ಯಸಂಸ್ಕಾರ ಮಾಡಿದ್ದು ಗ್ರಾಮಸ್ಥರಿಗೆ ಆತಂಕ ಮೂಡಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








