Tag: ಅಕ್ರಮ ಬಾಂಬ್ ತಯಾರಕರ ಸ್ವರ್ಗ
ಪ.ಬಂಗಾಳ ಅಕ್ರಮ ಬಾಂಬ್ ತಯಾರಕರ ಸ್ವರ್ಗವಾಗಿದೆ : ಜಗದೀಪ್ ಧಂಕರ್
ಕೋಲ್ಕತಾ: ಪಶ್ಚಿಮ ಬಂಗಾಳ ಅಕ್ರಮ ಬಾಂಬ್ ತಯಾರಕರ ಸ್ವರ್ಗವಾಗುತ್ತಿದೆ ಎಂದು ರಾಜ್ಯಪಾಲ ಜಗದೀಪ್ ಧಂಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಬಂಗಾಳದ ಮುರ್ಷಿದಾಬಾದ್ ಮತ್ತು ಕೇರಳದ ಎರ್ನಾಕುಲಂನಲ್ಲಿ ಇಂದು ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳು...




