Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಬಿಪಿಎಲ್‍ನವರಿಗೆ ಕೇಂದ್ರದಿಂದಲೂ 2 ತಿಂಗಳ ಪಡಿತರ ವಿತರಣೆ; ಸಚಿವ ಆನಂದ್‍ಸಿಂಗ್

0
ಬಳ್ಳಾರಿ:     ಲಾಕ್‍ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮಾದರಿಯಲ್ಲೇ ಕೇಂದ್ರ ಸರ್ಕಾರ ಸಹ ಬಿಪಿಎಲ್ ಪಡಿತರದಾರರಿಗೆ ಎರಡು ತಿಂಗಳ ಪಡಿತರವನ್ನು ವಿತರಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ, ಅರಣ್ಯ ಸಚಿವ ಬಿ.ಎಸ್.ಆನಂದ್‍ಸಿಂಗ್ ಹೇಳಿದರು. ನಗರದ...

ಶೀಘ್ರದಲ್ಲಿಯೇ ಬೆಳೆ ಹಾನಿ ಕುರಿತಾಗಿ ಸರ್ಕಾರಕ್ಕೆ ವರದಿ ಸಲ್ಲಿಕೆ

0
ಚಳ್ಳಕೆರೆ     ತಾಲ್ಲೂಕಿನ ಜನತೆಗೆ ಅಪರೂಪವಾಗಿದ್ದ ಆಲಿಕಲ್ಲು ಮಳೆ ಹಾಗೂ ಕೊರೋನಾ ವೈರಾಣು ನಿಯಂತ್ರಣ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ನೂರಾರು ಎಕರೆ ಪ್ರದೇಶಗಳಲ್ಲಿ ಕಲ್ಲಂಗಡಿ, ಬಾಳೆ, ಕರಬೂಜ, ಪಪ್ಪಾಯಿ, ಟಮೋಟ ಈರುಳ್ಳಿ ಮುಂತಾದ...

ಕೋವಿಡ್-19:ಆಂಧ್ರದಿಂದ ನುಸುಳದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ

0
ಬಳ್ಳಾರಿ       ಆಂಧ್ರಪ್ರದೇಶದ ಅನಂತಪುರ ಮತ್ತು ಕರ್ನೂಲ್ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದ್ದು, ಆ ಕಡೆಯಿಂದ ಬಳ್ಳಾರಿ ಕಡೆ ಜನ ಅಡ್ಡದಾರಿಗಳಿಂದ ನುಸುಳುತ್ತಿದ್ದಾರೆ ಎಂಬ ಮಾಹಿತಿ ಇದ್ದು,ಕೂಡಲೇ...

ಬ್ಯಾಡಗಿ ಮೆಣಸಿನಕಾಯಿ  ಮಾರುಕಟ್ಟೆಗೆ ಜಿಲ್ಲಾಧಿಕಾರಿಗಳ ಭೇಟಿ

0
ಹಾವೇರಿ     ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸೋಮವಾರ ಮೆಣಸಿನಕಾಯಿ ಮಾರುಕಟ್ಟೆಗೆ ಭೇಟಿ ನೀಡಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಮಾರುಕಟ್ಟೆಗೆ ಆಗಮಿಸುವ...

ಜನರಿಗೆ ಕಾರ್ಪೊರೇಟರ್‍ರಿಂದ ಉಚಿತ ತರಕಾರಿ ವಿತರಣೆ

0
ತುಮಕೂರು   ರೈತರು ಬೆಳೆದಿರುವ ವಿವಿಧ ಬಗೆಯ ತರಕಾರಿಗಳನ್ನು ಕಾರ್ಪೊರೇಟರ್ ಒಬ್ಬರು ಸಗಟಾಗಿ ಖರೀದಿಸಿ, ನಿರ್ದಿಷ್ಟ ಸ್ಥಳದಲ್ಲಿ ಆ ತರಕಾರಿಗಳನ್ನು ಮಿನಿ ಮಾರುಕಟ್ಟೆ ರೂಪದಲ್ಲಿ ರಾಶಿಹಾಕಿ, ತಮ್ಮ ವಾರ್ಡ್‍ನ ಸಾರ್ವಜನಿಕರಿಗೆ ಸುಮಾರು ಒಂದು ವಾರಕ್ಕಾಗುವಷ್ಟು...

ತುಮಕೂರು : ಪಿಂಚಣಿ ಹಣಕ್ಕಾಗಿ ಸಾಮಾಜಿಕ ಅಂತರ ಮರೆತ ವಯೋವೃದ್ಧರು

0
ತುಮಕೂರು    ಕೊರೊನಾ ಸೋಂಕು ಹರಡದಂತೆ ತಡೆಯಲು ಸರ್ಕಾರ ಲಾಕ್‍ಡೌನ್ ವಿಧಿಸಿ, ಜನರು ರಸ್ತೆಗೆ ಬಾರದÉ ಮನೆಯಲ್ಲೇ ಉಳಿಯಬೇಕು ಎಂದು ಸೂಚಿಸಿದೆ. ಅದರಲ್ಲೂ 60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರಬಂದರೆ ಅಪಾಯ ಎಂದು...

ಹೊರರಾಜ್ಯಕ್ಕೆ ಹುಣಸೆ/ಕೊಬ್ಬರಿ ವ್ಯಾಪಾರಕ್ಕೆ ಅವಕಾಶವಿಲ್ಲ: ಜಿಲ್ಲಾ ಉಸ್ತುವಾರಿ ಸಚಿವರು

0
ತುಮಕೂರು    ಕೋವಿಡ್-19ರ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಿಂದ ರಾಜ್ಯದೊಳಗಡೆ ಹುಣಸೆಹಣ್ಣು ಮತ್ತು ಕೊಬ್ಬರಿಯ ಮಾರಾಟಕ್ಕೆ ಅವಕಾಶವಿದೆ. ಆದರೆ ಹೊರ ರಾಜ್ಯಗಳಿಗೆ ಮಾರಾಟ ಮಾಡಲು ಅವಕಾಶವಿರುವುದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಸಣ್ಣ...

ಕರ್ತವ್ಯದಲ್ಲಿದ್ದ ಬಿಲ್ ಕಲೆಕ್ಟರ್ ಅಪಘಾತದಲ್ಲಿ ಸಾವು

0
ತಿಪಟೂರು      ತಾಲ್ಲೂಕಿನ ಗಂಗನಘಟ್ಟ ಗೇಟ್ ಬಳಿ ಮಾರುತಿ ವ್ಯಾನ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೆ ಸಾವನ್ನಪ್ಪಿದ್ದು, ಮತ್ತೋರ್ವ ಬೈಕ್ ಸವಾರನಿಗೆ ಗಂಭೀರ ಗಾಯವಾಗಿರುವ...

ಕೊರೊನಾ ಓಡಿಸಲು ಮೌಢ್ಯ ಆಚರಣೆಗಳಿಗೆ ಮುಂದಾಗುತ್ತಿರುವ ಜನ

0
ಚಿಕ್ಕನಾಯಕನಹಳ್ಳಿ :      ಪಟ್ಟಣದ ಸೇರಿದಂತೆ ತಾಲ್ಲೂಕಿನ ಬಹುತೇಕ ಹಳ್ಳಿಗಳ ಬೇವಿನ ಮರಗಳ ಬುಡದಲ್ಲಿ ನೂರಾರು ಬೇವಿನ ಸೊಪ್ಪು ಸಿಗಿಸಿರುವ ಎಳನೀರ ಬುರುಡೆಗಳು ಕಾಣುತ್ತಿವೆ.   ತಾಲ್ಲೂಕಿನ ಗಡಿಗೆ ಹೊಂದಿಕೊಂಡಿರುವ ಚಿತ್ರದುರ್ಗ, ಚಿಕ್ಕಮಗಳೂರು ಹಾಗೂ...

15000ಕ್ಕಿಂತ ಒಳಗಿನ ವೇತನದಾರರಿಗೆ ಪೂರ್ತಿ ವೇತನ ಪಾವತಿಸಿ :ಎಫ್ ಕೆ ಸಿ ಸಿ ಐ

0
ಬೆಂಗಳೂರು     ಲಾಕ್ ಡೌನ್ ಸಂದರ್ಭದಲ್ಲಿ ಕೆಲಸ ಮನೆಯಿಂದಲೇ ಕೆಲಸ ಮಾಡಿದವರಿಗೆ ಪೂರ್ತಿ ವೇತನ ನೀಡಬೇಕು. 15 ಸಾವಿರಕ್ಕಿಂತ ಒಳಗಿನ ವೇತನದಾರರಿಗೆ ಕೆಲಸ ಮಾಡದೇ ಇದ್ದರೂ ಪೂರ್ತಿ ವೇತನ ಪಾವತಿಸುವಂತೆ ರಾಜ್ಯ ಕೈಗಾರಿಕೆ...
Share via