Tag: ದುರ್ನಾತ ಬೀರುತ್ತಿದ್ದ ಸ್ಥಳ ತೆರವು
ಶಿಕ್ಷಣ ಸಚಿವರ ಮೌಖಿಕ ಆದೇಶ : ದುರ್ನಾತ ಬೀರುತ್ತಿದ್ದ ಸ್ಥಳ ತೆರವು
ಮಧುಗಿರಿ ಇತ್ತೀಚೆಗೆ ಗ್ರಾಮದ ಸರ್ಕಾರಿ ಶಾಲೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರ ಮೌಖಿಕ ಆದೇಶದ ಹಿನ್ನೆಲೆಯಲ್ಲಿ ಹಲವು ದಶಕಗಳಿಂದ ತಿಪ್ಪೆಗುಂಡಿಯಾಗಿ ದುರ್ನಾತ ಬೀರುತ್ತಿದ್ದ ಸ್ಥಳವನ್ನು ಗ್ರಾಮ...




