Tag: ಪ್ರಜಾ ಪ್ರಗತಿ
ಜೂ.17ರಿಂದ ಎಪಿಎಸ್ ಆರ್ ಟಿಸಿ ಕಾರ್ಯಾರಂಭ
ವಿಜಯವಾಡ: ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (ಎಪಿಎಸ್‌ಆರ್‌ಟಿಸಿ) ಜೂನ್ 17 ರಿಂದ ಕರ್ನಾಟಕಕ್ಕೆ ಬಸ್ ಸೇವೆಗಳನ್ನು ಪುನರಾರಂಭಿಸಲಿದೆ.ನಿಗಮದ ಮೂಲಗಳಂತೆ, 500 ಬಸ್‌ಗಳು ನಾಲ್ಕು ಹಂತಗಳಲ್ಲಿ ಕಾರ್ಯಾಚರಣೆ ನಡೆಸಲಿವೆ. ಟಿಕೆಟ್‌ಗಳ...
ಪಾಕಿಸ್ತಾನ:ಭಾರತದ ಇಬ್ಬರು ರಾಜತಾಂತ್ರಿಕ ಸಿಬ್ಬಂದಿ ನಿಗೂಢ ಕಣ್ಮರೆ
ಇಸ್ಲಾಮಾಬಾದ್: ಕೆಲ ದಿನಗಳ ಹಿಂದೆ ಐಎಸ್ಐ ಏಜೆಂಟ್ ಓರ್ವ ಭಾರತೀಯ ರಾಯಭಾರಿ ಕಛೇರಿಯ ಸಿಬ್ಬಂದಿಯನ್ನು ಹಿಂಬಾಲಿಸಿದ್ದು ಆತಂಕಕ್ಕೀಡು ಮಾಡಿತ್ತು. ಇದೀಗ ಭಾರತದ ಇಬ್ಬರು ರಾಜತಾಂತ್ರಿಕ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಕಳೆದ ಎರಡು ಗಂಟೆಗಳಿಂದ...
ಡಿ ಕೆ ಶಿವಕುಮಾರ್ ಪಟ್ಟಾಭಿಷೇಕಕ್ಕೆ ಕೊನೆಗೂ ಡೇಟ್ ಫಿಕ್ಸ್…!
ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿ ತಿಂಗಳು ಕಳೆದರೂ ಪದಗ್ರಹಣ ಮಾತ್ರ ಮುಂದೂಡುತ್ತಲೇ ಬಂದಿತ್ತು. ಆದರೆ ಕೊನೆಗೂ ಅಡ್ಡಿ ಆತಂಕಗಳನ್ನು ದಾಟಿ ಡಿಕೆ ಶಿವಕುಮಾರ್ ಪದಗ್ರಹಣಕ್ಕೆ...
ಶಿರಾದಲ್ಲಿನ ಪಿ-5813 ಸೋಂಕಿತನ ವಿರುದ್ಧ ಪ್ರಕರಣ ದಾಖಲು
ಶಿರಾ ಶಿರಾ ನಗರದಲ್ಲಿ ಸೋಂಕು ಹರಡಲು ಕಾರಣನಾದ ಪಿ-5813 ಸೋಂಕಿತನ ವಿರುದ್ಧ ಶಿರಾ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಕೋವಿಡ್-19 ಸರ್ಕಾರಿ ಆದೇಶದಂತೆ ಶಿರಾ ನಗರವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ...
ಚಿರತೆಗಳ ದಾಳಿಗೆ 12 ಮೇಕೆ ಮೃತ
ಕೊರಟಗೆರೆ ತಿಮ್ಮಲಾಪುರ ಅಭಯಾರಣ್ಯ ಸಮೀಪದ ಅನುಪಲು ಗ್ರಾಮದ ರೈತನ ರೊಪ್ಪದ ಮೇಲೆ ಚಿರತೆಗಳ ಹಿಂಡು ರಾತ್ರೋರಾತ್ರಿ ದಾಳಿ ನಡೆಸಿರುವ ಪರಿಣಾಮ ರೈತನ ಜೀವನಕ್ಕೆ ಆಧಾರವಾಗಿದ್ದ 1 ಲಕ್ಷ ರೂ....
ಸಾಮಾಜಿಕ ಕಳಕಳಿಯ ಚಿತ್ರ ನಿರ್ಮಾಣ
ತುರುವೇಕೆರೆ ಸಾಮಾಜಿಕ ಕಳಿಕಳಿಯುಳ್ಳ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ಸೂತಕ ಚಿತ್ರದ ಮೂಲಕ ತೆರಮೇಲೆ ತರುವ ಪ್ರಯತ್ನವನ್ನು ಮಾಡಲಾಗುವುದೆಂದು ಚಿತ್ರದ ನಾಯಕನಟ ಹಾಗೂ ನಿರ್ದೇಶಕ ನಂದೀಶ್‍ಕುಮಾರ್ ತಿಳಿಸಿದರು.ತಾಲ್ಲೂಕಿನ ವಿವಿಧೆಡೆ ಸೂತಕ...
ರೋಗದಿಂದ ರಕ್ಷಿಸಿಕೊಳ್ಳುವ ತಿಳುವಳಿಕೆ ಅಗತ್ಯ
ತುಮಕೂರು ಯಾವುದೇ ರೋಗದಿಂದ ಮನುಷ್ಯ ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ತಿಳುವಳಿಕೆ ಹೊಂದಬೇಕು. ವಿಜ್ಞಾನಿಗಳು ತದ್ರೂಪಿ ಮನುಷ್ಯನನ್ನು ಸೃಷ್ಠಿ ಮಾಡುವ ಚೈತನ್ಯ ಹೊಂದಿದ್ದರೂ ಕೊರೊನಾ ವೈರಸ್ ನಿಯಂತ್ರಣಕ್ಕೆ ಔಷಧಿ...
ಅಪಘಾತಕ್ಕೀಡಾಗಿದ್ದ ಯುವಕನನ್ನು ಆಸ್ಪತ್ರೆಗೆ ಸೇರಿಸಿದ ಡಾ. ಜಿ.ಪರಮೇಶ್ವರ್
ಕೊರಟಗೆರೆ ಅಪಘಾತವಾಗಿ ರಸ್ತೆ ಮೇಲೆ ನರಳಾಡುತ್ತಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲುಸುವಂತೆ ತಮ್ಮ ಬೆಂಗಾವಲು ಪಡೆಯ ಸಿಬ್ಬಂದಿಗೆ ಸೂಚಿಸಿ, ಮಾನವೀಯತೆ ಮೆರೆದ ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ.ಜಿ.ಪರಮೇಶ್ವರ್‍ರವರಿಗೆ ಸಾರ್ವಜನಿಕರು ಪ್ರಶಂಸೆ...
ಕೋವಿಡ್-19 ಮಾಹಿತಿ ಕರಪತ್ರ ಬಿಡುಗಡೆ
ಹುಳಿಯಾರು ಹುಳಿಯಾರಿನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೋವಿಡ್-19 ಮಾಹಿತಿ ಕರಪತ್ರದ ಬಿಡುಗಡೆ ಕಾರ್ಯಕ್ರಮ ನಡೆಯಿತು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ...
ಬಾಲಿವಡ್ ನಟ ಸುಶಾಂತ್ ಸಿಂಗ್ ರಜಪೂತ್ ಇನ್ನಿಲ್ಲ..!
ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ನಿವಾಸದಲ್ಲಿಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 34 ವರ್ಷದ ನಟ ತಾನೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.ಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್...













