ಶಬರಿಮಲೆ ಯಾತ್ರಿಗಳಿಂದ ಮತದಾನ

ಮಂಡ್ಯ:

        ಮಳವಳ್ಳಿ ತಾಲೂಕಿನ ಚಿಕ್ಕಮುಲಗೂಡು
ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿ ಶಬರಿಮಲೆ ಯಾತ್ರೆಗೆ ಹೊರಟ ಮಾಲಾಧಾರಿಗಳು.

      ಸುಮಾರು 50ಮಂದಿ ಮಾಲಾಧಾರಿಗಳು ತಮ್ಮ ಸಾಂವಿಧಾನಿಕ  ಹಕ್ಕು ಚಲಾಯಿಸಿ, ಯಾತ್ರೆ ಆರಂಭಿಸಿದ್ದಾರೆ ಮತ್ತು  9 ದಿನಗಳಿಂದ ವೃಥ ಇರುವ ಮಾಲಾಧಾರಿಗಳು.  ಇಂದಿನಿಂದ 6 ದಿನಗಳ ಕಾಲ ಯಾತ್ರೆಗೆ  ಹೊರಟಿದ್ದಾರೆ.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap