Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಕೊರೊನಾ ಆಹ್ವಾನಿಸುತ್ತಿರುವ ಎಪಿಎಂಸಿ ಮಾರುಕಟ್ಟೆ

0
ತಿಪಟೂರು     ಕಿಲ್ಲರ್ ಕೊರೊನಾ ಮಹಾಮಾರಿಯ ನಡುವೆಯೂ ರೈತರ ಹಿತದೃಷ್ಟಿಯಿಂದ ಅತ್ಯಂತ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು, ಎಪ್ರಿಲ್ 29 ರಿಂದ ತಿಪಟೂರಿನ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಕೊಬ್ಬರಿ ಹರಾಜನ್ನು ಪ್ರಾರಂಭ ಮಾಡಿ ರೈತರ ಮೆಚ್ಚುಗೆಗೆ...

ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆ ಹಿಂಪಡೆಯದೆ ಇದ್ದರೆ ಉಗ್ರ ಹೋರಾಟ..!

0
ತಿಪಟೂರು     ಭಾರತದ ಬೆನ್ನೆಲುಬಾದ ರೈತರ ನಡುವನ್ನೆ ಮುರಿಯಲು ಹೊರಟಿರುವ ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯದೆ ಹೋದರೆ ಲಾಕ್‍ಡೌನ್ ಅನ್ನು ಮರೆತು ಉಗ್ರ ಹೋರಾಟ ಮಾಡುವುದಾಗಿ ಎ.ಪಿ.ಎಂ.ಸಿ ಅಧ್ಯಕ್ಷ ಮಡೇನೂರು ಲಿಂಗರಾಜು...

ಲಾಕ್‍ಡೌನ್‍ನಲ್ಲೂ ಕೃಷಿ ಯಂತ್ರಧಾರೆಯಿಂದ ರೈತರಿಗೆ ನೆರವು

0
ಹುಳಿಯಾರು     ಕೃಷಿ ಇಲಾಖೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದೊಂದಿಗೆ ರೂಪಿಸಲ್ಪಟ್ಟ ಕೃಷಿ ಯಂತ್ರಧಾರೆ ಲಾಕ್‍ಡೌನ್ ಸಂದರ್ಭದಲ್ಲಿ ರೈತರಿಗೆ ನೆರವಿಗೆ ಬಂದಿರುವುದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು...

ಪಾತಾಳಕ್ಕೆ ಕುಸಿದ ಅಂತರ್ಜಲ : ಕಂಗಾಲಾದ ರೈತಾಪಿ ವರ್ಗ

0
ಗುಬ್ಬಿ       ಕಳೆದ ವರ್ಷದ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ವಾಡಿಕೆಯಷ್ಟು ಮಳೆ ಬಾರದ ಕಾರಣ ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿಯುತ್ತಿದ್ದು, 1500 ಅಡಿಯವರೆಗೆ ಕೊಳವೆ ಬಾವಿ ಕೊರೆಸಿದರು ಸಹ ನೀರು...

ಜುಲೈ1 ರಿಂದ ICSE 10 ನೇ ತರಗತಿ ಮತ್ತು ISC 12ನೇ...

0
ನವದೆಹಲಿ :    ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ICSE 10 ನೇ ತರಗತಿ ಮತ್ತು ISC 12ನೇ ತರಗತಿಯ ಉಳಿಕೆ ವಿಷಯಗಳ ಪರೀಕ್ಷೆಗಳನ್ನು ಇದೇ ಜುಲೈ 1ರಿಂದ 14ರವರೆಗೆ ನಡೆಸಲು...

ಜಯಲಲಿತಾ ನಿವಾಸ ವಶಕ್ಕೆ ಪಡೆದ ತಮಿಳು ನಾಡು ಸರ್ಕಾರ..!

0
ಚೆನ್ನೈ:   ತಮಿಳರ ಪಾಲಿನ ಅಮ್ಮ ಎಂದೇ ಖ್ಯಾತರಾಗಿರುವ ಮಾಜಿ ಮುಖ್ಯಮಂತ್ರಿ  ದಿ.ಜಯಲಲಿತಾ ಅವರ ಪೊಯಸ್ ಗಾರ್ಡನ್ ನಿವಾಸವನ್ನು ತಮಿಳು ನಾಡು ಸರ್ಕಾರ ವಶಕ್ಕೆ ಪಡೆದಿದೆ. ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ...

ಪಾಕಿಸ್ತಾನ :3 ಜನ ಪತ್ರಕರ್ತರನ್ನು ಬಲಿ ಪಡೆದ ಕೊರೋನಾ

0
ಇಸ್ಲಾಮಾಬಾದ್:     ಪಾಕಿಸ್ತಾನದಲ್ಲಿ ಮೂವರು ಪತ್ರಕರ್ತರು ಕೊರೋನಾ ವೈರಸ್‌ನಿಂದ ಸಾವನ್ನಪ್ಪಿದ್ದು, 156 ಮಾಧ್ಯಮ ವ್ಯಕ್ತಿಗಳು ಕೊವಿಡ್-19ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.    ಪಾಕಿಸ್ತಾನ ಫೆಡರಲ್ ಯೂನಿಯನ್ ಆಫ್ ಜರ್ನಲಿಸ್ಟ್(ಪಿಎಫ್‌ಯುಜೆ) ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ...

ಅಮೇರಿಕಾದಲ್ಲಿ ಲಾಕ್ ಡೌನ್ ಜಾರಿಯಾಗಲ್ಲ : ಟ್ರಂಪ್

0
ವಾಷಿಂಗ್ಟನ್:     ಮಾಹಾಮಾರಿ ಕೊರೋನಾ ವೈರಸ್ ಸೋಂಕಿನಿಂದ ಅಮೆರಿಕದಲ್ಲಿ ಅದಾಗಲೇ 96 ಸಾವಿರ ಮಂದಿ ಬಲಿಯಾಗಿದ್ದು ಸೋಂಕಿತರ ಸಂಖ್ಯೆ 16 ಲಕ್ಷ ದಾಟಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಲಾಕ್...

ರಕ್ಷಣಾ ಬಜೆಟ್ ಏರಿಕೆ ಮಾಡಿದ ಚೀನಾ ಸರ್ಕಾರ..!

0
ಬೀಜಿಂಗ್:   ಕೊರೋನಾ ವೈರಸ್ ಸಂಕಷ್ಟದ ನಡುವೆಯೂ ಚೀನಾ ದೇಶ ರಕ್ಷಣಾ ಬಜೆಟ್ ಅನ್ನು ಪ್ರಸಕ್ತ ಸಾಲಿನಲ್ಲಿ ಹೆಚ್ಚಿಸಿದ್ದು ಇದೀಗ ಭಾರೀ ಸುದ್ದಿಯಾಗಿದೆ. ವಿಶ್ವದಲ್ಲಿ ಅಮೆರಿಕ ನಂತರ ಮಿಲಿಟರಿಗೆ ಅತ್ಯಂತ ಹೆಚ್ಚು ಹಣವನ್ನು ಖರ್ಚು...

ಮಿಡತೆ ಹಾವಳಿ ತಡೆಗೆ ಪಾಕಿಸ್ತಾನ ಮತ್ತು ಇರಾನ್ ನೆರವು ಕೇಳಿದ ಭಾರತ..!

0
ನವದೆಹಲಿ:      ಮರುಭೂಮಿಗಳಲ್ಲಿ  ಮಿಡತೆಗಳು ಅತ್ಯಂತ ವೇಗವಾಗಿ ವೃದ್ಧಿಯಾಗುತ್ತಿದ್ದು ಇದು ಗಂಭೀರ ಅಪಾಯವನ್ನುಂಟು ಮಾಡಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ .ಇದರ ತಡೆಗೆ ಸಂಘಟಿತ ಸಹಕಾರ ತೋರಿಸುವಂತೆ ಭಾರತ ಪಾಕಿಸ್ತಾನ ಮತ್ತು ಇರಾನ್...
Share via