Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಟ್ರಂಪ್ ತಮ್ಮ ಜವಾಬ್ದಾರಿ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ..!

0
ವಾಷಿಂಗ್ಟನ್:     ಡೊನಾಲ್ಡ್ ಟ್ರಂಪ್ ಅಮೆರಿಕಾದ ಸರಿಯಾದ ಅಧ್ಯಕ್ಷರಲ್ಲ ಎಂದು ಹೇಳಿರುವ ಮಿಚೆಲ್ ಒಬಾಮಾ,ಜೊ ಬೀಡನ್ ಅವರಿಗೆ ದೇಶದ ಜನತೆ ಮತ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.ಕಳೆದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿನ ಮಕ್ಕಳ ಪರಿಸ್ಥಿತಿ...

ಮತ್ತುಷ್ಟು ಚೇತರಿಕೆ ಕಂಡ ಪ್ರಣಾಬ್ ಮುಖರ್ಜಿ ಆರೋಗ್ಯ..!

0
ನವದೆಹಲಿ:     ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡು ಬರುತ್ತಿದೆ ಎಂದು ಪುತ್ರ ಅಭಿಜಿತ್ ಮುಖರ್ಜಿ  ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅಭಿಜಿತ್ ಅವರು,...

ಬೆಂಗಳೂರು ಗಲಭೆ ಪ್ರಕರಣ: ಬಿಜೆಪಿ ತನಿಖೆಯ ಹಾದಿ ತಪ್ಪಿಸುತ್ತಿದೆ : ಸಿದ್ದರಾಮಯ್ಯ

0
ಬೆಂಗಳೂರು:      ಪ್ರತಿಯೊಬ್ಬ ಬಿಜೆಪಿ ಶಾಸಕರು ವಿಭಿನ್ನ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ಮೂಲಕ ಬೆಂಗಳೂರು ಗಲಭೆ ಪ್ರಕರಣದ ತನಿಖೆಯ ಹಾದಿ ತಪ್ಪಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ವಿರೋಧ ಪಕ್ಷದ...

ಗಣೇಶ ಚತುರ್ಥಿ : ಪರಿಷ್ಕೃತ ಮಾರ್ಗ ಸೂಚಿ ಬಿಡುಗಡೆ

0
ಬೆಂಗಳೂರು:    ಗಣೇಶ್ ಹಬ್ಬ ಆಚರಣೆಗೆ ಅಡ್ಡಿಯಾಗಿದ್ದ ಮಾರ್ಗಸೂಚಿ ಪರಿಷ್ಕರಣೆ ಮಾಡಲಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ .ಕೊರೋನಾ ಹಿನ್ನೆಲೆಯಲ್ಲಿ ಗಣೇಶೋತ್ಸವ ಆಚರಣೆಗೆ ಅಡ್ಡಿಯುಂಟಾಗಲಿದೆ ಎಂದು ಸಾರ್ವಜನಿಕರಿಂದ ವ್ಯಕ್ತವಾದ ಆಕ್ಷೇಪಗಳ...

ಶಂಕರಾಚಾರ್ಯರ ಪ್ರತಿಮೆಗೆ ಅಗೌರವ : ಶಿಕ್ಷೆಗೆ ಒತ್ತಾಯ

0
ಮಧುಗಿರಿ     ಇತ್ತೀಚೆಗೆ ಶೃಂಗೇರಿಯಲ್ಲಿ ಜಗದ್ಗುರು ಶಂಕರಾಚಾರ್ಯರ ಪ್ರತಿಮೆಗೆ ಅಗೌರವ ತೋರಿರುವ ವ್ಯಕ್ತಿಯ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ, ಶಂಕರ ಸೇವಾ ಸಮಿತಿ ವತಿಯಿಂದ ಸೋಮವಾರ ಉಪವಿಭಾಗಾಧಿಕಾರಿ ಡಾ.ಕೆ.ನಂದಿನಿದೇವಿ ಅವರಿಗೆ...

ಸರ್ಕಾರಿ ಯೋಜನೆಗಳು ರೈತರಿಗೆ ವರದಾನ : ಬಿ.ಸಿ.ನಾಗೇಶ್

0
ತಿಪಟೂರು :    ಸರ್ಕಾರದ ಯೋಜನೆಗಳು ರೈತರಿಗೆ ವರದಾನವಾಗಿದ್ದು ಪ್ರತಿಯೊಬ್ಬ ರೈತರುಇದರ ಸದುಪಯೋಗ ಪಡಿಸಿಕೊಳ್ಳ ಬೇಕು ಎಂದು ಶಾಸಕ ಬಿ.ಸಿ.ನಾಗೇಶ್ ಸಲಹೆ ನೀಡಿದರು.   ಸೋಮವಾರ ಬೆಳಗ್ಗೆ ಕೃಷಿ ಇಲಾಖೆಯ ವಿವಿಧ ಚಟುವಟಿಕೆಗಳಿಗೆ...

ಸಮಯಕ್ಕೆ ದೊರೆಯದ ಯೂರಿಯಾ ಕಂಗಾಲಾದ ರೈತರು

0
ಹೊನ್ನವಳ್ಳಿ :     ಸಮಯಕ್ಕೆ ಸರಿಯಾಗಿ ಮಳೆ ಬಂದು ಈ ಬಾರಿಯಾದರು ಉತ್ತಮ ಇಳುವರಿ ದೊರೆಯುತ್ತದೆ ಎಂಬ ಆಶಾಭಾವನೆಯೊಂದಿಗೆ ರಾಗಿಯನ್ನು ಬಿತ್ತನೆ ಮಾಡಿ ರಾಗಿಯನ್ನು ಅರಗಲು ತಯಾರಾಗಿದ್ದ ರೈತರಿಗೆ ದುತ್ತನೆ ಎದುರಾಗಿದ್ದೇ ಈ...

ಕೆರೆಗಳು ಭರ್ತಿಯಾಗಲು ಪಕ್ಷಾತೀತ ಹೋರಾಟ ಅಗತ್ಯ

0
ಶಿರಾ:      ಶಿರಾ ಭಾಗಕ್ಕೆ ಹೇಮಾವತಿಯ ನೀರು ಹರಿಯುವಲ್ಲಿ ಅನೇಕ ಮಂದಿಯ ಪರಿಶ್ರಮವಿದ್ದು ಇಲ್ಲಿನ ಜನತೆಯ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಪಕ್ಷಾತೀತ ಹೋರಾಟ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಎಲ್ಲರ ಸಹಕಾರವೂ...

ಬರಗೂರರ ಕುಟುಂಬದ ಕುಡಿ ಶಿಲ್ಪಾಗೆ ಅಧ್ಯಾಪಕಿಯಾಗುವ ಮಹತ್ವಕಾಂಕ್ಷೆ

0
ಬರಗೂರು    ಪ್ರತಿಭೆ ಅರಳಲು ಯಾವ ಪ್ರದೇಶವಾದರೇನು ಎಂಬುದಕ್ಕೆ ನೇರ ನಿದರ್ಶನ ಇಲ್ಲೊಂದಿದೆ. ಅದುವೆ ಹುಟ್ಟಿದ್ದು ವಾಸವಿರುವುದು ಬಯಲು ಸೀಮೆ ಗಡಿಭಾಗದ ಸಿರಾ ತಾಲ್ಲೂಕು ಬರಗೂರು ಗ್ರಾಮದಲ್ಲಿ. ಖ್ಯಾತ ಬಂಡಾಯ ಸಾಹಿತಿ...

ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು

0
ಬೆಂಗಳೂರು    ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಲಿಕ್ವಿಡ್ ಆಕ್ಸಿಜನ್ ಘಟಕಗಳನ್ನು ಅಳವಡಿಸಿ, ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.ಕಿಮ್ಸ್...
Share via