ಚಿನ್ನದ ದರದಲ್ಲಿ ಮತ್ತೆ ಏರಿಕೆ; ಸ್ವರ್ಣಪ್ರಿಯರಿಗೆ ಶಾಕ್‌…..!

ಬೆಂಗಳೂರು: 

    ಚಿನ್ನದ ದರದಲ್ಲಿ ಇಂದು ಮತ್ತೆ ಏರಿಕೆ ಕಂಡು ಬಂದಿದೆ. ಇಂದು 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 20ರೂ. ಏರಿಕೆ ಕಂಡು ಬಂದಿದ್ದು, 11,410 ರೂ. ಗೆ ತಲುಪಿದೆ. 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 22 ರೂ. ಏರಿಕೆಯಾಗಿ, 12,448 ರೂ ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 91,280 ರೂ. ಬಾಳಿದರೆ, 10 ಗ್ರಾಂಗೆ ನೀವು 1,14,100 ಹಾಗೂ 100 ಗ್ರಾಂಗೆ 11,41,000 ರೂ., ನೀಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 99,584 ರೂ. ಆದರೆ, 10 ಗ್ರಾಂಗೆ ನೀವು 1,24,480 ರೂ. ಹಾಗೂ 100 ಗ್ರಾಂಗೆ 12,44,800 ರೂ. ಪಾವತಿಸಬೇಕಾಗುತ್ತದೆ. 

     ಇನ್ನು ವಿವಿಧ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ ಎಂದು ನೋಡುವುದಾದರೆ ಚೆನ್ನೈ, ಮುಂಬೈ, ಕೋಲ್ಕತ್ತಾ ಮತ್ತು ಹೈದರಾಬಾದ್‌ನಲ್ಲಿ 22 ಕ್ಯಾರಟ್‌ (1 ಗ್ರಾಂ) ಚಿನ್ನದ ಬೆಲೆ 11,410 ರೂ. ರಷ್ಟಿದ್ದು, ದಿಲ್ಲಿಯಲ್ಲಿ 11,425 ರೂ.ರಷ್ಟಿದೆ. ಚೆನ್ನೈ, ಮುಂಬೈ, ಕೋಲ್ಕತ್ತಾ ಮತ್ತು ಹೈದರಾಬಾದ್‌ನಲ್ಲಿ 24 ಕ್ಯಾರಟ್‌ (1 ಗ್ರಾಂ) ಚಿನ್ನದ ದರ 12,448 ರೂ ರಷ್ಟಿದ್ದು, ದಿಲ್ಲಿಯಲ್ಲಿ 12,463 ರೂ ರಷ್ಟಿದೆ. 

   ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. 1 ಗ್ರಾಂಗೆ 161 ರೂ. ಇದ್ದರೆ, 8 ಗ್ರಾಂಗೆ 1,288 ಹಾಗೂ 10 ಗ್ರಾಂಗೆ 1,610 ರೂ. ಮತ್ತು 1 ಕೆಜಿಗೆ 1,61,000 ರೂ. ಇದೆ. ಚೆನ್ನೈ, ಮುಂಬೈ, ಕೋಲ್ಕತ್ತಾ ಮತ್ತು ಹೈದರಾಬಾದ್‌ನಲ್ಲಿ

Recent Articles

spot_img

Related Stories

Share via
Copy link