Tag: ಪ್ರಜಾ ಪ್ರಗತಿ
ಕೊರೋನಾ ಸಂಕಷ್ಟದಲ್ಲೂ ಬಿಜೆಪಿಯಿಂದ ಕೋಮು ವಿಭಜನೆ : ಸೋನಿಯಾ ಗಾಂಧಿ
ನವದೆಹಲಿ: ಕೊರೋನಾ ವೈರಸ್ ಎಲ್ಲಡೆ ಮಾಹಾಮಾರಿಯಂತೆ ಹರಡುತ್ತಿರುವ ಸಮಯದಲ್ಲೂ ಬಿಜೆಪಿ ದ್ವೇಷ ಮತ್ತು ಕೋಮು ಭಾವನೆ ಕೆರಳಿಸುವ ತನ್ನ ಕೆಲಸವನ್ನು ಮುಂದುವರೆಸಿದ್ದು ,ದೇಶ ಒಟ್ಟಾಗಿರುವಾಗ ಬಿಜೆಪಿ ಕೋಮು ವಿಭಜನೆಯಂತ ನೀಚ...
ಅಮೇರಿಕ : ದೇಶದ ಪ್ರಜೆಗಳ ಉದ್ಯೋಗ ರಕ್ಷಣೆಗೆ ಮುಂದಾದ ಟ್ರಂಪ್…!
ವಾಷಿಂಗ್ಟನ್: ಜಗತ್ತಿನಲ್ಲಿ ಕೊರೋನಾ ವೈರಸ್ ಸೋಂಕಿನ ಸಂಕಷ್ಟ ಸಮಯದಲ್ಲಿ ವಿದೇಶಿ ಪ್ರಜೆಗಳಿಂದ ಸ್ಥಳೀಯರಿಗೆ ಆಗುತ್ತಿರುವ ಉದ್ಯೋಗ ನಷ್ಟವನ್ನು ತಪ್ಪಿಸಲು ಅಮೆರಿಕಕ್ಕೆ ವಲಸೆ ಬರುವುದನ್ನು ಭಾಗಶಃ ರದ್ದುಗೊಳಿಸಲಾಗಿದೆಎಂದು ಟ್ರಂಪ್ ತಿಳಿಸಿದ್ದಾರೆ. ...
ವಾರದಲ್ಲಿ 2ದಿನ ಮದ್ಯಮಾರಾಟ ಮಾಡಿ : ಹೆಚ್ ವಿಶ್ವ ನಾಥ್
ಬೆಂಗಳೂರು ವಾರದಲ್ಲಿ ಎರಡು ದಿನ ಮದ್ಯ ಮಾರಾಟ ಮಾಡುವ ಮೂಲಕ ವ್ಯಸನಿಗಳು ಸಾವನ್ನಪುವುದನ್ನು ತಪ್ಪಿಸಿ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.ವಾರದಲ್ಲಿ ಎರಡು ದಿನ ಮದ್ಯ...
ತಾಪಂ ಇಓರಿಂದ ಕೋವಿಡ್ ಅರಿವು..!
ಶಿರಾ ಕೋವಿಡ್-19 ಹಿನ್ನೆಲೆಯಲ್ಲಿ ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕೋವಿಡ್ ಬಗ್ಗೆ ಅರಿವು ಮೂಡಿಸುವ ವ್ಯಾಪಕ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಇಲ್ಲಿನ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಮೋಹನ್‍ಕುಮಾರ್ ಗ್ರಾಮೀಣ...
ಹಸಿದವರನ್ನು ರಾಜಕೀಯದ ಕಣ್ಣುಗಳಿಂದ ನೋಡದಿರಿ : ಸಿದ್ದರಾಮಯ್ಯ
ಬೆಂಗಳೂರು ಕೊರೋನಾ ವೈರಸ್ ನಿಯಂತ್ರಣ ಉದ್ದೇಶದಿಂದ ನಿರ್ದಿಷ್ಟವಾಗಿ ಇಂತಿಂತಹವರನ್ನೇ ಕ್ವಾರೆಂಟೈನ್ ಗೆ ಒಳಪಡಿಸಬೇಕು ಎಂದು ಬಹಿರಂಗವಾಗಿ ಸೂಚನೆ ನೀಡಲು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹಾಗೂ ಬಿಜೆಪಿ ನಾಯಕರೇನು ಆರೋಗ್ಯ...
ಲಾಕ್ ಡೌನ್ ನಿಯಮ ಉಲ್ಲಂಘನೆ : 1000 ವಾಹನ ಜಪ್ತಿ
ಬೆಂಗಳೂರು ನಗರದ ಕೆಲವು ರಸ್ತೆ ಗಳಲ್ಲಿ ಮಂಗಳವಾರ ಹೆಚ್ಚು ವಾಹನ ಸಂಚಾರ ವಾಹನ ದಟ್ಟಣೆ ಉಂಟಾಗಿದ್ದನ್ನು ಗಂಭೀರವಾಗಿ ಪರಿಗಣಿಸಿ ನಗರ ಪೊಲೀಸರು ಬುಧವಾರ ಕಟ್ಟು ನಿಟ್ಟಾಗಿ ವಾಹನ ತಪಾಸಣೆ ನಡೆಸಿ 1ಸಾವಿರಕ್ಕೂ...
ಕ್ಷೌರಿಕ ಸಮಾಜಕ್ಕೆ ವಿಶೇಷ ಪ್ಯಾಕೇಜ್ ಗೆ ಮನವಿ
ಹಾವೇರಿ : ಕ್ಷೌರಿಕ ವೃತ್ತಿ ಮಾಡುತ್ತಿದ್ದ ಹಡಪದ ಅಪ್ಪಣ್ಣ ಸಮುದಾಯದವರು ಕೋರೊನಾ ವೈರಸ್ ಹಾವಳಿಯಿಂದ ದೇಶವೇ ಲಾಕ್ ಡೌನ್ ಆಗಿದ್ದರಿಂದ ಪರಿಣಾಮವಾಗಿ ತೀರಾ ಆರ್ಥಿಕ ಪರಿಸ್ಥಿತಿ ಹದಿಗೆಟ್ಟು ಹೋಗಿದೆ...
ಮಸೀದಿಗಳಲ್ಲಿ ನಮಾಜ್‍ಗೆ ಅವಕಾಶವಿಲ್ಲ : ಡಿವೈಎಸ್ ರಾಮರಾವ್
ಬಳ್ಳಾರಿ ಕೊರೋನಾ ವೈರಸ್ ಭೀತಿ ಹಿನ್ನಲೆ, ಈ ಬಾರಿ ರಂಜಾನ್ ಆಚರಣೆ ವೇಳೆ ಸಾಮೂಹಿಕ ಪ್ರಾರ್ಥನೆ ಮತ್ತು ಮಸೀದಿಗಳಲ್ಲಿ ನಮಾಜ್‍ಗೆ ಅವಕಾಶವಿಲ್ಲ, ಅವರವರ ಮನೆಗಳಲ್ಲೇ ಹಬ್ಬ ಆಚರಣೆ ಮಾಡಿ,...
ಕಾನೂನು ಉಲ್ಲಂಘನೆ ಮಾಡಿದರೆ ಶಿಸ್ತು ಕ್ರಮ – ಪಿ.ಎಸ್.ಐ ಯು.ಜೆ.ಶಶಿಧರ
ರಟ್ಟೀಹಳ್ಳಿ ಏ.24 ರಂದು ಪವಿತ್ರ ರಂಜಾನ ತಿಂಗಳು ಆರಂಭಾವಾಗಲಿದ್ದು, ತಾಲ್ಲೂಕು ಕಛೇರಿಯಲ್ಲಿ ತಾಲ್ಲೂಕಿನ ಎಲ್ಲ ಗ್ರಾಮದ ಮುಸ್ಲಿಂ ಮುಖಂಡರ ಶಾಂತಿ ಸಭೆ ನಡೆಯಿತು. ಸಭೇಯನ್ನುದ್ದೇಶಿಸಿ ಮಾತನಾಡಿದ ತಹಶೀಲ್ದಾರ ಗುರುಬಸವರಾಜ, ದೇಶದಲ್ಲಿಯೇ...
ನಿರ್ಲಕ್ಷ್ಯ ವಹಿಸಿದರೆ ಮೇ 3ರ ಬಳಿಕವೂ ಲಾಕ್‍ಡೌನ್
ದಾವಣಗೆರೆ: ತೀವ್ರತರವಾಗಿ ಹಬ್ಬುತ್ತಿರುವ ಕೊರೋನಾ ಸೋಂಕನ್ನು ನಿರ್ಲಕ್ಷಿಸದೆ, ಪ್ರತಿಯೊಬ್ಬರೂ ಲಾಕ್‍ಡೌನ್ ನಿಯಮಾವಳಿ ಪಾಲಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ದಾವಣಗೆರೆ ಉತ್ತರ ಶಾಸಕ ಎಸ್.ಎ.ರವೀಂದ್ರನಾಥ ಸಲಹೆ ನೀಡಿದರು.ಇಲ್ಲಿನ ಮಹಾನಗರ ಪಾಲಿಕೆ 25ನೇ ವಾರ್ಡ್...













