ಕರ್ನಾಟಕದ ಟಾಪ್-10 ಶ್ರೀಮಂತ ದೇವಾಲಯಗಳ ಪಟ್ಟಿ ಪ್ರಕಟ!!

ಬೆಂಗಳೂರು :

       ಕರ್ನಾಟಕದ ಅತ್ಯಂತ ಶ್ರೀಮಂತ ದೇವಾಲಯಗಳ ಪಟ್ಟಿ ಪ್ರಕಟವಾಗಿದ್ದು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ನಂಬರ್ 1 ಸ್ಥಾನ ಪಡೆದುಕೊಂಡಿದೆ.

      ಮುಜರಾಯಿ ಇಲಾಖೆಯು ರಾಜ್ಯದ ಟಾಪ್-10 ಶ್ರೀಮಂತ ದೇವಾಲಯಗಳ ಪಟ್ಟಿ ಬಿಡುಗಡೆ ಮಾಡಿದ್ದು, 100 ಕೋಟಿ ರೂ. ಆದಾಯ ಗಳಿಸಿರುವ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಅತ್ಯಂತ ಶ್ರೀಮಂತ ದೇವಸ್ಥಾನವಾಗಿದೆ.

ಕರ್ನಾಟಕದ ಟಾಪ್-10 ಶ್ರೀಮಂತ ದೇವಾಲಯಗಳ ಪಟ್ಟಿ :

  1. ಕುಕ್ಕೆ ಸುಬ್ರಮಣ್ಯ ದೇವಸ್ಥಾನ (100 ಕೋಟಿ ರೂ.)
  2. ಕೊಲ್ಲೂರು ಮೂಕಾಂಬಿಕೆ (90-92 ಕೋಟಿ ರೂ.)
  3. ಕಟೀಲು ದುರ್ಗಾ ಪರಮೇಶ್ವರಿ (40-42 ಕೋಟಿ ರೂ.)
  4. ಚಾಮುಂಡೇಶ್ವರಿ ದೇವಾಲಯ ( 30-33 ಕೋಟಿ ರೂ.)
  5. ನಂಜನಗೂಡು ಶ್ರೀಕಂಠೇಶ್ವರ (15-20 ಕೋಟಿ ರೂ.)
  6. ಮಂದರ್ತಿ ದೇವಾಲಯ (10-12 ಕೋಟಿ ರೂ.)
  7. ಗುಳಗಮ್ಮ ದೇವಾಲಯ (8-10 ಕೋಟಿ ರೂ.)
  8. ಘಾಟಿ ಸುಬ್ರಮಣ್ಯ ದೇವಾಲಯ (8-10 ಕೋಟಿ ರೂ.)
  9. ಬೆಂಗಳೂರಿನ ಬನಶಂಕರಿ ದೇವಾಲಯ (8-10 ಕೋಟಿ ರೂ.)
  10. ದೊಡ್ಡಬಳ್ಳಾಪುರ ಘಾಟಿ ಸುಬ್ರಮಣ್ಯ ದೇವಸ್ಥಾನ (8-10 ಕೋಟಿ ರೂ.)

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap