ಹೈದರಾಬಾದ್ :
ಟಾಲಿವುಡ್ ಖ್ಯಾತ ನಟಿ, ನಿರ್ದೇಶಕಿ, ಸೂಪರ್ ಸ್ಟಾರ್ ಕೃಷ್ಣ ಅವರ ಪತ್ನಿ ಹಾಗೂ ನಟ ಮಹೇಶ್ ಬಾಬು ಮಲತಾಯಿ ವಿಜಯ ನಿರ್ಮಲಾ (73) ವಿಧಿವಶರಾಗಿದ್ದಾರೆ.
ಕಳೆದ ಕೆಲ ಕಾಲದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಬುಧವಾರ ಹೈದರಾಬಾದಿನ ಗಚ್ಚಿಬೌಲಿಯಲ್ಲಿನ ಕಾಂಟಿನೆಂಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಇನ್ನು ವಿಜಯ ನಿರ್ಮಲಾ ಅವರು ಜಗತ್ತಿನಲ್ಲೇ ಅತ್ಯಧಿಕ ಚಿತ್ರಗಳನ್ನು ನಿರ್ದೇಶಿಸಿರುವ ಮೊದಲ ಮಹಿಳೆಯಾಗಿ 2002ರಲ್ಲಿ ಗಿನ್ನಿಸ್ ಬುಕ್ನಲ್ಲೂ ಸ್ಥಾನ ಪಡೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ