Tag: ಪ್ರಜಾ ಪ್ರಗತಿ
ವಿವರ ಪಡೆದು ಜ್ವರದ ಔಷಧ ನೀಡಿ
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಎಲ್ಲಾ ಮೆಡಿಕಲ್ ಸ್ಟೋರ್ ಮಾಲೀಕರು ವೈದ್ಯರ ಸಲಹೆಯಂತೆ ಮಾತ್ರೆಗಳನ್ನು ವಿತರಣೆ ಮಾಡುವಾಗ ಗ್ರಾಹಕರ ವಿವರಗಳನ್ನು ನಮೂದು ಮಾಡಿಕೊಳ್ಳಬೇಕು ಎಂದು ತಹಸೀಲ್ದಾರ್ ತೇಜಸ್ವಿನಿ ಹನೂರು ಸೂಚಿಸಿದ್ದಾರೆ. ...
ಕೊರೋನಾ ಹೊರಾಟದಲ್ಲಿ ಪ್ರಧಾನಮಂತ್ರಿಯನ್ನು ಬೆಂಬಲಿಸುತ್ತೇನೆ : ಹೆಚ್ ಡಿ ದೇವೇಗೌಡ
ಬೆಂಗಳೂರು ಕೊರೋನಾ ವಿಷಯದಲ್ಲಿ ರಾಜಕಾರಣ ಮಾಡುವುದಿಲ್ಲ. ಇದರ ವಿರುದ್ಧ ಹೋರಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ನಾವು ಬೆಂಬಲ ಕೊಡುತ್ತೇವೆ. ಇದರಲ್ಲಿ ಯಾವುದೇ ಸಂಕೋಚ ಇಲ್ಲ. ಸರ್ಕಾರದ ನಿರ್ಧಾರಗಳಿಗೆ ಬೆಂಬಲ...
ಉದ್ಯೋಗ ಕಡಿತಕ್ಕೆ ಮುಂದಾದವೇ ಐ ಟಿ ಕಂಪನಿಗಳು…!?
ಬೆಂಗಳೂರು ದೇಶದ ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ನಗರದಲ್ಲಿ ಕೊರೊನಾವೈರಸ್ ದೆಸೆಯಿಂದ ಐಟಿ ಕಂಪನಿಗಳು ಉದ್ಯೋಗ ಕಡಿತ ಆರಂಭಿಸಿವೆಯೇ? ಎಂಬ ಪ್ರಶ್ನೆ ಮೂಡುತ್ತಿದೆ, ಯಾವುದೇ ಕಾರಣವಿಲ್ಲದೆ, ಆರ್ಥಿಕ...
ಲಾಕ್ ಡೌನ್ 2.0: ಕೇಂದ್ರದ ಮಾರ್ಗ ಸೂಚಿ ಆಧರಿಸಿ ಮುಂದಿನ ನಿರ್ಧಾರ : ಸಿ...
ಬೆಂಗಳೂರು: ಪ್ರಧಾನಿ ಅವರ ಸೂಚನೆಯಂತೆ ರಾಜ್ಯದ ಜನತೆ ಲಾಕ್ ಡೌನ್ ನಿಯಮ ಪಾಲಿಸಲೇಬೇಕು. ನಿಯಮ ಮುರಿದರೆ ಮತ್ತಷ್ಟು ಕಠಿಣ ಕ್ರಮ ಎದುರಿಸಬೇಕಾಗಿ ಬರುತ್ತದೆ ಎಂದು ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ...
25 ಬಡ ದೇಶಗಳಿಗೆ ಸಾಲ ಪರಿಹಾರ ಘೋಷಿಸಿದ ಐಎಂಎಫ್
ಅಮೇರಿಕ : ಕೊರೊನಾವೈರಸ್ ರೋಗದ ವಿರುದ್ಧ ಹೋರಾಡಲು ವಿಶ್ವದ 25 ಬಡ ದೇಶಗಳಿಗೆ ಅಂತರರಾಷ್ಟ್ರೀಯ ಹಣಕಾಸು ನಿಧಿ ತಕ್ಷಣ ಸಾಲ ಪರಿಹಾರವನ್ನು ಸೋಮವಾರ ಪ್ರಕಟಿಸಿದೆ.ಈ ನಿಧಿಯನ್ನು ಫಲಾನುಭವಿ ದೇಶಗಳು ಮುಂದಿನ ಆರು...
ಕೊರೋನಾಗೆ ಬಲಿಯಾದ ಮಾಜಿ ಕ್ರಿಕೆಟಿಗ..!
ಪಾಕಿಸ್ತಾನ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಜಾಫರ್ ಸರ್ಫರಾಜ್ ಎಂಬವರು ಕೊರೊನಾ ವೈಸರ್‌ಗೆ ಬಲಿಯಾಗಿದ್ದು . ಕೊರೊನಾ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ನಿಗಾದಲ್ಲಿಡಲಾಗಿತ್ತು ಎನ್ನಲಾಗಿದೆ. ಆದರೆ...
ಬೆಂಗಳೂರು : ಮನೆ ಬಾಗಿಲಿಗೆ ಬರಲಿವೆ ಕೊರೋನಾ ಟೆಸ್ಟಿಂಗ್ ಭೂತ್ ಗಳು
ಬೆಂಗಳೂರು ರಾಜ್ಯದ ಕೊರೋನಾ ಹಾಟ್ ಸ್ಪಾಟ್ ಗಳಲ್ಲಿ ಒಂದಾಗಿರುವ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಪರೀಕ್ಷೆಗೆ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ.ಇನ್ನು ಮುಂದೆ ನಿಮ್ಮ ಮನೆ ಬಾಗಿಲಿಗೆ ಕೊರೊನಾ ಟೆಸ್ಟಿಂಗ್ ವ್ಯವಸ್ಥೆ...
ವಲಸೆ ಕಾರ್ಮಿಕರನ್ನು ನಿರ್ಲಕ್ಷಿಸಿದ ಬಿಬಿಎಂಪಿಗೆ ಹೈಕೋರ್ಟ್ ಛೀಮಾರಿ..!
ಬೆಂಗಳೂರು ವಲಸೆ ಕಾರ್ಮಿಕರು ಮತ್ತು ನಿರ್ವಸತಿಗರ ಹಿತ ರಕ್ಷಣೆಗಾಗಿ ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್ ಬಿಬಿಎಂಪಿಗೆ ನಿರ್ದೇಶನ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಸಿದ...
ರಾಜ್ಯದ ರೈಲ್ವೆ ಯೋಜನೆಗಳ ಮೇಲೂ ಕೊರೋನಾ ಕರಿನೆರಳು
ಬೆಂಗಳೂರು: ಕೊರೋನಾವೈರಸ್ ಕಾರಣದಿಂದಾಗಿ ದೇಶಾದ್ಯಂತ ಪ್ರಯಾಣಿಕರ ಸೇವೆಯನ್ನು ಸ್ಥಗಿತಗೊಳಿಸಿರುವುದರಿಂದ ಭಾರತೀಯ ರೈಲು ತೀವ್ರ ತರವಾದ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದು, ರಾಜ್ಯದಲ್ಲಿನ ಮಹತ್ತರ ಏಕಪಥ ಹಳಿ ಯೋಜನೆಗಳಿಗೆ ಆರ್ಥಿಕ ಅಡಚಣೆ...
ಲಾಕ್ ಡೌನ್ ವಿಸ್ತರಣೆ : ಕೇಂದ್ರದ ನಿರ್ಧಾರ ಸ್ವಾಗತಾರ್ಹ : ಪಿ ಚಿದಂಬರಂ
ನವದೆಹಲಿ: ದೇಶದಲ್ಲಿ ಮಾರಕ ಕೊರೋನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಅವಧಿಯನ್ನು ಮೇ 3 ರವರೆಗೆ ವಿಸ್ತರಣೆ ಮಾಡಿದ ಕೇಂದ್ರದ ಕ್ರಮವನ್ನು ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ...













