Tag: ಜನ್ ಧನ್ ಹಣಕ್ಕಾಗಿ ಕ್ಯೂ ನಿಂತ ಜನ
ಜನ್ ಧನ್ ಹಣ ಪಡೆಯಲು ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲುತ್ತಿರುವ ಬಡ ಜನ
ಚಿಕ್ಕನಾಯಕನಹಳ್ಳಿ : ಕೇಂದ್ರ ಸರ್ಕಾರ ಬಡವರ ಜನ್ ಧನ್ ಬ್ಯಾಂಕ್ ಖಾತೆಗಳಿಗೆ 500.ರೂ ಜಮೆ ಮಾಡಿದ್ದು ಹಣ ಡ್ರಾ ಮಾಡಿಕೊಳ್ಳಲು ಹಲವು ಜನರು ಬ್ಯಾಂಕ್ ಗಳ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ...




