ಮಂಗಳೂರು
ರಾಜ್ಯದೆಲ್ಲೆಡೆ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ವೇಳೆ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಿಜೆಪಿ ನಡೆಸುತ್ತಿರುವ ಪ್ರಭಟನೆಯಲ್ಲಿ ಸಂಸದ ನಲಿನ್ ಕುಮಾರ್ ಕಟೀಲ್ ಮಾತನಾಡಡಿ.
ಸಿದ್ದರಾಮಯ್ಯ ಟಿಪುವಿಗಿಂತ ದೊಡ್ಡ ಮತಾಂಧ ಎಂದು ಹೇಳುವ ಮೂಲಕ ಹೊಸ ವಿವಾದಾತ್ಮಕ ಹೇಳಿಕೆ ನಿಡಿದ್ದಾರೆ,ಮುಸ್ಲಿಂಮರಿಗೆ ಬೇಡವಾದ ಟಿಪ್ಪು ಜಯಂತಿ ಸಿದ್ದರಾಮಯ್ಯಾಗೆ ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ.
