Tag: ತಿರುಮಲ ತಿರುಪತಿ
ತಿರುಪತಿಯಲ್ಲಿ ದಿನಕ್ಕೆ 6000 ಭಕ್ತರಿಗೆ ಮಾತ್ರ ತಿಮ್ಮಪ್ಪನ ದರ್ಶನ..!
ತಿರುಪತಿ: ಕೊರೋನಾ ತಡೆಯಲು ಸುಮಾರು 2 ತಿಂಗಳಿಂದ ಹೇರಲಾಗಿದ್ದ ಲಾಕ್ಡೌನ್ ಹಂತ ಹಂತವಾಗಿ ಸಡಿಲಿಕೆ ಮಾಡಿ ನಂತರ ಶ್ರದ್ಧಾಕೇಂದ್ರಗಳೆಂದು ಕರೆಯಲ್ಪಡುವ ದೇವಸ್ಥಾನಗಳನ್ನು ತೆರದಿದ್ದುಉ ದೇಶದ ಪ್ರಮುಖ ದೇವಾಲಯವಾದ ತಿರುಪತಿ ಬಾಲಾಜಿ...




