Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ದೆಹಲಿಯಲ್ಲಿ ಕೊರೋನಾ ಸಮುದಾಯ ಹಂತಕ್ಕೆ : ಆಪ್

0
ನವದೆಹಲಿ:       ದೆಹಲಿಯಲ್ಲಿ ಕೊರೋನಾ ಸಮುದಾಯ ಪ್ರಸರಣಾ ಹಂತ ತಲುಪಿದ್ದು, ಕೇಂದ್ರ ಸರ್ಕಾರವೇಕೆ ಈ ಬಗ್ಗೆ ಮೌನವಹಿಸಿದೆ ಮತ್ತು ಇದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಆಮ್ ಆದ್ಮಿ ಪಕ್ಷ ಪ್ರಶ್ನೆ ಮಾಡಿದೆ.    ...

ಗಡಿ ಹಂಚಿಕೆಯಲ್ಲಿ ನಮಗೆ ಮೋಸವಾಗಿದೆ : ಓಲಿ

0
ಕಾಠ್ಮಂಡು:       ಭಾರತ ನಮಗೆ ಗಡಿ ಹಂಚಿಕೆ ವಿಚಾರದಲ್ಲಿ ಮೋಸವಾಡಿದೆ ಎಂದು ಪ್ರಧಾನಿ ಕೆಪಿ ಶರ್ಮಾ ಒಲಿ ಸಂಸತ್ತಿನಲ್ಲಿ ಹೇಳಿದ್ದಾರೆ. ಸುಳ್ಳು ಕಾಳಿ ನದಿಯನ್ನು ತೋರಿಸಿ ಭಾರತ ನೇಪಾಳಕ್ಕೆ ಗಡಿ ಹಂಚಿಕೆಯಲ್ಲಿ...

ಬಿಜೆಪಿ ಕುದುರೆ ವ್ಯಾಪಾರಕ್ಕೆ ಕೈ ಹಾಕಿದೆ :ಅಶೋಕ್ ಗೆಹ್ಲೋಟ್

0
ನವದೆಹಲಿ:      ಕೇಂದ್ರ ಸರ್ಕಾರ ತನ್ನ ಅಸ್ಥತ್ವ ಉಳಿಸಿಕೊಳ್ಳಲು ರಾಜ್ಯಸಭಾ ಚುನಾವಣೆಯನ್ನು ಮುಂದೂಡುತ್ತಾ ಬಂದಿದೆ ಎಂದು ಅಶೋಕ್ ಗೆಹ್ಲೋಟ್  ಆರೋಪದ ಮಾಡಿದ್ದಾರೆ    ಇನ್ನು ಈ ವಿಸ್ತರಿಸಿರುವ ಸಮಯದಲ್ಲಿ...

ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ…!

0
ಶ್ರೀನಗರ:       ರಜೌರಿ ಜಿಲ್ಲೆಯಲ್ಲಿ ಪಾಕಿಸ್ತಾನ ಸೇನಾಪಡೆ ಕದನ ವಿರಾಮ ಉಲ್ಲಂಘಿಸಿ ಬಂದು ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆಯ ಓರ್ವ ಯೋಧ ಹುತಾತ್ಮರಾಗಿದ್ದಾರೆ.ಕಳೆದ ರಾತ್ರಿಯಿಂದ ಜಮ್ಮು-ಕಾಶ್ಮೀರದ ರಜೌರಿ, ಪೂಂಚ್ ಮತ್ತು...

ಭಾರತ ಸೇನೆಯನ್ನು ಶ್ಲಾಘಿಸಿದ ಚೀನಾ..!

0
ಜೀಜಿಂಗ್:     ಕೆಲ ದಿನಗಳ ಹಿಂದೆಯಷ್ಟೆ ಲಡಾಖ್ ನಲ್ಲಿ  ಜಮಾಯಿಸಿ ಭಾರತಕ್ಕೆ ತೊದರೆ ನೀಡುತ್ತಿದ್ದ  ಚೀನಾ ಇದೀಗ ವರಸೆ ಬದಲಿಸಿದೆ ಭಾರತದ್ದು ಅತೀ ದೊಡ್ಡ ಹಾಗೂ ಅನುಭವಿ ಪರ್ವತ ಸೇನಾ ದಳ...

ತಿರುಪತಿಯಲ್ಲಿ ದಿನಕ್ಕೆ 6000 ಭಕ್ತರಿಗೆ ಮಾತ್ರ ತಿಮ್ಮಪ್ಪನ ದರ್ಶನ..!

0
ತಿರುಪತಿ:       ಕೊರೋನಾ ತಡೆಯಲು ಸುಮಾರು 2 ತಿಂಗಳಿಂದ ಹೇರಲಾಗಿದ್ದ ಲಾಕ್​ಡೌನ್​​ ಹಂತ ಹಂತವಾಗಿ ಸಡಿಲಿಕೆ ಮಾಡಿ ನಂತರ ಶ್ರದ್ಧಾಕೇಂದ್ರಗಳೆಂದು ಕರೆಯಲ್ಪಡುವ ದೇವಸ್ಥಾನಗಳನ್ನು ತೆರದಿದ್ದುಉ ದೇಶದ ಪ್ರಮುಖ ದೇವಾಲಯವಾದ ತಿರುಪತಿ ಬಾಲಾಜಿ...

ಕೊರೋನಾ ಸಂಕಷ್ಟವನ್ನು ಅವಕಾಶವಾಗಿ ಬದಲಾಯಿಸಿಕೊಳ್ಳಬೇಕು..!

0
ನವದೆಹಲಿ:       ಇಂದು ಇಡೀ ವಿಶ್ವವೇ ಕೊರೋನಾ ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿದೆ. ಭಾರತ ಕೂಡ ಇದಕ್ಕೆ ಹೊರತಾಗಿಲ್ಲ. ಇದರ ಜೊತೆಗೆ ನಾವು ಪ್ರವಾಹ, ಬೆಳೆಗಳ ಮೇಲೆ ಮಿಡತೆಗಳ ಹಾವಳಿ, ಆಲಿಕಲ್ಲು...

ಕಾನೂನು ಕ್ರಮಕ್ಕೆ ಒತ್ತಾಯಿಸಿ ಪತ್ರ ಚಳವಳಿ

0
ದಾವಣಗೆರೆ         ಕೊರಚ-ಕೊರಮ, ಲಂಬಾಣಿ ಹಾಗೂಭೋವಿ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಲಾಗಿದೆ ಎಂಬುದಾಗಿ ಅಪಪ್ರಚಾರ ಮಾಡುತ್ತಿರುವವರವಿರುದ್ಧಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಗರದಲ್ಲಿ ಬುಧವಾರ ಪತ್ರ ಚಳವಳಿಯ ಮೂಲಕ...

ಕೊರೊನಾ ಹತೋಟಿಯ ಬಳಿಕ ಶಾಲೆ ಆರಂಭಿಸಿ

0
ದಾವಣಗೆರೆ          ಕೊರೊನಾ ಸೋಂಕು ಸಂಪೂರ್ಣವಾಗಿ ಹತೋಟಿಗೆ ಬಂದ ನಂತರದಲ್ಲಿಯೇ ಶಾಲೆಗಳನ್ನು ಆರಂಭಿಸಬೇಕುಎಂದುಜಿಲ್ಲಾ ಪಂಚಾಯತ್ ಸದಸ್ಯ, ರೈತ ಮುಖಂಡತೇಜಸ್ವಿ ಪಟೇಲ್ ಆಗ್ರಹಿಸಿದರು.     ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದ ಸರ್ಕಾರಿ...

ಖರ್ಗೆ ಮತ್ತವರ ಪುತ್ರನಿಗೆ ಬೆದರಿಕೆ ಕರೆ : ಉನ್ನತ ಮಟ್ಟದ ತನಿಖೆಗೆ ಆಗ್ರಹ

0
ಬೆಂಗಳೂರು     ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮತ್ತವರ ಪುತ್ರ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅನಾಮಧೇಯ ವ್ಯಕ್ತಿಯಿಂದ ಜೀವಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಮಲ್ಲಿಕಾರ್ಜುನ...
Share via