Tag: ಚಿನ್ನದ ಸೀರೆಯುಟ್ಟು
ದೇಶಿ ಸ್ಟೈಲಿನಲ್ಲಿ ಚಿನ್ನದ ಸೀರೆಯುಟ್ಟು ಮಿಂಚಿದ ನತಾಶಾ ಪೂನವಾಲಾ
ನ್ಯೂಯಾರ್ಕ್:ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ನಡೆದ 'ಮೆಟ್ ಗಾಲಾ-2022' ಅದ್ಧೂರಿ ಕಾರ್ಯಕ್ರಮದಲ್ಲಿ ಬಂಗಾರದ ಸೀರೆಯುಟ್ಟ ಭಾರತೀಯ ನಾರಿಯೊಬ್ಬರು ಮಿರಮಿರ ಮಿಂಚಿದರು. ಈ ವರ್ಷದ ಥೀಮ್ ‘ಇನ್ ಅಮೆರಿಕ: ಆನ್ ಆಂಥಾಲಜಿ ಆಫ್...



