Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ನೇಣಿಗೆ ಶರಣಾದ ಅಂಗನವಾಡಿ ಕಾರ್ಯಕರ್ತೆ

0
ತಿಪಟೂರು    ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ, ಕರಡಾಳುಸಂತೆ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಎಂಬಾಕೆ ಬುಧವಾರ ಬೆಳಗ್ಗೆ ತಾನು ಕಾರ್ಯ ನಿರ್ವಹಿಸುತ್ತಿದ್ದ ಅಂಗನವಾಡಿ ಕೇಂದ್ರದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಎಂದಿನಂತೆ ಕೆಲಸಕ್ಕೆ...

ಸತ್ಯಣ್ಣ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ನಮ್ಮ ಉದ್ದೇಶ : ಬಿ.ಎ.ತಿಪ್ಪೇಸ್ವಾಮಿ

0
ಶಿರಾ:    ಶಾಸಕರು ಹಾಗೂ ಮಾಜಿ ಸಚಿವರಾದ ದಿವಂಗತ ಬಿ.ಸತ್ಯನಾರಾಯಣ್ ಅವರ ಅಕಾಲಿಕ ಮರಣದಿಂದ ನಿಜಕ್ಕೂ ರಾಜ್ಯ ಜೆ.ಡಿ.ಎಸ್. ಕುಟುಂಬ ಓರ್ವ ಪ್ರಾಮಾಣಕ ವ್ಯಕ್ತಿಯನ್ನು ಕಳೆದುಕೊಂಡಂತಾಗಿದ್ದು ಕ್ಷೇತ್ರದಲ್ಲಿ ಸತ್ಯಣ್ಣ ಸಂಕಲ್ಪ ಮಾಡಿಕೊಂಡಿದ್ದ ಅಭಿವೃದ್ಧಿ...

ಚಿನ್ನಾಭರಣ ಕಳವು : ಆರೋಪಿ ಬಂಧನ

0
ತುಮಕೂರು    ನಗರದ ಬಟವಾಡಿ ಎಪಿಎಂಸಿ ಯಾರ್ಡಿನ ಟಿಜಿಎಂಸಿ ಬ್ಯಾಂಕಿನ ಕಿಟಕಿಯ ಕಂಬಿಗಳನ್ನು ಮುರಿದು ಕಳವು ಮಾಡಲು ಪ್ರಯತ್ನಿಸಿದ್ದ ಪ್ರಕರಣ ದಿ: 4.10.2019 ರಂದು ನಡೆದಿತ್ತು. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ...

ಯುಪಿಐ ಬಳಕೆದಾರರೇ ಒಮ್ಮ ಇದನ್ನು ಓದಿ..!

0
ನವದೆಹಲಿ :     ಯುಪಿಐ ಪೇಮೆಂಟ್ ಅನ್ನ ಹೆಚ್ಚಾಗಿ ಬಳಸುತ್ತಿದ್ದೀರಾ? ಹಾಗಿದ್ದಲ್ಲಿ  ಯುಪಿಐ ಮೂಲಕ ಮಾಡಿದ ಪರ್ಸನ್ ಟು ಪರ್ಸನ್ (P2P) ಪಾವತಿಗೆ ದೇಶದ ದೊಡ್ಡ ಖಾಸಗಿ ಬ್ಯಾಂಕ್ ಗಳು ಶುಲ್ಕ ಹಾಕುತ್ತಿವೆ...

ಡಿಕೆಶಿ ಅರ್ಜಿ ಮುಂದೂಡಿದ ಸುಪ್ರೀಂ ಕೋರ್ಟ್..!

0
ನವ ದೆಹಲಿ     ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ ಸೇರಿದಂತೆ ಇತರೆ ಪ್ರಕರಣಗಳಿಂದ ತಮ್ಮನ್ನು ಕೈಬಿಡುವಂತೆ ಕೋರಿ ಡಿಕೆಶಿ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಾಲ್ಕು...

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಿಧನ…!

0
ಚೆನ್ನೈ:     ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಮತ್ತು ಭಾರತದ ಕಾನೂನು ಆಯೋಗದ ಮಾಜಿ ಅಧ್ಯಕ್ಷರಾದ ನ್ಯಾಯಮೂರ್ತಿ ಎ.ಆರ್. ಲಕ್ಷ್ಮಣನ್ ಅವರಿಗೆ ತೀವ್ರ ಹೃದಯಘಾತವಾಗಿದ್ದು, ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.    ಲಕ್ಷ್ಮಣನ್ ಅವರಿಗೆ ಬುಧವಾರ...

ಹಳೆಯ ಬಸ್ಸನ್ನು ಸ್ತ್ರೀ ಶೌಚಾಲಯವನ್ನಾಗಿಸಿದ ಕೆ ಎಸ್ ಆರ್ ಟಿ ಸಿ..!

0
ಬೆಂಗಳೂರು     ಕೆ‌ ಎಸ್ ಆರ್‌ ಟಿ ಸಿ‌ಯ ಒಂದು ಅನುಪಯುಕ್ತ ಬಸ್ಸನ್ನು ಸುಸಜ್ಜಿತ ಮಹಿಳಾ ಶೌಚಾಲಯವನ್ನಾಗಿ ನಿರ್ಮಿಸಲಾಗಿದೆ. ಇದನ್ನು ' ಸ್ತ್ರೀ ‌ಶೌಚಾಲಯ' ಎಂದು ಹೆಸರಿಸಲಾಗಿದೆ. ಸ್ವಚ್ಛತೆ ಯತ್ತ ಮತ್ತೊಂದು‌ ಹೆಜ್ಜೆಯನ್ನು...

ಬೆಂಗಳೂರು: 2 ಕ್ವಿಂಟಾಲ್ ಗಾಂಜಾ ವಶ..!

0
ಬೆಂಗಳೂರು    ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ಲಾರಿಯಲ್ಲಿ ಸಾಗಿಸುತ್ತಿದ್ದ ಸುಮಾರು ಒಂದು ಕೋಟಿ ಮೌಲ್ಯದ 2 ಕ್ವಿಂಟಾಲ್ ಗಾಂಜಾವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.   ಬಂಧಿತರನ್ನು ಮೈಸೂರಿನ ಸಮೀರ್, ಕೈಸರ್...

ಬೆಂಗಳೂರಿಗರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ…!

0
ಬೆಂಗಳೂರು :     ಶೀಘ್ರದಲ್ಲೇ ಮೆಟ್ರೋ ಸೇವೆ ಆರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್ ಅನ್ ಲಾಕ್ ನಿಂದಾಗಿ ಹಂತಹಂತವಾಗಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ....

ಮಲ್ಯ ಅರ್ಜಿ ವಿಚಾರಣೆ ಕಾಯ್ದಿರಿಸಿದ ಸುಪ್ರೀಂ…!

0
ನವದೆಹಲಿ:     ಆರ್ಥಿಕ ಅಪರಾಧದ ಆರೋಪ ಹೊತ್ತ ಮದ್ಯದ ದೊರೆ, ಉದ್ಯಮಿ ವಿಜಯ್ ಮಲ್ಯ 2017 ಮೇ ತಿಂಗಳಲ್ಲಿ ನೀಡಿರುವ ತೀರ್ಪಿನ ವಿರುದ್ಧ ಸಲ್ಲಿಸಿರುವ  ಮೇಲ್ಮನವಿ ಅರ್ಜಿಯ ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ.    ನ್ಯಾಯಾಲಯದ...
Share via