Tag: ಪ್ರಜಾ ಪ್ರಗತಿ
ವಲಸೆ ಕಾರ್ಮಿಕರಿಗೆ ಮನರೇಗಾದಡಿ ಕೆಲಸ ನೀಡಿ : ಅಧಿಕಾರಿಗಳಿಗೆ ಸಿಎಂ ಸೂಚನೆ
ಬೆಂಗಳೂರು ಕೊರೋನಾ ಸಂಕಷ್ಟದಿಂದಾಗಿ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ಹಿಂದಿರುಗಿರುವ ವಲಸೆ ಕಾರ್ಮಿಕರಿಗೆ ಮನರೇಗಾ ಯೋಜನೆಯಡಿ ಉದ್ಯೋಗ ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಇಂದು...
ಸಿದ್ದರಾಮಯ್ಯ ಅವಾಜ್ ಗೆ ಅವಕ್ಕಾದ ಡಿ ಕೆ ಶಿವಕುಮಾರ್…!
ಬೆಂಗಳೂರು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಕಿದ ಅವಾಜ್‌ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವಕ್ಕಾದ ಘಟನೆ ಜರುಗಿತು. ಲಾಕ್‌ಡೌನ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೈಗೊಂಡಿದ್ದ ಹಲವು ತೀರ್ಮಾನಗಳನ್ನು ವಿರೋಧಿಸಿ ರಾಜ್ಯ ಕಾಂಗ್ರೆಸ್ ನಾಯಕರು ವಿಧಾನಸೌಧ ಹಾಗೂ...
ಶಿವಮೊಗ್ಗ : ಅಪ್ರಾಪ್ತೆ ವಿವಾಹ ತಪ್ಪಿಸಲು ಹೋದ ಪೊಲೀಸರಿಗೆ ಸಂಕಷ್ಟ
ಶಿವಮೊಗ್ಗ ಅಪ್ರಾಪ್ತ ಬಾಲಕಿ ಯೊಬ್ಬಳ ವಿವಾಹ ನಿಲ್ಲಿಸಿದ ಜಿಲ್ಲೆಯ ಪೊಲೀಸರಿಗೆ ಆತಂಕ ಎದುರಾಗಿದೆ.ವಿವಾಹ ನಡೆಸುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ವಶಕ್ಕೆ ಪಡೆದು ಆಕೆಯನ್ನು ಸುರಭಿ ಸಖಿ ಕೇಂದ್ರಕ್ಕೆ ಒಪ್ಪಿಸುವ ಮುನ್ನ ನಡೆಸಿದ...
ಅಂತರ್ಜಲ ಮರುಪೂರಣದಿಂದ ರೈತರಿಗೆ ಹೆಚ್ಚಿನ ಲಾಭ
ತುಮಕೂರು ಅಂತರ್ಜಲ ಮರುಪೂರಣ ಮಾಡುವುದರಿಂದ ನಮ್ಮ ದೇಶದ ಬೆನ್ನೆಲುಬಾದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ನಿರ್ದೇಶಕರಾದ ಶ್ರೀ ರವೀಂದ್ರ ದೇಸಾಯಿ ಅವರು ತಿಳಿಸಿದರು. ...
ತುರುವೇಕೆರೆ : ಮಾಸ್ಕ್ ಧರಿಸದವರಿಗೆ ದಂಡ ಹಾಕಿದ ಪಟ್ಟಣ ಪಂಚಾಯಿತಿ..!
ತುರುವೇಕೆರೆ ಪಟ್ಟಣ ಪಂಚಾಯಿತಿಯಿಂದ ಮಾಸ್ಕ್ ಧರಿಸದೇ ಓಡಾಡುವರಿಗೆ ದಂಡ ವಿಧಿಸುತ್ತಿರುವುದಾಗಿ ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿ ಅಪ್ಸಿಯಾ ಬಾನು ತಿಳಿಸಿದರು. ಪಟ್ಟಣದ ದಬ್ಬೇಘಟ್ಟ ರಸ್ತೆ ಮತ್ತು ತಾಲ್ಲೂಕು...
ಎಸಿಯವರಿಂದ ಕನ್ನಾಗೊಂದಿ ಮರಳು ಬ್ಲಾಕ್ ಪರಿಶೀಲನೆ
ಹೊಸದುರ್ಗ : ಕಾನೂನಿಗೆ ವಿರುದ್ದವಾಗಿ ಮರಳು ತುಂಬಿದ್ದರೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸಿ ಪ್ರಸನ್ನ ಕುಮಾರ್ ತಿಳಿಸಿದರು.ತಾಲೂಕಿನ ವೇದಾವತಿ ನದಿ ಪಾತ್ರದಲ್ಲಿ ಸರಕಾರದ ನಿಯಮವಳಿ ಮೀರಿ ಅಕ್ರಮವಾಗಿ ಮರಳು...
ಬಿರುಗಾಳಿ ಮಳೆ : ಧರೆಗುರುಳಿದ ಟಿ ಸಿ : ಕಡಿತವಾದ ವಿದ್ಯತ್ ಸಂಪರ್ಕ
ಹಗರಿಬೊಮ್ಮನಹಳ್ಳಿ:
ತಾಲೂಕಿನಾಧ್ಯಂತ ಮಂಗಳವಾರ ಮಧ್ಯಾಹ್ನ 3.30ಕ್ಕೆ ಆರಂಭವಾದ ಬಾರಿ ಬಿರುಗಾಳಿಯಿಂದ ಕೂಡಿದ ಮಳೆಗೆ ಅಲ್ಲಲ್ಲಿ ಮರಗಳು, ವಿದ್ಯುತ್ ಪರಿವರ್ತಕ ಸೇರಿ ಕಂಬಗಳು ನೆಲಕ್ಕುರುಳಿದ ಘಟನೆ ಜರುಗಿದೆ. ಸಂಜೆ 7.30ರವರೆಗೂ ಸುರಿದ...
ಕರಡಿ ದಾಳಿ : ಇಬ್ಬರಿಗೆ ಗಾಯ
ಹಗರಿಬೊಮ್ಮನಹಳ್ಳಿ: ತಾಲೂಕಿನಲ್ಲಿ ಪ್ರತ್ಯಕ್ಷವಾದ ಕರಡಿಯಿಂದ ಜನರು ಭಯಭೀತರಾಗಿದ್ದಾರೆ. ಶಿವಾನಂದ ನಗರದ ವ್ಯಾಪ್ತಿಯಲ್ಲಿ ಇಬ್ಬರಿಗೆ ದಾಳಿಮಾಡಿ ಗಾಯಗೊಳಿಸಿದ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ. ಗ್ರಾಮದ ಪಕ್ಕೀರಪ್ಪ ಎನ್ನುವ...
ತೋಟಗಾರಿಕೆ ಇಲಾಖೆಯಿಂದ “ಕಲ್ಪತರು” ಬ್ರಾಂಡ್ ಮಾರುಕಟ್ಟೆಗೆ..!
ತುಮಕೂರು ತುಮಕೂರು ಜಿಲ್ಲೆಯ ಮಾವು ಬೆಳೆಗಾರರು ಕೋವಿಡ್-19 ಸಂಕಷ್ಟದ ಹಿನ್ನೆಲೆಯಲ್ಲಿ ತಾವು ಬೆಳೆದ ಮಾವಿನ ಹಣ್ಣುಗಳನ್ನು ಮಾರಾಟ ಮಾಡದೆ ಇರುವುದನ್ನು ಗಮನಿಸಿ “ಕಲ್ಪತರು” ಎಂಬ ಬ್ರಾಂಡ್ ಅಡಿಯಲ್ಲಿ ತೋಟಗಾರಿಕೆ...
ಬೆಂಗಳೂರಿಗೆ ತೆರಳಲು ಕೆಎಸ್‍ಆರ್‍ಟಿಸಿ ನಿಲ್ದಾಣದ ಮುಂದೆ ಜಮಾಯಿಸಿದ ಪ್ರಯಾಣಿಕರು
ಚಳ್ಳಕೆರೆ ಲಾಕ್‍ಡೌನ್ ಸಡಿಲಗೊಂಡ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳಲು ನಗರದ ಅನೇಕ ಪ್ರಯಾಣಿಕರು, ಬುಧವಾರ ಬೆಳ್ಳಂಬೆಳಗ್ಗೆಯೇ ಇಲ್ಲಿನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಒಂದು ಕಿ.ಮೀ ಉದ್ದದ ಸರತಿ ಸಾಲಿನಲ್ಲಿ ನಿಂತಿದ್ದರು. ...













