Tag: ಪ್ರಜಾ ಪ್ರಗತಿ
ಜನ ನಾಯಕರಿಗೆ ಪ್ರಶ್ನೆ ಕೇಳಿದ ಸ್ಯಾಂಡಲ್ ವುಡ್ ರಿಯಲ್ ಸ್ಟಾರ್..!
ಬೆಂಗಳೂರು ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್, ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಅವರು ಎಲ್ಲ ಜನನಾಯಕರಿಗೆ ನೇರವಾದ ಪ್ರಶ್ನೆಯೊಂದು ಕೇಳಿದ್ದಾರೆ. ...
ರೈತರ ಅನುಕೂಲಕ್ಕಾಗಿ ಕೇಂದ್ರದೊಂದಿಗೆ ಚರ್ಚಿಸಿ: ಸಿದ್ದರಾಮಯ್ಯ
ಬೆಂಗಳೂರು ಕೊರೋನಾ ಲಾಕ್‍ಡೌನ್‍ನಿಂದ ರೈತರು ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾರದೆ ಪರದಾಡುತ್ತಿದ್ದಾರೆ. ಆದ್ದರಿಂದ ತಾವು ಕೇಂದ್ರ ಸರ್ಕಾರದೊಡನೆ ಮಾತನಾಡಿ ಹಣ್ಣು, ತರಕಾರಿ, ಹೂವುಗಳ ಮುಕ್ತ ಸಾಗಣೆಯು ರಾಜ್ಯ ರಾಜ್ಯಗಳ ನಡುವೆ...
ಕೊಟ್ಟೂರು : ಕೊಳಗೇರಿ ನಿವಾಸಿಗಳಿಗೆ ಉಚಿತವಾಗಿ ಹಾಲಿನ ಪಾಕೇಟ್ ವಿತರಣೆ
ಕೊಟ್ಟೂರು ಸರ್ಕಾರದ ಆದೇಶದ ಅನ್ವಯ ಪಟ್ಟಣದ ಕೊಳಗೇರಿ ನಿವಾಸಿಗಳಿಗೆ ಶನಿವಾರ ಬೆಳಗ್ಗೆ ಉಚಿತವಾಗಿ ತಹಸೀಲ್ದಾರ್ ಅನಿಲ್ ಕುಮಾರ್ ಹಾಲಿನ ಪಾಕೇಟ್ ವಿತರಿಸಿದರು. ರಾಬಕೊ ಹಾಲು ಉತ್ಪಾದಕರ ಸಂಘ ಪಟ್ಟಣದಲ್ಲಿ ಹಾಲು ವಿತರಿಸಲು...
ಬಡವರಿಗೆ ಉಚಿತ ಹಾಲು ವಿತರಣೆ
ಹಿರೇಕೆರೂರು ಕರ್ನಾಟಕ ಸರ್ಕಾರವು ಬಡ ಜನರಿಗೆ ಲಾಕ್ ಡೌನ್ ನಿಂದಾಗಿ ಯಾವುದೇ ತೊಂದರೆಯಾಗಬಾಗಬಾರದೆಂಬ ಉದ್ದೇಶದಿಂದ ಬಡವರಿಗಾಗಿ ಉಚಿತ ಹಾಲನ್ನು ವಿತರಿಸುವುದಾಗಿ ಹೇಳಿದ್ದು ಅದರಂತೆ ಹಿರೇಕೆರೂರು ಪಟ್ಟಣದಲ್ಲಿ ಬಡವರಿಗೆ ಉಚಿತ ಹಾಲು ವಿತರಣೆ...
ಕೊರೋನಾ ವೈರಾಣು ನಿಯಂತ್ರಣ ಹಿನ್ನೆಲೆಯಲ್ಲಿ ಮಿಂಚಿನ ಸಭೆ ನಡೆಸಿದ ಶಾಸಕ
ಚಳ್ಳಕೆರೆ ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ಚಳ್ಳಕೆರೆ ಕ್ಷೇತ್ರ ವ್ಯಾಪ್ತಿಯ ಮೀಸರಾಬಿಹಳ್ಳಿ, ಚನ್ನಮ್ಮನಾಗತಿಹಳ್ಳಿ, ಚೌಳೂರು ಗ್ರಾಮ ಪಂಚಾಯಿತಿ ಹಾಗೂ ಜಾಜೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕ ಟಿ.ರಘುಮೂರ್ತಿ ಭಾನುವಾರ ಸರಣಿ ಸಭೆ ನಡೆಸಿ...
ಹ.ಬೊ.ಹಳ್ಳಿಯಲ್ಲಿ ನಿಲ್ಲುತ್ತಿಲ್ಲ ತರಕಾರಿ ಗ್ರಾಹಕರ ನೂಕುನುಗ್ಗಲು
ಹಗರಿಬೊಮ್ಮನಹಳ್ಳಿ: ರಾಜ್ಯದಲ್ಲಿ ಒಂದುಕಡೆ ಕೊರೋನಾ ವೈರಸ್‍ನ ದಾಳಿಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ, ಇನ್ನೊಂದುಕಡೆ ಲಾಕ್‍ಡೌನ್ ಮತ್ತಷ್ಟು ಬಿಗಿಯಾಗುತ್ತಿದೆ, ಎಲ್ಲಿ ಏನೇ ಆದರೂ ಹಗರಿಬೊಮ್ಮನಹಳ್ಳಿ ಮಾತ್ರ ಯಾವುದಕ್ಕೂ ಕೇರ್ ಮಾಡದ ಸಾರ್ವಜನಿಕರು...
ಕೊರೋನಾ ಎಫೆಕ್ಟ್: ತೋಟಗಾಕೆ ಬೆಳೆಯಲ್ಲಿ ಸಂಪೂರ್ಣ ನಷ್ಟ ಅನುಭವಿಸಲಿದ್ದಾನೆ ರೈತ
ಹಗರಿಬೊಮ್ಮನಹಳ್ಳಿ:
ಕೊರೋನಾ ವೈರಸ್‍ನ ಪರಿಣಾಮ ಲಾಕ್‍ಡೌನ್ ಎಫೇಕ್ಟ್‍ನಿಂದ ರಾಜ್ಯದಲ್ಲಿ ತೆರೆಯದ ಹೂ, ಹಣ್ಣು, ತರಕಾರಿ ಮಾರುಕಟ್ಟೆಯಿಂದ ಮುಂದಿನ ದಿನಗಳಲ್ಲಿ ತಿಂಗಳಲ್ಲಿ ತೋಟಗಾರಿಕೆ ಬೆಳೆಯ ರೈತರು ಸಂಪೂರ್ಣ ನಷ್ಟ ಅನುಭವಿಸಲಿದ್ದಾನೆ ಎನ್ನುವುದು...
ಜಿಲ್ಲಾ ಮಟ್ಟದ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು :ಡಿಸಿ
ತುಮಕೂರು
ತುಮಕೂರು ಜಿಲ್ಲೆಯಲ್ಲಿ ಕಾರ್ಮಿಕರು, ವಲಸೆ ಕಾರ್ಮಿಕರು ಹಾಗೂ ಅಲೆಮಾರಿ ಜನರ ಕ್ಯಾಂಪ್‍ಗಳಲ್ಲಿರುವ ಜನರಿಗೆ ಆಹಾರ, ವಸತಿ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದ್ದು, ಇವರ ನಿಗಾವಣೆಗಾಗಿ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ ಎಂದು...
ಲಾಕ್‍ಡೌನ್ ಪರಿಪಾಲನೆಗೆ ಪೊಲೀಸರಿಂದ ವಾಹನ ಜಪ್ತಿ ಕ್ರಮ
ತುಮಕೂರು ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‍ಡೌನ್ ಮಾಡಿ, ಜನ ಮನೆಯಲ್ಲೇ ಉಳಿಯುವಂತೆ ಮಾಡಿದೆ. ಅದರ ಜನ ಒಂದಲ್ಲೊಂದು ನೆಪ ಮಾಡಿಕೊಂಡು ರಸ್ತೆಗೆ ಬರುವುದನ್ನು ನಿಲ್ಲಿಸುತ್ತಿಲ್ಲ. ಅಂತಹವವರನ್ನು...
ಲಾಕ್ ಡೌನ್ : ಚೆಕ್‍ಪೋಸ್ಟ್ ಪರಿಶೀಲನೆ
ಹುಳಿಯಾರು ಹುಳಿಯಾರು ಹೋಬಳಿಯಲ್ಲಿನ ಜಿಲ್ಲೆಯ ಗಡಿ ರಸ್ತೆಯ ಚೆಕ್‍ಪೋಸ್ಟ್‍ಗೆ ಉಪತಹಸೀಲ್ದಾರ್ ಎಸ್.ಸೋಮೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ಹೋಬಳಿಯಲ್ಲಿನ ಜಿಲ್ಲೆಯ ಗಡಿ ಭಾಗವಾದ...













