Tag: ಪ್ರಜಾ ಪ್ರಗತಿ
ತುಮಕೂರು : ಜಿಲ್ಲೆಯ ಯಾವ ತಾಲ್ಲೂಕು ಈಗ ಸುರಕ್ಷಿತವಲ್ಲ..
ತುಮಕೂರು: ಶಿರಾಕ್ಕೆ ಪ್ರಥಮವಾಗಿ ಬಂದೆರಗಿದ ಮಹಾಮಾರಿ ಕೊರೊನಾ ಈಗ ಯಾವುದೇ ಒಂದು ತಾಲ್ಲೂಕಿಗೆ ಸೀಮಿತವಾಗಿ ಉಳಿದಿಲ್ಲ. ಇಡೀ ಜಿಲ್ಲೆಯನ್ನು ಆವರಿಸಿಕೊಂಡಿದೆ. ನಾವು ಕೊರೊನಾ ಮುಕ್ತ ಎಂದು ಹೇಳಿಕೊಳ್ಳುವಂತಹ ಧೈರ್ಯ ಯಾರಲ್ಲೂ ಇಲ್ಲ....
ಸರ್ಕಾರಗಳ ನಡೆ ವಿರುದ್ಧ ಜೂ.29ಕ್ಕೆ ಪ್ರತಿಭಟನೆ : ಡಿ ಕೆ ಶಿವಕುಮಾರ್
ಬೆಂಗಳೂರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯಗಳು ಹಾಗೂ ಜನವಿರೋಧಿ ನೀತಿ, ಪೆಟ್ರೋಲ್, ಡೀಸೆಲ್ ದರ ಏರಿಕೆ, ಗ್ರಾಮಪಂಚಾಯತ್ ಗಳಿಗೆ ಆಡಳಿತಾಧಿಕಾರಿ ನೇಮಕ ಮಾಡುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಇದೇ 29ರಂದು ಪ್ರತಿಭಟನೆ...
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬಿಸಿ ಮುಟ್ಟಿಸಲು ತೀವ್ರ ಸ್ವರೂಪದ ಹೋರಾಟ..!
ಬೆಂಗಳೂರುsidd ದಪ್ಪ ಚರ್ಮದ ಕೇಂದ್ರ, ರಾಜ್ಯ ಸರಕಾರಕ್ಕೆ ಬಿಸಿ ಮುಟ್ಟಿಸಲು ಪಕ್ಷದ ವತಿಯಿಂದ ತೀವ್ರ ಸ್ವರೂಪದ ಹೋರಾಟ ಕೈಗೆತ್ತಿಕೊಳ್ಳುವುದು ಅನಿವಾರ್ಯ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕೆಪಿಸಿಸಿ...
ಕೊಟ್ಟೂರಿನ ಯುವಕನಿಗೆ ಕರೋನ
ಕೊಟ್ಟೂರು ಪಟ್ಟಣದ ಯುವಕನಿಗ ಕರೋನಾ ತಗುಲಿರುವುದು ಶನಿವಾರ ಖಾತರಿಯಾಗಿದೆ. ಈ ಪ್ರಕರಣದಿಂದಾಗಿ ಕೊಟ್ಟೂರಿನಲ್ಲಿ ಕರೋನಾ ಸೋಂಕಿತರ ಸಂಖ್ಯೆ 5ಕ್ಕೇರಿದಂತಾಗಿದೆ.ಇಲ್ಲಿನ ವಿದ್ಯಾನಗರ ಬಡಾವಣೆಯ ತುಂಗಾಭದ್ರ ಬಿ.ಪಿ.ಇಡಿ ಕಾಲೇಜಿನ ಎದುರಿಗಿರುವ ಮೂಗಬಸವೇಶ್ವರ ಆಸ್ಪತ್ರೆ...
ರೈತರಿಗೆ ತೊಂದರೆಯಿದ್ದಲ್ಲಿ ಪರಿಹರಿಸಲು ಕ್ರಮ; ಅಂಗಡಿ
ಚಿತ್ರದುರ್ಗ: ರೈಲ್ವೆ ಹಳಿ ನಿರ್ಮಾಣ ಸಂದರ್ಭದಲ್ಲಿ ರೈಲ್ವೆ ಅಂಡರ್ ಪಾಸ್ ನಿರ್ಮಿಸುವಾಗ ಸಮೀಪದ ರೈತರಿಗೆ ತೊಂದರೆಯಾಗಿದ್ದಲ್ಲಿ, ಇಂತಹ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಕೇಂದ್ರ ರೈಲ್ವೆ...
ಪರೀಕ್ಷೆ ಸುಗಮವಾಗಿ ನಡೆಯಲು ಸರ್ಕಾರದ ಕ್ರಮ ಶ್ಲಾಘನೀಯ
ಚಿತ್ರದುರ್ಗ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸೂಚನೆಯಂತೆ ದೂರದೃಷ್ಟಿಯುಳ್ಳ ಶಿಕ್ಷಣ ಸಚಿವ ಸುರೇಶ್‍ಕುಮಾರ್‍ರವರ ದಿಟ್ಟ ನಿರ್ಧಾರದಿಂದ ರಾಜ್ಯಾದ್ಯಂತ ಯಾವುದೇ ಅಡ್ಡಿ ಆತಂಕವಿಲ್ಲದೆ ಹತ್ತನೆ ತರಗತಿ ಪರೀಕ್ಷೆ ಸುಸೂತ್ರವಾಗಿ ನಡೆಯುತ್ತಿದೆ ಎಂದು ಚಿತ್ರದುರ್ಗ...
ಪೌರಕಾರ್ಮಿಕನಿಗೆ ಕೊರೋನಾ : ಲಾಕ್ ಡೌನ್
ತಿಪಟೂರು : ನಗರಸಭೆಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕನಿಗೆ ಕೊರೋನಾ ಸೋಂಕು ಶುಕ್ರ್ರವಾರ ದೃಢವಾಗಿದ್ದು, ಪೌರಕಾರ್ಮಿಕ ವಾಸಿಸುತ್ತಿದ್ದ ನಗರದ ವಿವೇಕಾನಂದ ನಗರದ 6ನೆ ಕ್ರಾಸ್ ಅನ್ನು ಸೀಲ್‍ಡೌನ್ ಮಾಡಲಾಗಿದೆ. ಶುಕ್ರವಾರ ರಾತ್ರಿಯೆ ನಗರಸಭಾ...
ಸರಳ ಬದುಕಿಗೆ ಶರಣಾಗುವ ಮನಸ್ಥಿತಿಯೆ?
ತುಮಕೂರು ಕೊರೊನಾ ವೈರಸ್ ಹಾವಳಿ ಹಾಗೂ ಲಾಕ್‍ಡೌನ್ ನಂತರ ಖರೀದಿ ಹವ್ಯಾಸದ ಮನೋಭಾವಕ್ಕೆ ಜನರು ಕಡಿವಾಣ ಹಾಕಿಕೊಂಡಂತಿದೆ. ಈ ಮೊದಲು ಇದ್ದಂತೆ, ಬಯಸಿದ್ದನ್ನೆಲ್ಲಾ, ಹೊಸತು ಕಂಡದ್ದನ್ನೆಲ್ಲಾ ಕೊಳ್ಳುವ ಕೊಳ್ಳುಬಾಕ ಸಂಸ್ಕøತಿ ಜನರಲ್ಲಿ...
ನಮ್ಮಲ್ಲಿ ಯಾವುದೇ ಬಣಗಳು ಹಾಗೂ ಬಿನ್ನಭಿಪ್ರಾಯಗಳಿಲ್ಲ : ಜಿ.ಕೃಷ್ಣ
ಬೆಂಗಳೂರು ಕರ್ನಾಟಕ ಪ್ರದೇಶ ಕುರುಬರ ಸಂಘದಲ್ಲಿ ಯಾವುದೇ ಬಣಗಳು ಹಾಗೂ ಬಿನ್ನಭಿಪ್ರಾಯಗಳಿಲ್ಲ. ಸಮಾಜದ ಏಳಿಗೆಗಾಗಿ ಆನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕುರುಬರ ಸಂಘದ ನೂತನ ಅಧ್ಯಕ್ಷ ಜಿ.ಕೃಷ್ಣ ತಿಳಿಸಿದ್ದಾರೆ. ...
ಕೈಗಾರಿಕಾ ಟೌನ್ ಷಿಪ್ ನಿರ್ಮಾಣ : ಸಂಪುಟ ಸಭೆ ನಂತರ ನಿರ್ಧಾರ
ಬೆಂಗಳೂರು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವಾರು ನಗರಗಳು ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ಟೌನ್‍ಶಿಪ್‍ಗಳ ನಿರ್ಮಾಣ ಆಗಬೇಕೆನ್ನುವ ಬಹುದಿನಗಳ ಬೇಡಿಕೆಯಿದ್ದು, ಈ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ತೀರ್ಮಾನ...













