Tag: ಕೀವ್
ರಷ್ಯಾದ ಬೃಹತ್ ಯುದ್ಧನೌಕೆಯ ಮೇಲೆ ಅಪ್ಪಳಿಸಿದ ಉಕ್ರೇನ್ ಕ್ಷಿಪಣಿಗಳು: ಸಾವಿರಾರು ಸೈನಿಕರ ಸಾವಿನ ಶಂಕೆ
ಕೀವ್:ಕಪ್ಪುಸಮುದ್ರ ಪ್ರದೇಶದಲ್ಲಿ ರಷ್ಯಾ ನೌಕಾದಳದ ಪ್ರಮುಖ ಶಕ್ತಿಯಾಗಿದ್ದ 'ಮೊಸ್ಕ್ವಾ' ಕ್ಷಿಪಣಿ ವಾಹನ ನೌಕೆಯ ಮೇಲೆ ಉಕ್ರೇನ್ ಕ್ಷಿಪಣಿ ದಾಳಿ ನಡೆಸಿದೆ. ಕಪ್ಪುಸಮುದ್ರ ಪ್ರದೇಶದಲ್ಲಿ ರಷ್ಯಾ ನೌಕಾದಳದ ಪ್ರಮುಖ ಶಕ್ತಿಯಾಗಿದ್ದ 'ಮೊಸ್ಕ್ವಾ' ಕ್ಷಿಪಣಿ ವಾಹನ ನೌಕೆಯ...
ರೈಲು ನಿಲ್ದಾಣದ ಮೇಲೆ ರಾಕೆಟ್ ದಾಳಿ: 30 ಜನರ ದುರ್ಮರಣ, 100ಕ್ಕೂ ಹೆಚ್ಚು ಮಂದಿಗೆ...
ಕೀವ್: ರೈಲು ನಿಲ್ದಾಣದ ಮೇಲೆ ನಡೆದ ರಾಕೆಟ್ ದಾಳಿಯಲ್ಲಿ ಸುಮಾರು 30 ಜನರು ಮೃತಪಟ್ಟ ಘಟನೆ ಪೂರ್ವ ಉಕ್ರೇನ್ ನ ಕ್ರಮತೋರ್ಸಕ್ ನಗರದಲ್ಲಿ ಶುಕ್ರವಾರ ನಡೆದಿದೆ. ರಷ್ಯಾ- ಉಕ್ರೇನ್ ಯುದ್ಧದ ಕಾರಣದಿಂದ ಈ ರೈಲು...
ರಷ್ಯಾದಿಂದ ಭೀಕರ ಹತ್ಯಾಕಾಂಡ ಬೆನ್ನಲ್ಲೇ ಉಕ್ರೇನ್‌ನಲ್ಲಿ ʻ ಮಹಿಳೆಯರ ಬೆತ್ತಲೆ ಹೆಣಗಳ ರಾಶಿ ʼ
ಕೀವ್:ಉಕ್ರೇನ್ ರಾಜಧಾನಿ ಕೀವ್‌ನಿಂದ ಸುಮಾರು 60 ಕಿಮೀ ದೂರದಲ್ಲಿರುವ ಬುಚಾದಲ್ಲಿ ಕೊಲ್ಲಲ್ಪಟ್ಟ 410 ನಾಗರಿಕರ ದೇಹಗಳನ್ನು ವಿಧಿವಿಜ್ಞಾನ ತಜ್ಞರು ಪರೀಕ್ಷೆ ಕೊಂಡೊಯ್ದಿದ್ದಾರೆ ಎಂದು ಉಕ್ರೇನ್ ಪ್ರಾಸಿಕ್ಯೂಟರ್ ಜನರಲ್ ಐರಿನಾ ವೆನೆಡಿಕ್ಟೋವಾ ಹೇಳಿದ್ದಾರೆ.ಫೋರೆನ್ಸಿಕ್ ಬ್ಯೂರೋದ...
ಮಾಹಿತಿ ಕೊಟ್ಟಾಗ ಯೂಕ್ರೇನ್ನಿಂದ ಮರಳದ ವಿದ್ಯಾರ್ಥಿಗಳನ್ನು ಕರೆತರಲು ಕೇಂದ್ರಕ್ಕೆ ಖರ್ಚಾದದ್ದು ಎಷ್ಟು ಗೊತ್ತಾ?
ಕೀವ್: ರಷ್ಯಾ ಯೂಕ್ರೇನ್ ಮೇಲೆ ಸಮರ ಸಾರಲಿದೆ ಎಂಬ ಅನುಮಾನ ವ್ಯಕ್ತವಾಗುತ್ತಲೇ ಭಾರತ ಸರ್ಕಾರ ಯೂಕ್ರೇನ್ನಲ್ಲಿ ಇರುವ ವಿದ್ಯಾರ್ಥಿಗಳಿಗೆ ದೇಶ ಬಿಟ್ಟು ಬರುವಂತೆ ತಿಳಿಸಿತ್ತು. ಆದರೆ ಯೂಕ್ರೇನ್ನ ಕಾಲೇಜುಗಳು ವಿದ್ಯಾರ್ಥಿಗಳಿಗೆ ಹೋಗಲು ಬಿಟ್ಟಿರಲಿಲ್ಲ.ಆನ್ಲೈನ್ ತರಗತಿ...
‘ನ್ಯಾಟೋ’ ಸದಸ್ಯತ್ವಕ್ಕಾಗಿ ಯಾರ ಮುಂದೆಯೂ ಮಂಡಿಯೂರಲ್ಲ, ರಷ್ಯಾ ಜೊತೆ ಸಂಧಾನಕ್ಕೆ ಸಿದ್ಧ: ಉಕ್ರೇನ್ ಅಧ್ಯಕ್ಷ...
ಕೀವ್: ಇನ್ನು ಮುಂದೆ ನ್ಯಾಟೋ ಸದಸ್ಯತ್ವಕ್ಕಾಗಿ ಯಾರ ಮುಂದೆಯೂ ಮಂಡಿಯೂರಲ್ಲ ಎಂದು ಘೋಷಿಸಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಇದೇ ವೇಳೆ ರಷ್ಯಾ ಜೊತೆ ಸಂಧಾನಕ್ಕೆ ಸಿದ್ಧ ಎಂದೂ ಹೇಳಿದ್ದಾರೆ.ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಅವರು, ಉಕ್ರೇನ್ಗೆ...
ಯೂರೋಪ್ ನ ಅತಿದೊಡ್ಡ ಪರಮಾಣು ಸ್ಥಾವರ ಮತ್ತೆ ಉಕ್ರೇನ್ ವಶ
ಕೀವ್: ಕಳೆದ ಎರಡು ದಿನಗಳ ಹಿಂದಷ್ಟೇ ರಷ್ಯಾ ಸೇನೆ ವಶಪಡಿಸಿಕೊಂಡಿದ್ದ ಉಕ್ರೇನ್ ನಲ್ಲಿರುವ ಯೂರೋಪ್ ನ ಅತಿದೊಡ್ಡ ಪರಮಾಣು ಸ್ಥಾವರ ಝಪೋರಿಝಿಯಾವನ್ನು ಉಕ್ರೇನ್ ಮತ್ತೆ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.ಈ ಪರಮಾಣು ಸ್ಥಾವರದ ಮೇಲೆ ರಷ್ಯಾ...
ರಷ್ಯಾ ದಾಳಿ: ಯೂರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರಕ್ಕೆ ಬೆಂಕಿ
ಕೀವ್: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮುಂದುವರಿದಿದ್ದು, ಶುಕ್ರವಾರ ಬೆಳಗಿನ ಜಾವ ರಷ್ಯಾ ಪಡೆ ನಡೆಸಿದ ಶೆಲ್‌ದಾಳಿಯಿಂದ ಝಪೊರಿಝ್ಯಾದ ಪರಮಾಣು ವಿದ್ಯುತ್ ಸ್ಥಾವರಕ್ಕೆ ಬೆಂಕಿ ಬಿದ್ದಿದೆ. ಇದು ಯೂರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರ...
ರಷ್ಯಾ ಯುದ್ಧ ನಿಲ್ಲಿಸಲು ಹೊಸ ದಾರಿ ಹುಡುಕಿದ ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ
ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆಸಿದ್ದು, ನಿರಂತರ ದಾಳಿಯಿಂದಾಗಿ ಉಕ್ರೇನ್ ಸಂಪೂರ್ಣ ಹಾನಿಗೀಡಾಗಿದೆ.ಯುದ್ಧ ನಿಲ್ಲಿಸುವ ಕುರಿತಂತೆ ಉಭಯ ದೇಶಗಳ ನಡುವೆ ಎರಡು ಬಾರಿ ಶಾಂತಿ ಮಾತುಕತೆ, ಸಂಧಾನ ಸಭೆ ನಡೆದರೂ ಷರತ್ತುಗಳ ಕಾರಣ...
ಉಕ್ರೇನ್: ಭಾರತೀಯರ ವಿರುದ್ಧ ಅವಮಾನ ಅಸಹಕಾರ ತೋರುತ್ತಿರುವ ಉಕ್ರೇನಿಯನ್ನರು
ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿರುವ ಬೆನ್ನಲ್ಲಿ ಅಲ್ಲಿ ನೆಲೆಸಿರುವವರಿಗೆ ಜೀವ ಭಯದ ವಾತಾವರಣ ನಿರ್ಮಾಣವಾಗಿದೆ. ಅಲ್ಲಿ ಸಿಲುಕಿಕೊಂಡಿರುವ ಭಾರತೀಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಮತ್ತೊಂದು ಸಮಸ್ಯೆ ಎದುರಾಗಿದೆ.ವಿಶ್ವಸಂಸ್ಥೆಯಲ್ಲಿ ಭಾರತ ತಟಸ್ಥ...
ರಷ್ಯಾ -ಉಕ್ರೇನ್ ಯುದ್ಧ ನಿಲ್ಲಿಸಲು ಅಡ್ಡಿಯಾಗಿದ್ದೇ ಈ ಷರತ್ತು
ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆಸಿದದ್ದು, ಉಭಯ ದೇಶಗಳ ನಿಯೋಗದಿಂದ ನಿನ್ನೆ ಶಾಂತಿ ಸಭೆ ನಡೆಸಲಾಗಿದೆ.ಶಾಂತಿ ಸಭೆಯಲ್ಲಿ ಪರಸ್ಪರ ಷರತ್ತುಗಳನ್ನು ಎರಡು ದೇಶಗಳು ಮುಂದಿಟ್ಟಿವೆ. ಉಕ್ರೇನ್ ದೇಶದ ಸೇನೆ ಶಸ್ತ್ರಾಸ್ತ್ರ ತ್ಯಜಿಸಬೇಕು.ಸಶಸ್ತ್ರೀಕರಣದ ಸಮಸ್ಯೆ...













