Tag: ಪ್ರಜಾ ಪ್ರಗತಿ
ಚೀನಾ ವಸ್ತು ಖರೀದಿ: ಯುಪಿಎಗಿಂತ ಬಿಜೆಪಿಯಿಂದಲೇ ಜಾಸ್ತಿ : ರಾಹುಲ್ ಗಾಂಧಿ
ನವದೆಹಲಿ: ಮೇಕ್ ಇಂಡಿಯಾ ಜಪ ಮಾಡುವ ಬಿಜೆಪಿಯೇ ತನ್ನ ಆಡಳಿತಾವಧಿಯಲ್ಲಿ ಹೆಚ್ಚು ಚೀನಾ ವಸ್ತುಗಳನ್ನು ಖರೀದಿ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಂಗಳವಾರ ಹೇಳಿದ್ದಾರೆ. ...
“ಕೊವ್ಯಾಕ್ಸಿನ್” ಪ್ರಯೋಗಕ್ಕೆ ಹಸಿರು ನಿಶಾನೆ ತೋರಿದ ಡಿಸಿಜಿಐ..!
ಹೈದರಾಬಾದ್: ಕೋರೋನಾ ವಿರುದ್ಧದ ಹೋರಾಟದಲ್ಲಿ ಮೊದಲ ಲಸಿಕೆಯಾಗಿರುವ 'ಕೊವಾಕ್ಸಿನ್ 'ನ ಮೊದಲ ಹಾಗೂ ಎರಡನೇ ಹಂತದ ಮಾನವ ಪ್ರಯೋಗ ಕಾರ್ಯಕ್ಕೆ ಹೈದರಾಬಾದ್ ಮೂಲದ ಔಷಧ ತಯಾರಿಕ ಕಂಪನಿಯಾಗಿರುವ ಭಾರತ್ ಬಯೋಟೆಕ್ ಗೆ...
ರಾಜ್ಯದ 16 ಜಿಲ್ಲೆಗಳಲ್ಲಿ ಯಲ್ಲೊ ಅಲರ್ಟ್ ಘೋಷಣೆ
ಬೆಂಗಳೂರು ರಾಜ್ಯದ ವಿವಿಧೆಡೆ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಜೂ.30 ಮತ್ತು ಜು 1 ರಂದು ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ...
ನಿಧಿಯಾಸೆಗೆ ಮಂಟಪದ ಕಂಬ ಕೆಡವಿದರು
ಮಿಡಿಗೇಶಿ ಮಿಡಿಗೇಶಿ ಹೋಬಳಿ ಬೇಡತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿ ಗ್ರಾಮ ಎಮ್ಮೆತಿಮ್ಮನಹಳ್ಳಿಯ ಹಳೆಯೂರು ಈಗ ಹಾಲಿ ಜಮೀನಾಗಿ ಪರಿವರ್ತನೆಗೊಂಡಿದೆ. ಈ ಭೂಮಿ ಇದೇ ಗ್ರಾಮದ ಪ್ರಸನ್ನಕುಮಾರ ಬಿನ್ ದಾಸಪ್ಪನವರಿಗೆ...
ಮಳೆಯ ಆರ್ಭಟ : ವಾಹನ ಸವಾರರ ಪರದಾಟ
ತಿಪಟೂರು ನಗರದಲ್ಲಿ ಸೋಮವಾರ ಸಂಜೆ ಸುರಿದ ಮಳೆಗೆ ರಸ್ತೆಯ ತುಂಬೆಲ್ಲಾ ಹರಿದಿದ್ದರಿಂದ ವಾಹನ ಸವಾರರು ಸಂಚರಿಸಲು ಪರದಾಡಿದ್ದಲ್ಲದೆ ನಗರಸಭೆಗೆ ಹಿಡಿ ಶಾಪ ಹಾಕಿದರು. ಕಳೆದ ವಾರದಿಂದ ತಾಲ್ಲೂಕಿನಾದ್ಯಂತಹ ಸುರಿಯುತ್ತಿರುವ...
ಜುಲೈ ,ಆಗಸ್ಟ್ ನಲ್ಲಿ ಕೊರೋನಾ ಹೆಚ್ಚಾಗುವ ಸಾಧ್ಯತೆ :ಆರ್ ಅಶೋಕ್
ಬೆಂಗಳೂರು ಜುಲೈ ಮತ್ತು ಆಗಸ್ಟ್ ನಲ್ಲಿ ಕೋವಿಡ್-19 ಪ್ರಕರಣಗಳು ಮತ್ತಷ್ಟು ಏರಿಕೆಯಾಗುವ ಸಂಭವವಿದೆ ಎಂದು ಕಳವಳ ವ್ಯಕ್ತಪಡಿಸಿರುವ ಕಂದಾಯ ಸಚಿವ ಆರ್ ಅಶೋಕ್, ಸೋಂಕಿತರ ಶುಶ್ರೂಷೆಗೆ ಮಾನಸಿಕವಾಗಿ ಸಿದ್ಧರಾಗಿ ಎಂದು ಕಂದಾಯ ಸಚಿವ...
ಮಠದ ಜಮೀನು ಒತ್ತುವರಿ : ಹಲ್ಲೆ
ಕುಣಿಗಲ್ ಮಠದ ಜಮೀನು ಒತ್ತುವರಿ ಮಾಡಿಕೊಂಡಿರುವ ಕಿಡಿಗೇಡಿಗಳು ಸ್ವಾಮೀಜಿ ಮೇಲೆ ಹಲ್ಲೆ ನಡೆಸಿ ಮಠಕ್ಕೆ ಕಲ್ಲು ತೂರಿ ಹಾನಿ ಉಂಟು ಮಾಡಿರುವ ಘಟನೆ ತಾಲ್ಲೂಕಿನ ಅಲ್ಕೆರೆ ಸಿದ್ದಗಂಗಾ ಶಾಖಾ ಮಠದಲ್ಲಿ ಭಾನುವಾರ...
ಜನ ವಿರೋಧಿ ತೈಲ ಬೆಲೆ ಏರಿಕೆ
ಗುಬ್ಬಿ 20 ಲಕ್ಷ ಕೋಟಿ ರೂ.ಗಳ ಹೊಂದಾಣಿಕೆಗೆ ಶ್ರೀಸಾಮಾನ್ಯನ ಬದುಕಿಗೆ ಬರೆ ಹಾಕುವ ರೀತಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಸುತ್ತಿರುವ ಕೇಂದ್ರ ಸರ್ಕಾರದ ನಡೆ ಜನ ವಿರೋಧಿಯಾಗಿದೆ ಎಂದು ಕಾಂಗ್ರೆಸ್ ರಾಜ್ಯ...
ಅನುಮತಿಯಿಲ್ಲದೆ ಪ್ರತಿಭಟನೆ : ಎಫ್ ಐ ಆರ್ ದಾಖಲಿಸುವುದು ಖಚಿತ
ಬೆಂಗಳೂರು ಸಿಲಿಕಾನ್ ಸಿಟಿ ಪೊಲೀಸರ ಅನುಮತಿ ಇಲ್ಲದೆಯೂ ಸೋಮವಾರ ಕಾಂಗ್ರೆಸ್ ನಾಯಕರು ಒಗ್ಗೂಡಿ ಪ್ರತಿಭಟನೆ ನಡೆಸಿದ್ದು, ಅವರ ವಿರುದ್ಧ ಎಫ್‍ಐಆರ್ ದಾಖಲಿಸುವುದು ಖಚಿತ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಪೆಟ್ರೋಲ್ ಡೀಸಲ್...
ಮಳೆಗೆ ನೆಲಕ್ಕುರುಳಿದ ಬೇವಿನ ಮರ, 6 ಕಾರುಗಳು ಜಖಂ
ಚಿತ್ರದುರ್ಗ: ಬೃಹತ್ ಗಾತ್ರದ ಬೇವಿನ ಮರವೊಂದು ನೆಲಕ್ಕುರುಳಿದ ಪರಿಣಾಮವಾಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಆರು ಕಾರುಗಳು ಜಖಂ ಆದ ಘಟನೆ ಚಿತ್ರದುರ್ಗದಲ್ಲಿ ತಡರಾತ್ರಿ ನಡೆದಿದೆ.ನಗರದ ವಿಪಿ ಬಡಾವಣೆಯ ಎಸ್ ಆರ್...













