Tag: ಉತ್ತರಕನ್ನಡ
ಮೂರು ನಾಗರಹಾವುಗಳ ಜತೆ ಯುವಕನ ಹುಚ್ಚಾಟ, ನಂತರ ನಡೆದದ್ದು ದುರಂತ!
ಉತ್ತರಕನ್ನಡ: ಯುವಕನೋರ್ವ ಮೂರು ಹಾವುಗಳೊಂದಿಗೆ ಹುಚ್ಚಾಟ ನಡೆಸಿ ಅದನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದ ವೇಳೆ ಒಂದು ಹಾವಿನಿಂದ ಕಚ್ಚಿಸಿಕೊಂಡ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.ಹಾವು ಕಡಿತಕ್ಕೊಳಗಾದ ಉರಗಪ್ರೇಮಿ ಶಿರಸಿ ನಗರದ ಮಾಜ್ ಸಯ್ಯದ್ (21), ಮೂರು...




