Tag: ಪ್ರಜಾ ಪ್ರಗತಿ
ಕಂಗೆಟ್ಟಿದ್ದ ಮಾರುಕಟ್ಟೆಯಲ್ಲಿ ಮತ್ತೇ ಭರಪೂರದ ಮಾರಾಟ ಆರಂಭ
ಕೊಟ್ಟೂರು ಲಾಕ್‍ಡೌನ್ ಘೋಷಿತ ಹಿನ್ನಲೆಯಲ್ಲಿ ಕಂಗೆಟ್ಟಿದ್ದ ಕೊಟ್ಟೂರಿನ ಎಪಿಎಂಸಿ ಮಾರುಕಟ್ಟೆ ಇದೀಗ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದ ಹಿನ್ನಲೆಯಲ್ಲಿ ಮತ್ತೇ ತೀವ್ರ ಚಟುವಟಿಕೆ ಕೇಂದ್ರವಾಗಿದ್ದು ರೈತರ ಮತ್ತು...
ಲಾಕ್‍ಡೌನ್ ಆದೇಶ ಉಲ್ಲಂಘಿಸಿದರೆ ಕ್ರಮ
ಬಳ್ಳಾರಿ: ಕೂಡ್ಲಿಗಿ ತಾಲೂಕಿನ ಹುಡೇಂ ಗ್ರಾಮದಲ್ಲಿ ಗುರುವಾರ ನಡೆದ ಗ್ರಾಪಂ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಂತರ ಕಾನಹೊಸಹಳ್ಳಿ ಠಾಣೆ ಪಿಎಸ್‍ಐ ನಾಗರಾಜ್ ಅವರು ಆಗಮಿಸಿ ಕರೋನಾ ಟಾಸ್ಕ್ ಫೋರ್ಸ್...
ಮನೆ ಬಾಗಿಲಿಗೆ ಸಂಚಾರಿ ಎಟಿಎಂ ಸೇವೆ ಪ್ರಾರಂಭ
ಚಿತ್ರದುರ್ಗ: ಕೋವಿಡ್-19 ತಡೆಗೆ ದೇಶದಾದ್ಯಂತ ಲಾಕ್‍ಡೌನ್ ಜಾರಿಯಲ್ಲಿದ್ದು, ಜನರು ಮನೆಯಲ್ಲಿಯೇ ಇರುವ ಸನ್ನಿವೇಶ ನಿರ್ಮಾಣವಾಗಿದೆ. ತಮ್ಮ ಅಗತ್ಯ ವಸ್ತುಗಳ ಖರೀದಿಗಾಗಿ ಜನರಿಗೆ ನಗದು ಹಣದ ಅವಶ್ಯಕತೆ ಇದ್ದು, ಇಂತಹ ಸಂದಿಗ್ಧ...
ತಾಲ್ಲೂಕು ಅಂಚೆ ಕಚೇರಿ : ನೂಕುನುಗ್ಗಲು ತಡೆಗಟ್ಟಲು ಟೋಕನ್ ವ್ಯವಸ್ಥೆ.
ಚಳ್ಳಕೆರೆ ನಗರದ ತ್ಯಾಗರಾಜ ನಗರದ ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಪ್ರತಿದಿನ ಬೆಳಗ್ಗೆ ನೂರಾರು ಜನರು ವಿಧವಾ ವೇತನ, ವೃದ್ದಾಪ್ಯಾ ವೇತನ ಮುಂತಾದ ವೇತನಗಳನ್ನು ಪಡೆಯಲು ಸಾಲುಗಟ್ಟಿ ನಿಲ್ಲುವುದು ಸ್ವಾಭಾವಿಕವಾಗಿದೆ. ಈ...
ಏಪ್ರಿಲ್ 20 ರಂದು ಬಿಬಿಎಂಪಿ ಬಜೆಟ್ ಮಂಡನೆ : ಅಶೋಕ್
ಬೆಂಗಳೂರು ಈ ಬಾರಿಯ ಬಿಬಿಎಂಪಿ ಬಜೆಟ್ ಏಪ್ರಿಲ್ 20 ರಂದು ಮಧ್ಯಾಹ್ನ 12 ಗಂಟೆಗೆ ಮಂಡನೆಯಾಗಲಿದ್ದು ಸಾಮಾಜಿಕ ಅಂತರ ಪಾಲನೆ ಮಾಡಲಾಗುತ್ತದೆ, ಸದಸ್ಯರಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ನೀಡುವ...
ರಸ್ತೆ ಬದಿಯ ಮರಕ್ಕೆ ಡಿಕ್ಕಿಹೊಡೆದ ಲಾರಿ
ತಿಪಟೂರು ಹಾಸನ ವೃತ್ತದ ಕಡೆಯಿಂದ ನಗರಕ್ಕೆ ಆಗಮಿಸುತ್ತಿದ್ದ ಲಾರಿಯೊಂದು ಸಾರ್ವಜನಿಕ ಆಸ್ಪತ್ರೆಯ ಪಕ್ಕದಲ್ಲಿ ಮರವೊಂದಕ್ಕೆ ಡಿಕ್ಕಿಯಾಗಿದ್ದು ಅದೃಷ್ಟವಶಾತ್ ಯಾವುದೇ ಸಾವುನೋವು ಸಂಭವಿಸಿಲ್ಲ.ಶುಕ್ರವಾರ ಮುಂಜಾನೆ ಲಾರಿಯು (ಎ.ಪಿ03 ಟಿ.ಸಿ6580) ವೇಗವಾಗಿಯೋ, ಅಥವಾ...
ಎಪಿಎಂಸಿಯಲ್ಲಿ ಜನಜಂಗುಳಿ: ವರ್ತಕರಿಗೆ ಅಧಿಕಾರಿಗಳ ಎಚ್ಚರಿಕೆ
ತುಮಕೂರು ಈಗ ಹುಣಿಸೇಹಣ್ಣಿನ ಸಮಯ. ತುಮಕೂರು ಜಿಲ್ಲೆಯಲ್ಲಿ ಹುಣಿಸೇ ಫಸಲು ಹೆಚ್ಚು, ಜೊತೆಗೆ ಇಲ್ಲಿನ ಹುಣಿಸೇಹಣ್ಣಿಗೆ ಹೊರ ರಾಜ್ಯಗಳಲ್ಲಿ ವಿಪರೀತ ಬೇಡಿಕೆ. ಪ್ರತಿ ವರ್ಷ ಜನವರಿಯಿಂದ ಮೇ ತಿಂಗಳವರೆಗೆ ರೈತರಿಗೆ ಹುಣಿಸೇಹಣ್ಣು...
ಕಡುಬಡವರು ಹಸಿವಿನಿಂದ ಬಳಲಬಾರದು
ಕೊರಟಗೆರೆ ಕೊರೋನಾ ಅತ್ಯಂತ ಭಯಾನಕ ಸಾಂಕ್ರಾಮಿಕ ರೋಗವಾಗಿದ್ದು, ಅದನ್ನು ನಿಯಂತ್ರಿಸಲು ಲಾಕ್‍ಡೌನ್ ಸಮಯದಲ್ಲಿ ಕಡುಬಡವರು ಹಸಿವಿನಿಂದ ಬಳಲಬಾರದು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ ತಿಳಿಸಿದರು. ...
ಗುಟ್ಕಾ, ಸಿಗರೇಟ್ ಮಾರಾಟ : ತಹಸೀಲ್ದಾರ್ ದಾಳಿ
ಶಿರಾ ನಗರದ ಹಲವೆಡೆ ಕಿರಾಣಿ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಗುಟ್ಕಾ, ಸಿಗರೇಟ್ ಮಾರಾಟ ಮಾಡುತ್ತಿದ್ದು, ಅಂತಹ ಅಂಗಡಿಗಳ ಮೇಲೆ ಶುಕ್ರವಾರ ತಾಲ್ಲೂಕು ದಂಡಾಧಿಕಾರಿ ನಾಹಿದಾ ಜಮ್ ಜಮ್ ದಾಳಿ ನಡೆಸಿ ಗುಟ್ಕಾ, ಸಿಗರೇಟ್‍ಗಳನ್ನು...
ಪಟ್ಟಣದಲ್ಲಿ ಸ್ವಚ್ಛತೆ-ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ : ಡಾ.ಪ್ರದೀಪ್ ಕುಮಾರ್
ಗುಬ್ಬಿ ಕೊರೋನಾ ವೈರಾಣು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೆ ಸರ್ಕಾರದ ನಿರ್ದೇಶನದಂತೆ ತಾಲ್ಲೂಕಿನಾದ್ಯಂತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗಿದೆ. ಕುಡಿಯುವ ನೀರು ಮತ್ತು ಸ್ವಚ್ಛತೆಗೆ ವಿಶೇಷ ಗಮನಹರಿಸಲಾಗಿದ್ದು,...













