Tag: ಪ್ರಜಾ ಪ್ರಗತಿ
ನಾಲ್ಕೇ ದಿನದಲ್ಲಿ ಕೊಲೆ ಪ್ರಕರಣ ಪತ್ತೆ : ಆರೋಪಿ ಅರೆಸ್ಟ್
ಹೊಸದುರ್ಗ: ಕೊಲೆಯಾಗಿ ನಾಲ್ಕೇ ದಿನದೊಳಗೆ ನಮ್ಮ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಜಿ.ರಾಧಿಕಾ ಹೇಳಿದ್ದಾರೆ. ಪಟ್ಟಣದ...
ಮೇಲೆ ತಳಕು, ಒಳಗೆ ಹುಳುಕಿನಂತ ಶಾಸಕ :ಆರ್.ಡಿ.ಬಾಬು
ತಿಪಟೂರು : ನಮ್ಮ ತಾಲ್ಲೂಕಿನ ಶಾಸಕ ಬಿ.ಸಿ.ನಾಗೇಶ್ ಜನರಕಣ್ಣಿಗೆ ಒಳ್ಳೆಯವಂತೆ ಕಾಣುತ್ತಾರೆಯೇ ವಿನಹ ಒಳಗೆ ಹುಳುಕಿದೆ ಎಂದು ಮಾಜಿನಗರಸಭಾಅಧ್ಯಕ್ಷಆರ್.ಡಿ. ಬಾಬು ತಿಳಿಸಿದರು. ಇಂದು ಬೆಳಗ್ಗೆ ನಗರದ ವಿದ್ಯಾನಗರದಲ್ಲಿರಸ್ತೆಕಾಮಗಾರಿಯ...
ಕರ್ತವ್ಯ ಲೋಪ : ಸಿಬ್ಬಂದಿಗೆ ಎಚ್ಚರಿಕೆ ನೀಡಿದ ಸಚಿವರು
ಚಿಕ್ಕನಾಯಕನಹಳ್ಳಿ : ಕೊರೊನಾ ಪಾಸಿಟಿವ್ ಬಂದವರ ಸಂಪರ್ಕವಿದ್ದ ಕೆಲವರು ಹೋಂ ಕ್ವಾರಂಟೈನ್ ಆಗದೆ ಹೊರಗಡೆ ಓಡಾಡಿಕೊಂಡಿದ್ದಾರೆ ಅಂತಹವರನ್ನು ಆರೋಗ್ಯ ಇಲಾಖೆಯವರು ಪತ್ತೆ ಹಚ್ಚಿ ಹೋಂ ಕ್ವಾರಂಟೈನ್ ಮಾಡಿ ಎಂದು ಸಚಿವ...
ಅಂತೂ ಸಹಜ ಸ್ಥಿತಿಗೆ ಬಂದ ಕೋಳಿ ಬೆಲೆ
ಹುಳಿಯಾರು: ನಿತ್ಯ ತೈಲ ಬೆಲೆ ಏರಿಳಿಕೆ ಆಗುತ್ತಿರುವ ರೀತಿಯಲ್ಲೇ ಕೋಳಿ ಬೆಲೆಯೂ ಸಹ ಏರಿಳಿಕೆ ಆಗುತ್ತಿತ್ತು. ಅದರಲ್ಲೂ ಇತಿಹಾಸದಲ್ಲಿ ಹಿಂದೆಂದೂ ಕೇಳರಿಯದಷ್ಟು ಕೆಜಿಗೆ 200 ರೂ. ಬೆಲೆ ಆಗಿತ್ತು. ಇದರಿಂದ ಮಾಂಸ...
ಗ್ರಾ.ಪಂಗಳಿಗೆ ಆಡಳಿತಾಧಿಕಾರಿ ನೇಮಕ : ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್
ಬೆಂಗಳೂರು
ರಾಜ್ಯದಲ್ಲಿ ಚುನಾಯಿತ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸುವ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಐದು ವರ್ಷಗಳ ಅವಧಿ ಪೂರೈಸಿರುವ ಗ್ರಾ.ಪಂಗಳಿಗೆ ಆಡಳಿತಾಧಿಕಾರಿ ನೇಮಿಸುವಂತೆ ಎಲ್ಲ...
ಫಿಕ್ಸ್ ಆಯಿತು ಭಜರಂಗಿ 2 ಟೀಸರ್ ರೀಲಿಸ್ ಗೆ ಡೇಟ್..!
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಚಿತ್ರದ ಟೀಸರ್ ಬಿಡುಗಡೆಗೆ ಅಂತು ಇಂತು ಫಿಕ್ಸ್ ಆಗಿದೆ ಬರ್ತ್ಡೇಯನ್ನ ನೇರವಾಗಿ ಸೆಲೆಬ್ರೇಟ್ ಮಾಡೋಕ್ಕೆ ಆಗದೇ ಇದ್ರೂ,...
ವೇಶ್ಯಾವಾಟಿಕೆ ದಂಧೆ : ಸಿಸಿಬಿಯಿಂದ ಪ್ರಮುಖ ಆರೋಪಿ ಬಂಧನ
ಬೆಂಗಳೂರು ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ದಂಧೆಯನ್ನು ತಕ್ಕಮಟ್ಟಿಗೆ ತಡೆಯಲಾಗಿದೆ ಆದರೂ ಪುಟ್ಟೇನಹಳ್ಳಿ ಸುತ್ತಾಮುತ್ತಾ ನಡೆಯುತ್ತಿದೆ ಎಂಬ ಸುಳಿವು ಪಡೆದ ಸಿಸಿಬಿ ಮನೆಯ ಮೇಲೆ ದಾಳಿ ನಡೆಸಿ ಪ್ರಮುಖ ಆರೋಪಿಯನ್ನು ಬಂಧಿಸಿ ಯುವತಿಯರನ್ನು ರಕ್ಷಿಸಿದ್ದಾರೆ....
ಮೂರ್ತಿ ಮರು ನೇಮಕಕ್ಕೆ ಹೈಕೋರ್ಟ್ ಸೂಚನೆ..!
ಬೆಂಗಳೂರು ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ ಅವರನ್ನು ಮೂರು ವಾರದೊಳಗೆ ಮರು ನೇಮಕ ಮಾಡಬೇಕು ಎಂದು ಹೈಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿದೆ. ಎಸ್. ಮೂರ್ತಿ ಅವರನ್ನು ಅಮಾನತುಗೊಳಿಸಲಾಗಿತ್ತು.ಅಮಾನತು...
ಭಾರತ WTO ನಿಯಮಗಳನ್ನು ಉಲ್ಲಂಘಿಸಿದೆ :ಚೀನಾ
ಬೀಜಿಂಗ್: ನೆರೆ ರಾಷ್ಟ್ರ ಚೀನಾದ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿರುವ ಭಾರತದ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಚೀನಾ ಈ ನಿಷೇಧದಿಂದ ಭಾರತದ "ತಾರತಮ್ಯ" ಧೋರಣೆ ಜಗಜಾಹಿರವಾಗಿದೆ ಎಂದಿದೆ. "ಭಾರತದ ಸಾರ್ವಭೌಮತ್ವ ಮತ್ತು...
ಸ್ವಾತಂತ್ರೋತ್ಸವದೊಳಗೆ ಕೊವ್ಯಾಕ್ಸಿನ್ ಕ್ಲೀನಿಕಲ್ ಟ್ರಯಲ್ಸ್..!
ನವದೆಹಲಿ ಸ್ವದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ 'ಕೋವಾಕ್ಸಿನ್' ಲಸಿಕೆಯ ಕ್ಲಿನಿಕಲ್ ಟ್ರಯಲ್ಸ್ ಗೆ ತುರ್ತು ಅನುಮೋದನೆ ನೀಡುವಂತೆ ಐಸಿಎಂಆರ್ ದೇಶದ 12 ಪ್ರಮುಖ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್...













