ಬೆಂಗಳೂರು:
ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ 2020-21ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದು, ಬಜೆಟ್ ಪುಸ್ತಕಕ್ಕಾಗಿ ಕಾಂಗ್ರೆಸ್ ಶಾಸಕರು ಪಟ್ಟು ಹಿಡಿದರು.
ಇದೇ ವೇಳೆ ಸ್ಪೀಕರ್ ಅವರು ಇದು ಹೊಸ ಸಂಪ್ರದಾಯವಲ್ಲ, ಈ ಹಿಂದೆ ಕೂಡ ಮಾಡಿದ್ದರು, ಅದನ್ನು ಈಗಲೂ ಮುಂದುವರೆಸಲಾಗಿದೆ ಅಂತ ಸ್ಪಷ್ಟಪಡಿಸಿದರು.
ಇದೇ ವೇಳೆ ಸ್ಪೀಕರ್ ಹಾಗೂ ಸಿಎಂ ಶಾಸಕರಿಗೆ ಪ್ರತಿಗಳನ್ನು ನೀಡುವುದಕ್ಕೆ ಒಪ್ಪಿಗೆ ನೀಡಿದ ಬಳಿಕ, ಸದನದಲ್ಲಿ ಬಜೆಟ್ ಮಂಡನೆ ಮುಂದುರೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
