Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಮಟ್ಕಾ ದಂಧೆಗಳ ಬಗ್ಗೆ ವಿಶೇಷ ಗಮನ ಹರಿಸಿ :ಬಸವರಾಜ ಬೊಮ್ಮಾಯಿ

0
ತುಮಕೂರು    ಮಟ್ಕಾ, ಜೂಜಾಟ, ಗಾಂಜಾ, ಡ್ರಗ್ಸ್ ಇನ್ನಿತರ ದಂಧೆಗಳ ಬಗ್ಗೆ ದೂರುಗಳು ಬರುತ್ತಿದ್ದು, ಇಂತಹ ಪ್ರಕರಣಗಳ ಬಗ್ಗೆ ಪೊಲೀಸರು ವಿಶೇಷ ಗಮನ ಹರಿಸಬೇಕು. ದೂರು ಬರುವವರೆಗೂ ಕಾಯದೆ ಸ್ವಯಂ ಪ್ರೇರಿತವಾಗಿ ದಾಳಿ...

ಬೀದಿಬದಿ ವ್ಯಾಪಾರಿಗಳಿಗೆ ಡಿಸಿಸಿ ಬ್ಯಾಂಕ್ ನೆರವು

0
ತುಮಕೂರು      ಕೊರೊನಾ ಸೋಂಕಿನ ಕಾರಣದಿಂದ ಜಗತ್ತೇ ಅಲ್ಲೋಲ ಕಲ್ಲೋಲವಾಗಿದೆ. ಸೋಂಕು ನಿಯಂತ್ರಣಕ್ಕಾಗಿ ಮಾಡಿದ ಲಾಕ್‍ಡೌನ್‍ನ ಪರಿಣಾಮದಿಂದ ದೈನಂದಿನ ಬದುಕು, ವ್ಯಾಪಾರ-ವಹಿವಾಟು ಅಸ್ತವ್ಯಸ್ತಗೊಂಡು ಜನಜೀವನ ತಲ್ಲಣಗೊಂಡಿದೆ. ಲಾಕ್‍ಡೌನ್ ವೇಳೆ ಎಲ್ಲಾ ಮಾದರಿಯ...

ಖಾಸಗಿಯವರು ಆನ್ ಲೈನ್ ಶಿಕ್ಷಣವನ್ನು ದಂಧೆಯಾಗಿಸಿಕೊಂಡಿದ್ದಾರೆ : ಸಿದ್ದರಾಮಯ್ಯ

0
ಬೆಂಗಳೂರು       ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್ ಲೈನ್ ಶಿಕ್ಷಣವನ್ನು ಕೂಡಾ ದುಡ್ಡುಮಾಡುವ ಹೊಸ ದಂಧೆಯಾಗಿ ಮಾಡಿಕೊಂಡಿವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.ಪ್ರಾಥಮಿಕ ಹಂತದಲ್ಲಿಯೇ ಶುರುವಾಗಿರುವ ಹಾವಳಿಯನ್ನು...

ನಾಮಪತ್ರ ಸಲ್ಲಿಸಿ ಭಾವುಕರಾದ ದೇವೇಗೌಡರು..!

0
ಬೆಂಗಳೂರು     ರಾಜಕೀಯ ಜೀವನದುದ್ದಕ್ಕೂ ನಾನು ಜಾತ್ಯಾತೀತ ತತ್ವಕ್ಕೆ ಬದ್ಧನಾಗಿ ನಡೆದುಕೊಂಡು ಬಂದವನು.ಆದರೆ ನಾನು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಲು ಕಾಂಗ್ರೆಸ್ ಜತೆ ಬಿಜೆಪಿಯೂ ಪೂರಕ ವಾತಾವರಣ ನಿರ್ಮಿಸಿದೆ ಎಂದು ಹೇಳಿ ಮಾಜಿ ಪ್ರಧಾನಿ...

ಪೆಟ್ರೋಲ್ ಡೀಸಲ್ ದರ ಏರಿಕೆ : ಕಾಂಗ್ರೆಸ್ ಟೀಕೆ

0
ಬೆಂಗಳೂರು      ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಕಳೆದ ಎರಡು ದಿನಗಳಿಂದ ಎರಡು ಬಾರಿ ಏರಿಕೆ ಮಾಡಿರುವುದನ್ನು ರಾಜ್ಯ ಕಾಂಗ್ರೆಸ್ ಟೀಕಿಸಿದೆ.ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗಿದ್ದರೂ ಭಾರತದಲ್ಲಿ...

ರಾಜ್ಯ ಸಭಾ ಚುನಾವಣೆ: 4ಜನರ ಅವಿರೋಧ ಆಯ್ಕೆ ಬಹುತೇಕ ಖಚಿತ

0
ಬೆಂಗಳೂರು    ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ವಿಧಾನಸಭೆಯಿಂದ ನಡೆಯುವ ಚುನಾವಣೆಗೆ ಐದು ಮಂದಿ ನಾಮಪತ್ರ ಸಲ್ಲಿಸಿದ್ದು ಆ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ,ಕಾಂಗ್ರೆಸ್‍ನ ಮಲ್ಲಿಕಾರ್ಜುನ ಖರ್ಗೆ ಬಿಜೆಪಿಯ ಅಶೋಕ್ ಗಸ್ತಿ ಹಾಗೂ ಈರಣ್ಣ...

ಶಾಲಾ ಪ್ರಾರಂಭ : ಯಾವುದೇ ಲಾಬಿಗೆ ಮಣಿಯುವುದಿಲ್ಲಾ : ಸುರೇಶ್ ಕುಮಾರ್

0
ಉಡುಪಿ:      ಆಗಸ್ಟ್ ವರೆಗೂ ಯಾವುದೇ ಕಾರಣಕ್ಕೂ ಶಾಲೆಗಳನ್ನು ತೆರೆಯುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.      ಉಡುಪಿಯಲ್ಲಿಂದು ಮಾತನಾಡಿದ ಅವರು, ಯಾವುದೇ ಲಾಬಿ, ಒತ್ತಡಕ್ಕೆ ಮಣಿಯುವುದಿಲ್ಲ...

ಜನರ ಸಂಕಷ್ಟಕ್ಕೆ ಸ್ಪಂದಿಸದ ಜಿಲ್ಲಾಡಳಿತ

0
ದಾವಣಗೆರೆ:       ಕೊರೊನಾ ಸೋಂಕಿಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ಘೋಷಣೆಯಾಗಿರುವ ಕಂಟೈನ್‍ಮೆಂಟ್‍ ಝೋನ್‍ನಲ್ಲಿನ ಜನರು ಸಂಕಷ್ಟಕ್ಕೆ ಜಿಲ್ಲಾಡಳಿತ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್‍ ಆರೋಪಿಸಿದ್ದಾರೆ. ...

ಎರಡು ವರ್ಷಗಳಿಂದಲೂ  ನಡೆಯುತ್ತಿದೆ ರಸ್ತೆ ಕಾಮಗಾರಿ…!

0
ಪಟ್ಟನಾಯಕನಹಳ್ಳಿ:     ಕಳೆದ ಎರಡು ವರ್ಷಗಳಿಂದಲೂ ರಸ್ತೆಯೊಂದರ ಕಾಮಗಾರಿಗೆ ಜಲ್ಲಿ ಹಾಕುವ ಆಮೆ ವೇಗದ ಕಾಮಗಾರಿ ನಡೆಯುತ್ತಿದ್ದು, ಈ ಬಗ್ಗೆ ಕೂಡಲೆ ಕ್ಷೇತ್ರದ ಶಾಸಕರು ಗಮನ ಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.ತಾಲ್ಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ...

ಲಾಕ್‍ಡೌನ್‍ ಅವಧಿ ವೇತನಕ್ಕಾಗಿ ಒತ್ತಾಯ..!

0
ದಾವಣಗೆರೆ:        ವಿದ್ಯಾರ್ಥಿ ನಿಲಯ, ವಸತಿ ಶಾಲೆ, ಆಶ್ರಮ ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಸುತ್ತಿರುವ ಕಾರ್ಮಿಕರಿಗೆಕೋವಿಡ್ ಲಾಕ್‍ಡೌನ್‍ಅವಧಿಯವೇತನ ಹಾಗೂ ಎಂದಿನಂತೆಜೂನ್ ತಿಂಗಳ ವೇತನ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ...
Share via