Tag: ಘನ ತ್ಯಾಜ್ಯ ನಿರ್ವಾಹಣೆಯ 3 ಟಾಟಾ ಏಸ್ ವಾಹನಗಳ ಉದ್ಘಾಟನಾ ಸಮಾರಂಭ
8 ತಿಂಗಳಲ್ಲಿ ಜಗಳೂರು ಪಟ್ಟಣ ಪಂಚಾಯಿತಿ ಚಿತ್ರಣವೇ ಬದಲಾಗಲಿದೆ : ಶಾಸಕ
ಜಗಳೂರು: ಪಟ್ಟಣವನ್ನು ಮಾಧರಿ ನಗರವನ್ನಾಗಿ ಮಾಡುವ ಗುರಿ ಹೊಂದಲಾಗಿದ್ದು, ಇನ್ನು ಎಂಟು ತಿಂಗಳಲ್ಲಿ ಜಗಳೂರು ಪಟ್ಟಣ ಪಂಚಾಯಿತಿ ಚಿತ್ರಣವೇ ಬದಲಾಗಲಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು. ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ...




