Tag: ಪ್ರಜಾ ಪ್ರಗತಿ
SSLC :ಮೌಲ್ಯಮಾಪನಕ್ಕೆ ಹೊರಟ ಶಿಕ್ಷಕರಿಗೆ ಬಿಸಿಲಲ್ಲಿ ನಿಲ್ಲುವ ಶಿಕ್ಷೆ
ಹುಬ್ಬಳ್ಳಿ: ಎಸ್ಎಸ್ಎಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ತೆರಳಬೇಕಿದ್ದ 200ಕ್ಕೂ ಹೆಚ್ಚು ಶಿಕ್ಷಕರು ರಸ್ತೆಬದಿಯಲ್ಲೇ ನಿಂತು ತಾಸುಗಟ್ಟಲೇ ಪರದಾಡಿದ್ದಾರೆ.ಕಳೆದ ಮೂರು ದಿನಗಳಿಂದ ಧಾರವಾಡದಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತಿದೆ....
ಸ್ಯಾನಿಟೈಸರ್ ಮೇಲೆ ಜಿ ಎಸ್ ಟಿ ಪ್ರಯೋಗಕ್ಕೆ ಮುಂದಾದ ಸರ್ಕಾರ..!
ನವದೆಹಲಿ: ರಾಷ್ಟ್ರಾದ್ಯಂತ ಕೊರೋನಾ ಹಾವಳಿ ಹೆಚ್ಚಾಗಿರವ ಬೆನ್ನಲೆ ಗ್ರಾಹಕರ ಮೇಲೆ ಕೇಂದ್ರ ಸರ್ಕಾರ ಜಿ ಎಸ್ ಟಿ ಬರೆ ಎಳೆದಿದೆ ,ಮಾಸ್ಕ್ಗಳ ಜತೆಗೆ ಆಲ್ಕೋಹಾಲ್ ಆಧಾರಿತವಾದ ಹ್ಯಾಂಡ್ ಸ್ಯಾನಿಟೈಸರ್ಗಳಿಗೂ ಭಾರಿ ಬೇಡಿಕೆ...
ಕೇಂದ್ರ ಸರ್ಕಾರದಿಂದ ಆನ್ ಲೈನ್ ಶಿಕ್ಷಣ ಮಾರ್ಗಸೂಚಿ ಬಿಡುಗಡೆ
ನವದೆಹಲಿ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಶಾಲಾ ಮಕ್ಕಳು ವಿದ್ಯಾಭ್ಯಾಸದಿಂದಾಗಿ ವಂಚಿತರಾಗಬಾರದು ಎಂದಿರುವ ಕೇಂದ್ರ ಸರ್ಕಾರ ಆನ್‌ಲೈನ್ ಕ್ಲಾಸ್ ಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಬಗ್ಗೆ ಮಾಹಿತಿ ನೀಡಿರುವ...
ಸಂಚನಾತ್ಮಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್..!
ನವದೆಹಲಿ: ವಿಶೇಷಚೇತನರು ಸಾರ್ವಜನಿಕ ಉದ್ಯೋಗ ಮತ್ತು ಶಿಕ್ಷಣದಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಸಿಕ್ಕುವ ಎಲ್ಲಾ ಅರ್ಹ ರಿಯಾಯಿತಿಗಳನ್ನು ತಾವೂ ಪಡೆದುಕೊಳ್ಲಬಹುದು ಎಂದು ಭಾರತದ...
ಮೃತರ ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿಕೊಡಿ : ಸಚಿವ
ಮಧುಗಿರಿ ಯಾರಾದರೂ ಕೋವಿಡ್ ಶಂಕಿತರು ಮೃತಪಟ್ಟಲ್ಲಿ ಅವರ ಗಂಟಲು ದ್ರವ ಸಂಗ್ರಹಿಸಿ. ಆದರೆ ಫಲಿತಾಂಶದ ವರದಿ ಬರುವವರೆಗೂ ಕುಟುಂಬಸ್ಥರನ್ನು ದಿನಗಟ್ಟಲೆ ಕಾಯಿಸದೆ, ಮೃತರ ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿ ಕೊಡಿ ಎಂದು...
ತಿಪಟೂರು : ತಾಲ್ಲೂಕಿನಲ್ಲಿ ಮತ್ತೆ ಆರ್ಭಟಿಸಿದ ಕೊರೊನಾ
ತಿಪಟೂರು : ತಾಲ್ಲೂಕಿನ ಇಂದು ಪಿ.ಯು.ಸಿ ಪಳಿತಾಂಶ ಬಂದ ಖುಷಿಯಲ್ಲಿದ್ದ ಜನರಿಗೆ ಮಹಾಮಾರಿ ಕೊರೊನಾ ಆರ್ಭಟವು ಜೋರಾಗಿದ್ದು 5 ಜನರಿಗೆ ಸೋಂಕು ದೃಡಪಟ್ಟಿದ್ದು, ಸೋಂಕಿತರು ಇರುವ ಪ್ರದೇಶಕ್ಕೆ ಕ್ರಿಮಿನಾಶಕವನ್ನು ಸಿಂಪಡಿಸಿ ಸೀಲ್‍ಡೌನ್...
JDS ರಾಜ್ಯಾದ್ಯಕ್ಷರ ಕುಟುಂಬಕ್ಕೂ ತಗುಲಿದ ಕೊರೋನಾ ಸೋಂಕು..!
ಹಾಸನ: ರಾಜ್ಯದ ಪ್ರಬಲ ಪ್ರಾದೇಶಿಕವಾಗಿರುವ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ ಕುಮಾರಸ್ವಾಮಿಯವರ ಪತ್ನಿ ಜಿಲ್ಲಾ ಪಂಚಾಯಿತಿ ಸದಸ್ಯೆ ಚಂಚಲಾ ಕುಮಾರಸ್ವಾಮಿ ಮತ್ತು ಅವರ ಪುತ್ರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಕಳೆದ ವಾರ...
ತುಮಕೂರು : ಜಿಲ್ಲೆಯಲ್ಲಿ 52 ಹೊಸ ಸೋಂಕಿತರು ಪತ್ತೆ
ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಮಂಗಳವಾರ 52 ಸೋಂಕಿತ ಪ್ರಕರಣಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದೆ. ಕಳೆದ 2 ದಿನಗಳಿಂದ 25 ಹಾಗೂ...
ಸೋಂಕು ಹರಡದಂತೆ ತಡೆಯುವುದು ನಮ್ಮ ಆದ್ಯತೆ: ಜೆ.ಸಿ.ಮಾಧುಸ್ವಾಮಿ
ತುಮಕೂರು ತುಮಕೂರು ಜಿಲ್ಲೆಯಲ್ಲಿ ಮನೆಯಿಂದ ಮನೆಗೆ ಹಾಗೂ ಹಳ್ಳಿಯಿಂದ ಹಳ್ಳಿಗೆ ಕೋವಿಡ್ ಹರಡದಂತೆ ತಡೆಯುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವ ಹಾಗೂ...
ಬೆಳೆ ವಿಮಾ ಹಣ ಪಾವತಿಗೆ ಒತ್ತಾಯಿಸಿ ಮುತ್ತಿಗೆ
ಪಾವಗಡ 2019-20ನೆ ಸಾಲಿನಲ್ಲಿ ರೈತರು ಬೆಳೆ ವಿಮೆ ಪಾವತಿಸಿದ್ದರೂ ನಿಮ್ಮ ಬೆಳೆ ವಿಮೆ ಮಂಜೂರಾಗಿಲ್ಲ. ನಿಮ್ಮ ವಿಮೆ ಕಂತಿನ ಹಣವನ್ನು ನಿಮಗೆ ವಾಪಸ್ಸು ನೀಡುತ್ತೇವೆಂಬ ಬ್ಯಾಂಕಿನವರ ಹೇಳಿಕೆಯಿಂದ ಕೆರಳಿದ ಕರ್ನಾಟಕ ರಾಜ್ಯ...













