Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಗರಿಗೆದರಿದ ಕೃಷಿ ಚಟುವಟಿಕೆ

0
ಗುಬ್ಬಿ     ಕಳೆದೆರಡು ದಿನಗಳಿಂದ ತಾಲ್ಲೂಕಿನ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ಪೂರ್ವ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಬೇಸಿಗೆಯ ಬಿಸಿಲ ಬೇಗೆಯಿಂದ ತತ್ತರಿಸಿದ್ದ ರೈತರಿಗೆ ಮಳೆಯಾಗಿರುವುದು ಸ್ವಲ್ಪ ತಂಪು ತಂದಿದೆ....

ನಾಳೆಯಿಂದ ಕೊಬ್ಬರಿ ಹರಾಜು ಪ್ರಕ್ರಿಯೇ ಪ್ರಾರಂಭ

0
ತಿಪಟೂರು         ಕೋವಿಡ್ – 19  ಹಾವಳಿಯಿಂದ ಸ್ತಬ್ಧವಾಗಿದ್ದ ಏಷ್ಯಾದ ದೊಡ್ಡ ಕೊಬ್ಬರಿ ಮಾರುಕಟ್ಟೆಯಾದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಏ. 25 ರಿಂದ ಕೊಬ್ಬರಿ ವ್ಯಾಪಾರ...

ನಕಲಿ ಬಿಡಿ ಬೀಜ ಮಾರಾಟ :6ಕೋಟಿ ಮೌಲ್ಯದ ದಾಸ್ತಾನು ವಶ

0
ಹಾವೇರಿ:        ನಕಲಿ ಬಿಡಿ ಬೀಜಗಳನ್ನು ದಾಸ್ತಾನು, ಮಾರಾಟ ಮಾಡಲು ಸಿದ್ಧವಾಗಿದ್ದ ಬೀಜ ಮಾರಾಟ ಕೇಂದ್ರದ ಮೇಲೆ ದಾಳಿ ನಡೆಸಿದ ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳು, ಸುಮಾರು ಆರು...

ವಿವಾದಾತ್ಮಕ ಹೇಳಿಕೆ : ಬಾಲಿವುಡ್ ನಟಿಯ ಮೇಲೆ ಕೇಸ್ ದಾಖಲು

0
ಮುಂಬೈ:      ಒಂದು ಸಮುದಾಯದ ಸದಸ್ಯರನ್ನು ಭಯೋತ್ಪಾದಕರು ಎಂದು ಉಲ್ಲೇಖಿಸಿರುವ ಆರೋಪದ ಮೇಲೆ ಬಾಲಿವುಡ್ ನಟಿ ಕಂಗನಾ ರಾನಾವತ್ ವಿರುದ್ಧ ಕೇಸು ದಾಖಲಾಗಿದೆ.ತಮ್ಮ ಸಹೋದರಿ ರಂಗೋಲಿ ಚಂಡೆಲ್ ಅವರಿಗೆ ಬೆಂಬಲವಾಗಿ...

ದೆಹಲಿ : 14 ಮಂದಿ ವೈದ್ಯಕೀಯ ಸಿಬ್ಬಂದಿಗೆ ಕೊರೋನಾ..!

0
ದೆಹಲಿ     ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ತನ್ನ ರೌದ್ರ ರೂಪ ತೋರಿಸುತ್ತಿದ್ದು , ಕೇಜ್ರಿವಾಲ್ ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೂ ದೆಹಲಿಯಲ್ಲಿ ಮಾತ್ರ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ.ಇದೀಗ, ದೆಹಲಿ ಜಹಾಂಗೀರ್‌ ಪುರಿಯಲ್ಲಿರುವ...

ಕಡಿಮೆ ವೆಚ್ಚದ ಕೋವಿಡ್-19  ಪರೀಕ್ಷಾ ಕಿಟ್ ತಯಾರಿಸಿದ ದೆಹಲಿ ಐಐಟಿ..!

0
ನವದೆಹಲಿ:     ಮಾರಕ ಕೊರೋನಾ ವೈರಸ್ ದೇಶಾದ್ಯಂತ ತನ್ನ ಅಬ್ಬರ ಮುಂದುವರೆಸಿರುವಂತೆಯೇ ಇತ್ತ ಭಾರತ ಕೋವಿಡ್-19 ಪರೀಕ್ಷಾ ಟೆಸ್ಟ್ ಕಿಟ್ ಗಳಿಗಾಗಿ ಚೀನಾವನ್ನು ಆಶ್ರಯಿಸುವಂತಾಗಿತ್ತು. ಆದರೆ ಇದೀಗ ದೆಹಲಿ ಐಐಟಿ ವಿಭಾಗದ ಸದಸ್ಯರು...

ಅಮೇರಿಕ : ಕೊರೋನಾ ಲಸಿಕೆ ಮಾನವ ಪ್ರಯೋಗ ವಿಫಲ…!

0
ವಾಷಿಂಗ್ಟನ್:      ಇಡಿಯ ವಿಶ್ವದಲ್ಲಿ ಅಧಿಕ ರಾಷ್ಟ್ರಗಳಲ್ಲಿ ಕೊರೋನಾ ಮರಣ ಮೃದಂಗ ಭಾರಿಸುತ್ತಿದ್ದು ಇದಕ್ಕೆ ಲಸಿಕೆ ಕಂಡು ಹಿಡಿಯುವ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದ ಅಮೆರಿಕ ಮೂಲದ ಔಷಧ ಕಂಪನಿಯು ಕೊರೋನಾ ವೈರಸ್...

ಕೇಂದ್ರದಿಂದ ಬಂದ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ : ಡಿ ಕೆ ಶಿವಕುಮಾರ್

0
ಬೆಂಗಳೂರು:      ಕೊರೊನಾ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಉಚಿತವಾಗಿ ಬರುವ ಅಕ್ಕಿಯನ್ನು ತಮಿಳುನಾಡು ಪಾಲಾಗುತ್ತಿದ್ದು , ಹರಿಯಾಣದಿಂದ ಬಂದ ಅಕ್ಕಿಯನ್ನು‌ ಕಾಳಸಂತೆಯಲ್ಲಿ ಮಾರಿಕೊಳ್ಳಲಾಗಿದೆ. 1829 ಕ್ವಿಂಟಾಲ್ ಅಕ್ಕಿ...

ಆನ್ ಲೈನ್ ಸಿಗರೇಟ್ ಮಾರಾಟ : ಇಬ್ಬರ ಬಂಧನ

0
ಬೆಂಗಳೂರು:      ಕೋವಿಡ್‌-19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತಂಬಾಕು ಹಾಗೂ ಗುಟ್ಕಾ ಉತ್ಪನ್ನಗಳ ಮಾರಾಟ ನಿಷೇಧ ಮಾಡಿದ್ದರೂ ಸಹ ದೇಶಿಯ ಹಾಗೂ ವಿದೇಶಿ ಸಿಗರೇಟ್‌ಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುತ್ತಿದ್ದ ಇಬ್ಬರು...

ಎರಡು ಹೊಸ ಯೋಜನೆಗಳಿಗೆ ಹಸಿರು ನಿಶಾನೆ ತೋರಿದ ಮೋದಿ..!

0
ನವದೆಹಲಿ:    ಪ್ರಧಾನಮಂತ್ರಿ ನರೇಂದ್ರ ಮೋದಿ ಪಂಚಾಯತ್ ರಾಜ್ ದಿನದ ಅಂಗವಾಗಿ ಇ- ಗ್ರಾಮ್ ಸ್ವರಾಜ್ ಮತ್ತು ಸ್ವಾಮಿತ್ವ ಯೋಜನೆಗೆ ಚಾಲನೆ ನೀಡಿ ಶುಭಾಶಯ ಕೋರಿದರು. ಇದೇ ವೇಳೆ ಕೋವಿಡ್ ನಿಯಂತ್ರಣಕ್ಕಾಗಿ ಚಿಕ್ಕಬಳ್ಳಾಪುರದಲ್ಲಿ...
Share via