Tag: ನಿಧಿ ದುರ್ಬಳಕೆ
ಕರ್ತವ್ಯಲೋಪ : ಹೆಗ್ಗೆರೆ ಗ್ರಾ.ಪಂ. ಅಧ್ಯಕ್ಷರ ವಜಾ…!!!
ತುಮಕೂರು
ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ಕರ್ತವ್ಯಲೋಪ ಎಸಗಿದ ಆರೋಪದ ಮೇರೆಗೆ ತುಮಕೂರು ತಾಲ್ಲೂಕು ಹೆಗ್ಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳ ಬಿ.ಎನ್. ಅವರನ್ನು ಅಧ್ಯಕ್ಷ ಸ್ಥಾನದಿಂದ ಹಾಗೂ ಗ್ರಾ.ಪಂ.ಸದಸ್ಯತ್ವ ಸ್ಥಾನದಿಂದ...




