Tag: ಪಾಲಿಕೆಯಲ್ಲಿ ಶಾಸಕರ ಸಭೆ
ಪಾಲಿಕೆಯಲ್ಲಿ ಶಾಸಕರ ಸಭೆ..!
ತುಮಕೂರು ``ತುಮಕೂರು ನಗರದಲ್ಲಿ ಕೈಗೊಳ್ಳುತ್ತಿರುವ ಸ್ಮಾರ್ಟ್‍ಸಿಟಿ ಯೋಜನೆಗಳು ವರ್ತಮಾನಕ್ಕೆ ಸ್ಪಂದಿಸುವಂತಿರಬೇಕೇ ವಿನಃ, ಇನ್ನು ನೂರು ವರ್ಷಗಳ ಬಳಿಕ ಅನುಕೂಲಕ್ಕೆ ಬರಲಿದೆ ಎಂಬಂತಾಗಬಾರದು'' ಎಂದು ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ. ಸೋಮವಾರ...




