Tag: ಪ್ರಜಾ ಪ್ರಗತಿ
ಕೊರೋನಾ ಅವಧಿಯಲ್ಲಿ ಆದ ಬ್ಯಾಂಕ್ ವಂಚನೆಯಾದರು ಎಷ್ಟು ಗೊತ್ತೇ..?
ನವದೆಹಲಿ: ಕೋರೊನಾದಿಂದಾಗಿ ಆರ್ಥಿಕ ಕುಸಿತ ಕಂಡು ಬರುತ್ತಿರುವುದರ ಬೆನ್ನಲ್ಲೇ ಬ್ಯಾಂಕ್ ವಂಚನೆ ಪ್ರಕರಣಗಳು ಕೂಡ ಹೆಚ್ಚಾಗಿದೆ ಎಂದು ಆರ್ ಬಿ ಐ ವರದಿ ನೀಡಿದೆ. ಒಂದು ಲಕ್ಷ ಮತ್ತು ಅದಕ್ಕಿಂತ...
ಅಸ್ಸಾಂ ಮಾಜಿ ಮುಖ್ಯಮಂತ್ರಿಗೆ ಕೊರೋನಾ ಸೋಂಕು ಧೃಡ ..!
ಗುವಾಹಟಿ: ಕೊರೋನಾ ಸೋಂಕಿಗೆ ತಾವು ಒಳಗಾಗಿರುವುದಾಗಿ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಹೇಳಿದ್ದಾರೆ.ತಮ್ಮ ಸಂಪರ್ಕಕ್ಕೆ ಇತ್ತೀಚೆಗೆ ಬಂದಿರುವ ಎಲ್ಲರೂ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ನಿನ್ನೆ...
ವರಸೆ ಬದಲಿಸಿದ ಚೀನಾ…!
ನವದೆಹಲಿ: ಗಲ್ವಾನ್ ಘಟಣೆ ಇತಿಹಾಸದ ಸಣ್ಣ ಕ್ಷಣವಷ್ಟೇ,ಚೀನಾ ಹಾಗೂ ಭಾರತ ಎರಡೂ ಪುರಾತನ ಸಂಸ್ಕೃತಿಗಳು, ಎರಡೂ ಪರಸ್ಪರ ಗೌರವಿಸಬೇಕು, ಎರಡೂ ಸಮಾನ ರಾಷ್ಟ್ರಗಳೆಂದು ಅರಿಯಬೇಕು, ಭಿನ್ನಾಭಿಪ್ರಾಯಗಳ ವಿಷಯದಲ್ಲಿ ಸಮಾನ ಅಂಶಗಳನ್ನು ಪರಿಗಣಿಸಬೇಕು...
ಗೊಂದಲಮಯ ಹೇಳಿಕೆಗಳಿಂದ ವಾಸ್ತವ ಮುಚ್ಚಿಡಲು ಸಾಧ್ಯವಿಲ್ಲ : ರಾಹುಲ್ ಗಾಂಧಿ
ನವದೆಹಲಿ: ದೇಶದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಉದ್ಯಮಿಗಳ ತೆರಿಗೆ ಕಡಿತಗೊಳಿಸುವ ಬದಲು ಬಡವರಿಗೆ ಹಣ ನೀಡಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಮಾಧ್ಯಮಗಳಲ್ಲಿ ಗೊಂದಲಮಯ...
2019-20ರ ಆರ್ ಟಿ ಇ ಬಾಕಿ ಮೊತ್ತ ಕೂಡಲೇ ಪಾವತಿಗೆ ಆಗ್ರಹ..!
ಬೆಂಗಳೂರು 2019-20ರ ಆರ್‍ಟಿಇ ಬಾಕಿ ಮೊತ್ತ ಕೂಡಲೇ ಪಾವತಿಸಬೇಕು, ಅನೇಕ ಶಿಕ್ಷಣ ಸಂಸ್ಥೆಗಳಿಗೆ ಆರ್‍ಟಿಇ ಹಣವನ್ನು ಅವೈಜ್ಞಾನಿಕವಾಗಿ ಕಡಿತಗೊಳಿಸುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ವಿಧಾನಪರಿಷತ್ ಹಾಲಿ ಹಾಗೂ ಮಾಜಿ ಸದಸ್ಯರು ಒತ್ತಾಯಿಸಿದ್ದಾರೆ. ...
ಪತ್ರವನ್ನು ಸೋರಿಕೆ : ಕಠಿಣ ಕ್ರಮಕ್ಕೆ ವೀರಪ್ಪ ಮೊಯ್ಲಿ ಆಗ್ರಹ
ಬೆಂಗಳೂರು ಪಕ್ಷದ ಹಿತದೃಷ್ಟಿಯಿಂದ ಏಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನಾವು ಪತ್ರ ಬರೆದಿದ್ದು, ಇಂತಹ ರಹಸ್ಯ ಪತ್ರ ಹೇಗೆ ಸೋರಿಕೆ ಆಗಿದೆ ಎಂಬುದು ಗೊತ್ತಿಲ್ಲ. ಪತ್ರವನ್ನು ಸೋರಿಕೆ ಮಾಡಿದವರಿಗೆ ಕಠಿಣ...
ಶೀಘ್ರದಲ್ಲಿಯೇ ಹೊರ ರಾಜ್ಯಗಳಿಗೆ ಬಸ್ ಸಂಚಾರ ಸಂಬಂಧ ಕ್ರಮ : ಡಿಸಿಎಂ
ಬೆಂಗಳೂರು ದೇಶಾದ್ಯಂತ ಲಾಕ್‍ಡೌನ್ ಸಡಿಲಗೊಳಿಸಿರುವುದರಿಂದ ಹೊರ ರಾಜ್ಯಗಳಿಗೆ ಬಸ್ ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.ಇತರೆ ರಾಜ್ಯಗಳಿಗೆ ಅದರಲ್ಲೂ ಮುಖ್ಯವಾಗಿ ಗೋವಾ, ಕೇರಳ, ತಮಿಳುನಾಡು, ಪಾಂಡಿಚೇರಿ,...
ಸರ್ಕಾರಿ ಶಾಲೆಗಳ ಮೂಲಸೌಕರ್ಯಕ್ಕಾಗಿ ಯೋಜನೆ ರೂಪಿಸಿ : ಸಂಸದ
ಚಿತ್ರದುರ್ಗ: ಡಿಎಂಎಫ್ ಅನುದಾನದ ಮಾರ್ಗಸೂಚಿ ಪ್ರಕಾರ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಸರ್ಕಾರದ ಅನುದಾನದ, ಡಿಎಂಎಫ್, ನಬಾರ್ಡ್ ಅನುದಾನ ಸೇರಿದಂತೆ ಎಲ್ಲ ಯೋಜನೆಗಳನ್ನು ಸೇರಿಸಿ, ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ...
ಯುಜಿಡಿ ಯೋಜನೆಗೆ ಅನುದಾನ ಒದಗಿಸಲು ಮನವಿ: ಶಾಸಕ
ಬಳ್ಳಾರಿ ಬಳ್ಳಾರಿ ಮಹಾನಗರ ಪಾಲಿಕೆಗೆ 220ಕೋಟಿ ರೂ.ಯುಜಿಡಿ ಅನುದಾನ ಒದಗಿಸುವಂತೆ ಕೋರಿ ನಗರಾಭಿವೃದ್ಧಿ ಸಚಿವರಿಗೆ ಸೋಮಶೇಖರ್ ರೆಡ್ಡಿ ಅವರು ಮನವಿ ಸಲ್ಲಿಸಿದರು.ಬೆಂಗಳೂರಿನಲ್ಲಿ ಮಂಗಳವಾರ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರನ್ನು ಭೇಟಿಯಾಗಿ...
ಮೃತ ಅಂಗನವಾಡಿ ಸಿಬ್ಬಂದಿಗೆ ಪರಿಹಾರ ವಿತರಿಸಿ
ದಾವಣಗೆರೆ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಶ್ರಮಿಸಿ, ಸೋಂಕಿಗೆ ತುತ್ತಾಗಿ ಬಲಿಯಾಗಿರುವ ಕೋವಿಡ್ ವಾರಿಯರ್ಸ್‍ಗಳಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕುಟುಂಬಕ್ಕೆ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು...













