Tag: ಕೊಲೊಂಬೊ
ಭಾರತವೇ ನಮಗೆ ದೊಡ್ಡಣ್ಣ; ಚೀನ ನಂಬಿದ್ದ ಲಂಕಾಕ್ಕೆ ಜ್ಞಾನೋದಯ
ಕೊಲೊಂಬೊ: ಚೀನ ರೂಪಿಸಿದ ಸಾಲದ ಖೆಡ್ಡಾದಲ್ಲಿ ಬಿದ್ದು ನರಳುತ್ತಿರುವ ಶ್ರೀಲಂಕಾಕ್ಕೆ ಕೊನೆಗೂ ಭಾರತವೇ ಶ್ರೇಷ್ಠ ಎಂಬ ಜ್ಞಾನೋದಯವಾಗಿದೆ.“ಭಾರತ ನಮಗೆ ದೊಡ್ಡಣ್ಣ ಇದ್ದಂತೆ. ಭಾರತವನ್ನು ಅನುಸರಿಸುವುದೇ ಉತ್ತಮ’...




