ರಾಜ್ಯದಲ್ಲಿ ಜೂ.14ರಿಂದ ‘SSLC ಪರೀಕ್ಷೆ’ ; ವೇಳಾಪಟ್ಟಿ ಪ್ರಕಟ!!

ಬೆಂಗಳೂರು : 

      ರಾಜ್ಯದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕಿನ ಭೀತಿಯ ನಡುವೆಯೂ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತಾತ್ಕಾಲಿಕವಾಗಿ ದಿನಾಂಕ ನಿಗದಿಪಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

  • ಜೂನ್ 14 :  ಪ್ರಥಮ ಭಾಷೆ
  • ಜೂನ್ 16 :  ಗಣಿತ, ಸಮಾಜಶಾಸ್ತ್ರ
  • ಜೂನ್​ 18 :  ದ್ವಿತೀಯ ಭಾಷೆ ಇಂಗ್ಲಿಷ್ ಅಥವಾ ಕನ್ನಡ 
  • ಜೂನ್​ 21 :  ವಿಜ್ಞಾನ
  • ಜೂನ್​ 23 :  ತೃತೀಯ ಭಾಷೆ
  • ಜೂನ್ 25 :  ಸಮಾಜ ವಿಜ್ಞಾನ

      ಈ ಬಾರಿ ಪ್ರತಿ ಎಕ್ಸಾಂಗೂ ಒಂದರಿಂದ ಎರಡು ದಿನ ಗ್ಯಾಪ್ ಕೊಡಲಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು 3 ಗಂಟೆ 15 ನಿಮಿಷ ಕಾಲಾವಕಾಶ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link