Tag: ಜಿಲ್ಲಾ ಉಸ್ತುವಾರಿ ನೇಮಕ
ಮತ್ತೆ ಇಕ್ಕಟಿಗೆ ಸಿಲುಕಿದ ಸಿಎಂ..!
ಮಂತ್ರಿಗಿರಿ ಆಯ್ತು ಈಗ ಉಸ್ತುವಾರಿ ತಲೆನೋವು
ಬೆಂಗಳೂರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ವಲಸಿಗರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ತಿಂಗಳು ತುಂಬುತ್ತಿದೆ. ಆದರೆ ಈವರೆಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ದೊರೆತಿಲ್ಲ....




