Tag: ಪ್ರಜಾ ಪ್ರಗತಿ
ಅಂಫಾನ್ ಚಂಡಮಾರುತ : ಒಡಿಶಾ ಮತ್ತು ಪ.ಬಂಗಾಳ ಕರಾವಳಿ ಕಟ್ಟೆಚ್ಚರ
ಕೋಲ್ಕತಾ:
ಅಂಫಾನ್ ಚಂಡಮಾರುತ ಒಡಿಶಾ ಹಾಗೂ ಪಶ್ಚಿಮ ಬಂಗಾಳ ಕಡಲ ತೀರದಲ್ಲಿ ತನ್ನ ಪ್ರಭಾವ ಭೀರಲು ಶೂರು ಮಾಡಿದ್ದು , ಇದರ ಪರಿಣಾಮವಾಗಿ ಕರಾವಳಿ ಪ್ರದೇಶದಲ್ಲಿ ಬಿರುಗಾಳಿ ಸಹಿತ ಭಾರಿ...
ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ : ಡಿ.ಕೆ.ಶಿವಕುಮಾರ್
ಬೆಂಗಳೂರು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಸಮಾರಂಭದ ಮೇಲೆ ಭಾನುವಾರದ ಸಂಪೂರ್ಣ ಲಾಕ್ ಡೌನ್ ಕರಿನೆರಳಾಗಿ ಪರಿಣಮಿಸಿದೆ.ಹೀಗಾಗಿ ಮೇ.31ರಂದು ನಿಗದಿಯಾಗಿದ್ದ ಪದಗ್ರಹಣ ಸಮಾರಂಭ ಮುಂದೂಡಿಕೆಯಾಗಿದೆ.ಕೊರೊನಾ ಹಿನ್ನಲೆಯಲ್ಲಿ...
ಸರ್ಕಾರಗಳಿಂದ ಸ್ವೇಚ್ಚಾರಕ್ಕೆ ಪ್ಯಾಕೇಜ್ ಘೋಷಣೆ : ಕುಮಾರಸ್ವಾಮಿ
ಬೆಂಗಳೂರು ಕೇಂದ್ರ, ರಾಜ್ಯ ಸರ್ಕಾರಗಳು ಜನಹಿತಕ್ಕಿಂತಲೂ ಸ್ವೇಚ್ಛಾಚಾರಕ್ಕೆ ಪ್ಯಾಕೇಜ್ ಘೋಷಣೆಗಳನ್ನ ಮಾಡಿದ್ದು , ಇವುಗಳನ್ನು ಟೀಕಿಸಿದವರನ್ನು ಬಿಜೆಪಿ ನಾಯಕರು ದೇಶದ್ರೋಹಿಗಳಂತೆ ಬಿಂಬಿಸಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ...
ಕಸ ಮುಕ್ತ ನಗರಗಳ ಪಟ್ಟಿ ಬಿಡುಗಡೆ..!
ನವದೆಹಲಿ ರಾಷ್ಟ್ರಮಟ್ಟದ 5 ಸ್ಟಾರ್ ಗಾರ್ಬೇಜ್ ಫ್ರೀ' ನಗರಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಅಂಬಿಕಾಪುರ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಹಿಂದಿನಿಂದಲೂ 'ದೇಶದ ನಂ1ಸ್ವಚ್ಛನಗರಿ'ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ...
ಮಧುಗಿರಿ: ಸಂಚಾರ ಆರಂಭಿಸಿದ KSRTC
ಮಧುಗಿರಿ : ಲಾಕ್ ಡೌನ್ ನಿಂದ ಕಳೆದ 55 ದಿವಸಗಳಿಂದ ಸ್ಥಗಿತಗೊಂಡಿದ್ದ ಸಾರಿಗೆ ಸಂಸ್ಥೆಯ ಬಸ್‍ಗಳು ಮಂಗಳವಾರ ಬೆಳಿಗ್ಗೆ 7 ಗಂಟೆಗೆ ವಿವಿಧ ನಗರಗಳಿಗೆ ಸಂಚಾರ ಪ್ರಾರಂಭಿಸಿದವು. ...
ಅರ್ಹ ರೈತ ಫಲಾನುಭವಿಗಳನ್ನು ಹುಡುಕಿ ಸಾಲ ಕೊಡಬೇಕು : ಶಾಸಕ
ಜಗಳೂರು: ಜಗಳೂರಿಗೆ 10 ಕೋಟಿ ಮಂಜೂರಾಗಿದ್ದು, ರೈತರನ್ನು ಅಲೆದಾಡಿಸದೇ ಅರ್ಹ ರೈತ ಫಲಾನುಭವಿಗಳನ್ನು ಹುಡುಕಿ ಸಹಕಾರ ಸಂಘಗಳ ಕಾರ್ಯದರ್ಶಿಗಳು ಸಾಲ ಕೊಡಬೇಕು, ಬೇನಾಮಿ ವ್ಯಕ್ತಿಗಳಿಗೆ ಹಣ ಕೊಟ್ಟರೆ ನೀವೇ ಹೊಣೆಗಾರರಾಗಬೇಕಾಗುತ್ತದೆ ಎಂದು...
ರೈತರ ಸಂಕಷ್ಟಕ್ಕೆ ಸ್ಪಂದಿಸಿ : ಡಿಸಿ
ದಾವಣಗೆರೆ: ರೈಸ್‍ಮಿಲ್ ಮಾಲೀಕರುರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಹಾಗೂ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿರೈತರಿಂದ ಭತ್ತಖರೀದಿಗೆ ಮುಂದಾಗಬೇಕುಎಂದುಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು. ಮಂಗಳವಾರ ನಗರದಜಿಲ್ಲಾಡಳಿತ ಭವನದತುಂಗಭದ್ರಾ ಸಭಾಂಗಣದಲ್ಲಿರೈಸ್‍ಮಿಲ್ ಮಾಲೀಕರಿಗಾಗಿ ಹಮ್ಮಿಕೊಳ್ಳಲಾಗಿದ್ದ...
58 ದಿನಗಳ ಬಳಿಕ ಬಸ್ ಸಂಚಾರ ಪುನರಾರಂಭ
ದಾವಣಗೆರೆ:
ಸತತ 58 ದಿನಗಳ ಬಳಿಕ ಕರ್ನಾಟಕರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಕೊರೋನಾ ವೈರಸ್ ಭೀತಿಯ ಮಧ್ಯೆಯೂ ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಮಂಗಳವಾರ ಬೆಳಗ್ಗೆಯಿಂದ ನಗರ, ಜಿಲ್ಲೆಯಲ್ಲಿಸಂಚಾರ ಆರಂಭಿಸಿವೆ. ನಗರದ ಕೆಎಸ್‍ಆರ್‍ಟಿಸಿ ಬಸ್ಸು...
ಕೋಡಿಹಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ…!
ಚಳ್ಳಕೆರೆ ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದ ವ್ಯಕ್ತಿಯೊಬ್ಬ ಕೊರೋನಾ ಪಾಸಿಟಿವ್‍ಗೆ ಒಳಗಾಗಿದ್ದು, ಈ ಹಿನ್ನೆಲೆಯಲ್ಲಿ ಸೀಲ್‍ಡೌನ್ ಆದ ಗ್ರಾಮಗಳಿಗೆ ಮಂಗಳವಾರ ಜಿಲ್ಲಾಧಿಕಾರಿ ವಿನೋತ್‍ಪ್ರಿಯಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ...
ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ 58 ಬೆಡ್‍ಗಳ ವ್ಯವಸ್ಥೆ : ಗೃಹ ಸಚಿವ
ಹಾವೇರಿ
ಕೋವಿಡ್ ಸೋಂಕಿತರ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಯಲ್ಲಿ 58 ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಈ ಮೊದಲು 1 ಬೆಡ್‍ಗೆ ಐ.ಸಿ.ಯು ವ್ಯವಸ್ಥೆ ಇತ್ತು, ಈಗ ಹೊಸದಾಗಿ ಮತ್ತೆ 10 ಬೆಡ್‍ಗಳಿಗೆ ಐ.ಸಿ.ಯು...













